ದಾವಣಗೆರೆಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು: 118ಕ್ಕೆ ಏರಿಕೆ

ದಾವಣಗೆರೆ, ಮೇ 22: ದಾವಣಗೆರೆಯಲ್ಲಿ ಇಂದು ಮತ್ತೆ ಮೂವರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, 222 ಜನರ ಕೊರೊನಾ ವರದಿ ನೆಗೆಟಿವ್ ಬಂದಿರುವುದು ಸಮಾಧಾನ ತಂದಿದೆ.

Recommended Video

      ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

      ಗುಣಮುಖರಾಗಿರುವ 8 ಜನರನ್ನು ಶುಕ್ರವಾರ ಸಂಜೆ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ. ಸೋಂಕು ಕಾಣಿಸಿಕೊಂಡಿರುವ ರೋಗಿ ನಂಬರ್-1656 ರ 42 ವರ್ಷದ ಮಹಿಳೆ, ರೋಗಿ ನಂಬರ್-1657 ರ 14 ವರ್ಷದ ಬಾಲಕಿ ಹಾಗೂ ರೋಗಿ ನಂಬರ್-1658 ರ 18 ವರ್ಷದ ಬಾಲಕನಿಗೆ ರೋಗಿ ನಂಬರ್-1483 ರ ಸಂಕರ್ಪದಿಂದ ಕೊರೊನಾ ವೈರಸ್ ಸೋಂಕು ಹರಡಿದೆ.

      ದಾವಣಗೆರೆಯಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 118 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 14 ಸೋಂಕಿತರು ಡಿಸ್ಜಾರ್ಜ್ ಆಗಿದ್ದಾರೆ.

      3 New Coronavirus Infection Cases Reported In Davanagere

      ಇಲ್ಲಿಯವರೆಗೂ ದಾವಣಗೆರೆಯಿಂದ ಕಳಿಸಿರುವ ಗಂಟಲಿನ ದ್ರವ ಸ್ಯಾಂಪಲ್ ಗಳ ಪರೀಕ್ಷೆ ಬೆಂಗಳೂರಿನ 2 ಲ್ಯಾಬ್, ಶಿವಮೊಗ್ಗ ಹಾಗೂ ದಾವಣಗೆರೆಯ ಎಸ್.ಎಸ್ ಆಸ್ಪತ್ರೆಯ ಲ್ಯಾಬ್ ನಲ್ಲಿ ಪರೀಕ್ಷೆ ಮಾಡಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+