ದಾವಣಗೆರೆ: ಚುನಾವಣಾ ನಿಯಮ ಉಲ್ಲಂಘನೆ ಆಗುತ್ತಿದೆ ಇಲ್ಲ

ದಾವಣಗೆರೆ, ಮೇ 12: ದಾವಣೆಗೆರೆ ಜಿಲ್ಲೆಯಲ್ಲಿ ಮತದಾನದ ನಿಯಮ ಉಲ್ಲಂಘಿಸಿರುವ ಘಟನೆ ನಡೆದಿದೆ. ಮತದಾನದ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಘಟನೆ ಜಿಲ್ಲೆಯ ಕೆಲವೆಡೆ ನಡೆದಿದೆ.

ನಿಯಮದ ಪ್ರಕಾರ ಮತದಾನ ಮಾಡುವುದನ್ನು ಗೌಪ್ಯವಾಗಿ ಇಡಬೇಕು ಆದರೆ ದಾವಣಗೆರೆ ಜಿಲ್ಲೆಯ ಕೆಲವೆಡೆ ಮತದಾನ ಮಾಡಿದ ವಿಡಿಯೋವನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಇದೇ ಜಿಲ್ಲೆಯದ್ದು ಎಂದು ಹೇಳಲಾಗಿರುವ ಒಂದು ವಿಡಿಯೋದಲ್ಲಿ ಜೆಡಿಎಸ್‌ಗೆ ಒತ್ತಿದ ಮತ ಬಿಜೆಪಿಗೆ ಹೋಗಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Election rules violation in Davangere

ಮತದಾನದ ಗೌಪ್ಯತೆ ಕಾಪಾಡುವುದು ಕಡ್ಡಾಯವಾಗಿದ್ದು, ಹಾಗೆ ಮಾಡದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+