ಎಲ್ಲರ ಗಮನ ಸೆಳೆಯುತ್ತಿದೆ ಹೋಟೆಲ್‌ನಲ್ಲಿ ಪರೋಟ ಮಾಸ್ಕ್‌!

ಚೆನ್ನೈ, ಜುಲೈ 09 : ದೇಶಾದ್ಯಂತ ಕೋವಿಡ್ - 19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ತಮಿಳುನಾಡಿನ ಹೋಟೆಲ್‌ನಲ್ಲಿನ ಮಾಸ್ಕ್ ಮಾದರಿಯ ಪರೋಟ ಎಲ್ಲರ ಗಮನವನ್ನು ಸೆಳೆಯುತ್ತಿದೆ.

Recommended Video

      Reimagining the Future of Internet-Enabled Mobility Services in Bengaluru by Rajeev Gowda Part - 1

      ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರು ಹೆಚ್ಚಿರುವ ರಾಜ್ಯಗಳಲ್ಲಿ ತಮಿಳುನಾಡು ಸಹ ಒಂದು. ರಾಜ್ಯದ್ಲಲಿ ಒಟ್ಟು ಸೋಂಕಿತರ ಸಂಖ್ಯೆ 1,22,350. ಮಧುರೈನಲ್ಲಿಯೇ 5057 ಸೋಂಕಿತರು ಇದ್ದಾರೆ.

      ಮಧುರೈನ ಹೋಟೆಲ್‌ ಒಂದು ಮಾಸ್ಕ್ ಮಾದರಿಯ ಪರೋಟವನ್ನು ಗ್ರಾಹಕರಿಗೆ ನೀಡುತ್ತಿದೆ. ಈ ಮೂಲಕ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಜಾಗೃತಿ ಮೂಡಿಸುತ್ತಿದೆ. ಮಾಸ್ಕ್ ಮಾದರಿ ಪರೋಟ ಸವಿಯುವ ಜನರು ಅದರ ಫೋಟೋವನ್ನು ತೆಗೆದುಕೊಳ್ಳುತ್ತಿದ್ದಾರೆ.

      Madurai Restaurant Serving Parottas In Mask Shape

      ಹೋಟೆಲ್‌ನ ಮ್ಯಾನೇಜರ್ ಪೂವಲಿಂಗಂ ಈ ಕುರಿತು ಮಾತನಾಡಿದ್ದಾರೆ. "ಜನರು ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲು ನಾವು ಮಾಸ್ಕ್ ಮಾದರಿಯ ಪರೋಟವನ್ನು ಪರಿಚಯಿಸಿದ್ದೇವೆ. ಈ ಮೂಲಕ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

      ಒಂದು ಪ್ಲೇಟ್ ಪರೋಟದಲ್ಲಿ ಎರಡು ಪೀಸ್‌ಗಳು ಇರಲಿದ್ದು, ಇದು ಎಲ್ಲರನ್ನು ಸೆಳೆಯುತ್ತಿದೆ. ಸರ್ಕಾರಗಳು ಕೂಡಾ ಮಾಸ್ಕ್ ಧರಿಸುವ ಕುರಿತು ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+