ಆನ್ ಲೈನ್ ಮಾರುಕಟ್ಟೆಯಲ್ಲೀಗ ಬಿಎಸ್ ಚನ್ನಬಸಪ್ಪ ಅಂಡ್ ಸನ್ಸ್

Recommended Video

      ಜವಳಿ ಉದ್ಯಮಕ್ಕೆ ಹೆಸರುವಾಸಿ ಬಿಎಸ್ ಚನ್ನಬಸಪ್ಪ ಅಂಡ್ ಸನ್ಸ್ | Oneindia Kannada

      ದಾವಣಗೆರೆ, ಆಗಸ್ಟ್ 1: ಜವಳಿ ಉದ್ಯಮಕ್ಕೆ ಹೆಸರುವಾಸಿಯಾಗಿರುವ ದಾವಣಗೆರೆಯ ಬಿಎಸ್ ಚನ್ನಬಸಪ್ಪ ಅಂಡ್ ಸನ್ಸ್ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಆನ್ ಲೈನ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ದೂರದ ಊರಿನ ಗ್ರಾಹಕರು ಈಗ ಮೊಬೈಲ್ ‌ನಲ್ಲೇ ತಮಗೆ ಬೇಕಾದ ಬಟ್ಟೆಗಳನ್ನು ಖರೀದಿಸಲು ಈ ಮೂಲಕ ಅವಕಾಶ ಮಾಡಿಕೊಡಲಾಗಿದೆ.

      ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಎಸ್ ಚನ್ನಬಸಪ್ಪ ಅಂಡ್ ಸನ್ಸ್ ಅಂಗಡಿಯ ಎಂಡಿ ಬಿಎಸ್ ವಿವೇಕ್, "ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ವೆಬ್ ಸೈಟ್ ತೆರೆಯಲಾಗಿದೆ. ಬಿಎಸ್ಇ ಫ್ಯಾಷನ್ ಡಾಟ್ ಕಾಂ ‌ವೆಬ್ ಸೈಟ್ ಮೂಲಕ ಗ್ರಾಹಕರು ತಮಗೆ ಬೇಕಾದ ಉಡುಗೆಗಳನ್ನು ಆನ್ ಲೈನ್ ಮೂಲಕವೇ ಆರಿಸಿಕೊಳ್ಳಬಹುದಾಗಿದೆ" ಎಂದು ತಿಳಿಸಿದರು.

      BS Channabasappa And Sons In Online market

      ಆಗಸ್ಟ್ 2ರಂದು ಈ ವೆಬ್ ಸೈಟ್ ನ ಆನ್ ಲೈನ್ ಶಾಪಿಂಗ್ ಗೆ ಚಾಲನೆ‌ ನೀಡಲಾಗುವುದು. ಪ್ರಾರಂಭಿಕವಾಗಿ ಮಹಿಳೆಯರಿಗೆ ಸೀರೆ ಹಾಗೂ ಡ್ರೆಸ್ ಮೆಟೀರಿಯಲ್ ಗಳನ್ನು ಆನ್ ಲೈನ್ ಮಾರುಕಟ್ಟೆಗೆ ಬಿಡಲಾಗುತ್ತದೆ. ನಂತರ ಪುರುಷರ ಹಾಗೂ ಮಕ್ಕಳ ಬಟ್ಟೆಗಳನ್ನು ಪರಿಚಯಿಸಲಾಗುತ್ತದೆ. 500 ರೂಪಾಯಿಯಿಂದ ಆರಂಭಿಸಿ 25 ಸಾವಿರ ರೂಪಾಯಿವರೆಗೂ ಉಡುಪುಗಳು ಲಭ್ಯ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+