ತಮಿಳುನಾಡು ಫಲಿತಾಂಶ 2021: ಗೆದ್ದವರು-ಸೋತವರು ಪ್ರಮುಖರ ಪಟ್ಟಿ
ಭಾರಿ ಕುತೂಹಲ ಕೆರಳಿಸಿದ್ದಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮೇ 2ರಂದು ಪ್ರಕಟವಾಗಿದೆ. ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿ ಮತದಾನ ನಡೆಸಲಾಗಿತ್ತು.
Recommended Video
ತಮಿಳುನಾಡು ರಾಜ್ಯದಲ್ಲಿ ಎಐಎಡಿಎಂಕೆ ಪಕ್ಷ ಜಯಲಲಿತಾ ನಿಧನದ ಬಳಿಕ ಮೊದಲ ಬಾರಿ ಚುನಾವಣೆ ಎದುರಿಸಿತ್ತು. ಬಿಜೆಪಿ ಆಡಳಿತಾರೂಢ ಎಐಎಡಿಎಂಕೆ ಮತ್ತು ಕಾಂಗ್ರೆಸ್ ರಾಜ್ಯದ ಪ್ರತಿಪಕ್ಷವಾಗಿರುವ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಿತ್ತು.
ದಶಕದ ಬಳಿಕ ಡಿಎಂಕೆ ಮತ್ತೆ ಅಧಿಕಾರಕ್ಕೇರುತ್ತಿದೆ. 234 ಕ್ಷೇತ್ರಗಳ ಪೈಕಿ 148 ಕ್ಷೇತ್ರ ಗೆಲ್ಲುವ ಕುರುಹು ತೋರಿದೆ. ಎಐಎಡಿಎಂಕೆ ಮೈತ್ರಿಕೂಟ 86 ಸ್ಥಾನ ಗೆಲ್ಲುವ ಸಾಧ್ಯತೆಯಿದೆ. ಚುನಾವಣಾ ಆಯೋಗ ಅಂತಿಮ ಫಲಿತಾಂಶ ಪ್ರಕಟಿಸಲಿದೆ.

ಈ ನಡುವೆ ಡಿಎಂಕೆ ಮುಖ್ಯಸ್ಥ ಎಂ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಚೆಪಾಕ್ ಕ್ಷೇತ್ರದಲ್ಲಿ 68,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮಿಕ್ಕಂತೆ ಹಲವು ಪ್ರಮುಖ ಮುಖಂಡರು, ಸಿನಿಮಾ ಸೆಲೆಬ್ರಿಟಿಗಳು ಸ್ಪರ್ಧಿಸಿದ್ದು, ಕೆಲವು ಗೆಲುವಿನ ನಗೆ ಬೀರಿದರೆ, ಹಲವರು ಸೋಲು ಕಂಡಿದ್ದಾರೆ.
| Constituency | Winner/Leading | Party | Loser/Trailing | Party | Margin |
| Arakkonam | S Jagathrakshakan | DMK | AK Moorthy | PMK | 328956 |
| Arani | MK Vishnu Prasad | INC | V Elumalai | AIADMK | 230806 |
| Chennai Central | Dayanidhi Maran | DMK | SR Sam Paul | PMK | 301520 |
| Chennai North | Dr. Kalanidhi Veeraswamy | DMK | Alagaapuram R Mohanraj | DMDK | 461518 |
| Chennai South | T Sumathy Thamizhachi Thangapandian | DMK | Dr J Jayavardhan | AIADMK | 262223 |
| Chidambaram | Thol Thirumaavalavan | VCK | P Chandrasekar | AIADMK | 3219 |
| Coimbatore | PR Natarajan | CPI (M) | CP Radhakrishnan | BJP | 179143 |
| Cuddalore | TRVS Ramesh | DMK | Dr R Govindasamy | PMK | 143983 |
| Dharmapuri | DNV Senthilkumar | DMK | Anbumani Ramadoss | PMK | 70753 |
| Dindigul | P Velusamy | DMK | K Jothimuthu | PMK | 538972 |
| Erode | A Ganeshamurthi | DMK | G Manimaran | AIADMK | 210618 |
| Kallakurichi | Pon Gautham Sigamani | DMK | KL Sudhish | DMDK | 399919 |
| Kancheepuram | G Selvam | DMK | K Maragatham | AIADMK | 286632 |
| Kanniyakumari | H Vasanthakumar | DMK | Pon Radhakrishnan | BJP | 259933 |
| Karur | S Jothimani | Congress | M Thambidurai | AIADMK | 420546 |
| Krishnagiri | Dr. A Chellakumar | Congress | KP Munuswamy | AIADMK | 156765 |
| Madurai | S Venkatesan | CPI (M) | VVR Raj Satyen | AIADMK | 139395 |
| Mayiladuthurai | S Ramalingam | DMK | S Asaimani | AIADMK | 261314 |
| Nagapattinam | M Selvaraj | CPI | M Saravanan | AIADMK | 211353 |
| Namakkal | AKP Chinraj | DMK | P Kaliappan | AIADMK | 265151 |
| Nilgiris | A Raja | DMK | M Thiyagarajan | AIADMK | 205823 |
| Perambalur | Dr TR Paarivendhar | DMK | NR Sivapathy | AIADMK | 403518 |
| Pollachi | K Shanmuga Sundaram | DMK | C Mahendran | AIADMK | 175883 |
| Ramanathapuram | K Navaskani | IUML | Nainar Nagenthran | BJP | 127122 |
| Salem | SR Parthiban | DMK | KRS Saravanan | AIADMK | 146926 |
| Sivaganga | Karti Chidambaram | INC | H Raja | BJP | 332244 |
| Sriperumbudur | TR Baalu | DMK | A Vaithilingam | PMK | 507955 |
| Tenkasi | Dhanush M Kumar | DMK | Dr K Krishnasamy | AIADMK | 120286 |
| Thanjavur | SS Palanimanickam | DMK | NR Natarajan | TMC (Moopanar) | 368129 |
| Theni | P Raveendranath Kumar | AIADMK | EKVS Elangovan | INC | 76693 |
| Thiruvallur | Dr K Jayakumar | INC | Dr P Venugopal | AIADMK | 356955 |
| Thoothukkudi | Kanimozhi | DMK | Dr Tamilsai Soundarajan | BJP | 347209 |
| Tiruchirappalli | SU Thirunavukkarasar | INC | Dr V Elangovan | DMDK | 459286 |
| Tirunelveli | S Gnanathiraviam | DMK | Paul Manoj Pandian | AIADMK | 185457 |
| Tiruppur | K Subbarayan | CPI | MSM Anandan | AIADMK | 93368 |
| Tiruvannamalai | CN Annadurai | DMK | SS Agri Krishnamurthy | AIADMK | 304187 |
| Viluppuram | D Ravikumar | DMK | S Vadivel Ravanan | PMK | 128068 |
| Virudhunagar | B Manickam Tagore | INC | S Algarsamy | DMDK | 154554 |
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications