ವಿಡಿಯೋ; ಕೊಪ್ಪದ ತೋಟದಲ್ಲಿ ಕಂಡುಬಂತು ಹಾವುಗಳ ಮಿಲನೋತ್ಸವ ದೃಶ್ಯ

Recommended Video

      ಚಿಕ್ಕಮಗಳೂರಿನಲ್ಲಿ ಹಾವುಗಳ ಸರಸ | CHAKMANGALUR | SNAKE | ONEINDIA KANNADA

      ಚಿಕ್ಕಮಗಳೂರು, ಜನವರಿ 29: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಿಬ್ಲಿ ಗ್ರಾಮದಲ್ಲಿ ಇಂದು ಹಾವುಗಳು ಮಿಲನೋತ್ಸವದಲ್ಲಿ ತೊಡಗಿದ್ದ ಅಪರೂಪದ ದೃಶ್ಯ ಕಂಡುಬಂದಿತು.

      ಕಿಬ್ಲಿ ಗ್ರಾಮದ ಅವಿನಾಶ್ ಎಂಬುವರ ತೋಟದಲ್ಲಿ ಮಿಲನೋತ್ಸವದಲ್ಲಿ ತೊಡಗಿದ್ದವು ಕೇರೆ ಹಾವುಗಳು. ಈ ಹಾವುಗಳ ಮಿಲನ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದರು.

      Video Snakes Mating Scene In Koppa Taluk Of Chikkamagaluru

      ಈ ಹಾವುಗಳು ಗಂಟೆಗೂ ಹೆಚ್ಚುಕಾಲ ತೋಟದಲ್ಲೇ ಇದ್ದವು. ಇವು ತೆಕ್ಕೆ ಹಾಕಿಕೊಂಡು ಸರಸವಾಡುತ್ತಿದ್ದ ದೃಶ್ಯವನ್ನು ಹಲವರು ನೋಡಿದರೆ, ಇನ್ನೂ ಕೆಲವರು ಈ ದೃಶ್ಯ ನೋಡಬಾರದು ಎಂದು ವಾಪಸ್ ಆದರು.

      Oneindia Kannada on Twitter

      ಕೊಪ್ಪ ತಾಲೂಕಿನ ಕಿಬ್ಲಿ ಗ್ರಾಮದಲ್ಲಿ ಕಂಡು ಬಂದ ಹಾವುಗಳ ಸರಸ ಸಲ್ಲಾಪ #snakes https://t.co/a0PBXfLSOI

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+