Punjab Election Result 2022: ಪಂಜಾಬ್‌ನಲ್ಲಿ ಗೆದ್ದ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಚಂಡೀಗಢ, ಮಾರ್ಚ್ 10: ಪಂಜಾಬ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಮಾರ್ಚ್ 10ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಮತ ಎಣಿಕೆ ಪೂರ್ಣವಾಗಿದೆ. ಕಾಂಗ್ರೆಸ್ ಕೈಯಲ್ಲಿ ಇದ್ದ ಗದ್ದುಗೆಯನ್ನು ಪಡೆದುಕೊಂಡ ಎಎಪಿ ಈಗ ಸಂಭ್ರಮಾಚರಣೆಯಲ್ಲಿ ತೊಡಗಿದೆ.
117 ವಿಧಾನಸಭೆ ಕ್ಷೇತ್ರದಲ್ಲಿ ಮತದಾನ ನಡೆದಿದ್ದು, ಎಲ್ಲಾ ವಿಧಾನಸಭೆ ಕ್ಷೇತ್ರಗಳ ಫಲಿತಾಂಶವು ಹೊರಬಿದ್ದಿದೆ. ಫೆಬ್ರವರಿ 20 ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಶೇಕಡ 72ರಷ್ಟು ಮತದಾನ ನಡೆದಿದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರವನ್ನು ನಡೆಸುತ್ತಿದೆ.
ಪಂಜಾಬ್ ಚುನಾವಣಾ ಆಯೋಗವು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ್ತು ಆಫ್‌ಲೈನ್ ಮೋಡ್‌ನಲ್ಲಿ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುತ್ತದೆ. ಆರಂಭಿಕ ಪ್ರವೃತ್ತಿಗಳು ಸಂಭವನೀಯ ಫಲಿತಾಂಶವನ್ನು ಸೂಚಿಸುತ್ತವೆ. ಆದರೆ ಸಂಜೆ ವೇಳೆಗೆ ಅಂತಿಮ ಫಲಿತಾಂಶ ಪ್ರಕಟವಾಗಲಿದೆ.

ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ
(ಕ್ಷೇತ್ರದ ಹೆಸರು, ಗೆಲ್ಲುವ ಅಭ್ಯರ್ಥಿಗಳು, ಪಕ್ಷದ ಹೆಸರು)
1. ಸುಜನಪುರ, ನರೇಶ್ ಪುರಿ, ಕಾಂಗ್ರೆಸ್
2. ಭೋವಾ, ಜೋಗಿಂದರ್ ಪಾಲ್, ಕಾಂಗ್ರೆಸ್
3. ಪಠಾಣ್‌ಕೋಟ್, ಅಶ್ವನಿ ಕುಮಾರ್ ಶರ್ಮಾ, ಬಿಜೆಪಿ
4. ಗುರುದಾಸ್ಪುರ್, ಗುರ್ಬಚನ್ ಸಿಂಗ್ ಬಾಬೆಹಲಿ, ಎಸ್‌ಎಡಿ
5. ದಿನಾ ನಗರ, ಶಂಶರ್ ಸಿಂಗ್, ಎಎಪಿ
6. ಖಾಡಿಯನ್, ಪರತಾಪ್ ಸಿಂಗ್ ಬಾಜ್ವಾ, ಕಾಂಗ್ರೆಸ್
7. ಬಟಾಲ, ಅಮನ್ಷರ್ ಸಿಂಗ್ (ಶೆರಿ ಕಲ್ಸಿ), ಎಎಪಿ
8. ಶ್ರೀ ಹರಗೋವಿಂದಪುರ, ಅಮರಪಾಲ್ ಸಿಂಗ್, ಆಪ್
9. ಫತೇಘರ್ ಚುರಿಯನ್, ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ, ಕಾಂಗ್ರೆಸ್
10. ಡೇರಾ ಬಾಬಾ ನಾನಕ್, ಸುಖಿಂದರ್ ಸಿಂಗ್ ರಾಂಧವಾ, ಕಾಂಗ್ರೆಸ್
11. ಅಜ್ನಾಲಾ, ಕುಲದೀಪ್ ಸಿಂಗ್ ಧಲಿವಾಲ್, ಆಪ್
12. ರಾಜಾ ಸಾನ್ಸಿ, ಸುಖಬಿಂದರ್ ಸಿಂಗ್ ಸರ್ಕಾರರಿಯಾ, ಕಾಂಗ್ರೆಸ್
13. ಮಜಿತಾ, ಗನೀವ್ ಕೌರ್ ಮಜಿಥಿಯಾ, ಎಸ್‌ಎಡಿ
14. ಜಂಡಿಯಾಲ, ಹರ್ಭಜನ್ ಸಿಂಗ್ ಇಟಿಒ, ಎಎಪಿ
15. ಅಮೃತಸರ ಉತ್ತರ, ಕುನ್ವಾರ್ ವಿಜಯ್ ಪ್ರತಾಪ್ ಸಿಂಗ್, ಆಪ್
16. ಅಮೃತಸರ ಪಶ್ಚಿಮ, ಡಾ. ಜಸ್ಬೀರ್ ಸಿಂಗ್ ಸಂಧು, ಆಪ್
17. ಅಮೃತಸರ ಸೆಂಟ್ರಲ್, ಅಜಯ್ ಗುಪ್ತ, ಆಪ್
18. ಅಮೃತಸರ ಪೂರ್ವ, ಜೀವನ್ ಜ್ಯೋತ್ ಕೌರ್, ಆಪ್
19. ಅಮೃತಸರ ದಕ್ಷಿಣ, ಇಂದರ್‌ಬೀರ್ ಸಿಂಗ್ ನಿಜ್ಜರ್, ಆಪ್
20. ಅಟ್ಟಾರಿ, ಜಸ್ವಿಂದರ್ ಸಿಂಗ್, ಆಪ್
21. ತರ್ನ್ ತರಣ್, ಡಾ. ಕಾಶ್ಮೀರ್ ಸಿಂಗ್ ಸೋಹಲ್, ಎಎಪಿ
22. ಖೇಮ್ ಕರಣ್, ಸರ್ವನ್ ಸಿಂಗ್ ಧುನ್, ಆಪ್
23. ಪಟ್ಟಿ, ಲಾಲ್ಜಿತ್ ಸಿಂಗ್ ಭುಲ್ಲರ್, ಎಎಪಿ
24. ಖದೂರ್ ಸಾಹಿಬ್, ಮಂಜಿಂದರ್ ಸಿಂಗ್ ಲಾಲ್ಪುರ, ಆಪ್
25. ಬಾಬಾ ಬಕಲಾ, ದಲ್ಬೀರ್ ಸಿಂಗ್ ಟಾಂಗ್, ಎಎಪಿ
26. ಭೋಲಾತ್, ಸುಖಪಾಲ್ ಸಿಂಗ್ ಖೈರಾ, ಕಾಂಗ್ರೆಸ್
27. ಕಪುರ್ತಲಾ, ರಾಣಾ ಗುರ್ಜಿತ್ ಸಿಂಗ್, ಕಾಂಗ್ರೆಸ್
28. ಸುಲ್ತಾನಪುರ ಲೋಧಿ, ರಾಣಾ ಇಂದರ್ ಪಾರ್ತಪ್ ಸಿಂಗ್, ಸ್ವತಂತ್ರ ಅಭ್ಯರ್ಥಿ
29. ಫಗ್ವಾರಾ, ಬಲ್ವಿಂದರ್ ಸಿಂಗ್ ಧಲಿವಾಲ್, ಕಾಂಗ್ರೆಸ್
30. ಫಿಲೌರ್, ವಿಕ್ರಮಜಿತ್ ಸಿಂಗ್ ಚೌಧರಿ, ಕಾಂಗ್ರೆಸ್
31. ನಾಕೋಡರ್, ಇಂದರ್‌ಜಿತ್ ಕೌರ್ ಮಾನ್, ಎಎಪಿ
32. ಶಾಹಕೋಟ್, ಹರ್ದೇವ್ ಸಿಂಗ್ ಲಡ್ಡಿ, ಕಾಂಗ್ರೆಸ್
33. ಕರ್ತಾರ್‌ಪುರ, ಬಾಲ್ಕರ್ ಸಿಂಗ್, ಆಪ್
34. ಜಲಂಧರ್ ಪಶ್ಚಿಮ, ಶೀತಲ್ ಅಂಗುರಲ್, ಎಎಪಿ
35. ಜಲಂಧರ್ ಸೆಂಟ್ರಲ್, ರಾಮನ್ ಅರೋರಾ, ಆಪ್
36. ಜಲಂಧರ್ ಉತ್ತರ, ಅವತಾರ್ ಸಿಂಗ್ ಜೂನಿಯರ್, ಕಾಂಗ್ರೆಸ್
37. ಜಲಂಧರ್ ಕ್ಯಾಂಟ್, ಪರ್ಗತ್ ಸಿಂಗ್ ಪವರ್, ಕಾಂಗ್ರೆಸ್
38. ಆದಂಪುರ, ಸುಖ್ವಿಂದರ್ ಸಿಂಗ್ ಕೊಟ್ಲಿ, ಕಾಂಗ್ರೆಸ್
39. ಮುಕೇರಿಯನ್, ಜಂಗಿ ಲಾಲ್ ಮಹಾಜನ್, ಬಿಜೆಪಿ
40. ದಾಸುಯಾ, ಕರಂಬಿರ್ ಸಿಂಗ್, ಆಪ್
41. ಉರ್ಮಾರ್, ಜಸ್ವಿರ್ ಸಿಂಗ್ ರಾಜಾ ಗಿಲ್, ಎಎಪಿ
42. ಶಾಮ್ ಚೌರಾಸಿ, ಡಾ.ರಾವ್‌ಜೋತ್ ಸಿಂಗ್, ಆಪ್
43. ಹೋಶಿಯಾರ್ಪುರ್, ಬ್ರಾಮ್ ಶಂಕರ್, ಎಎಪಿ
44. ಚಬ್ಬೇವಾಲ್, ಡಾ.ರಾಜ್ ಕುಮಾರ್, ಕಾಂಗ್ರೆಸ್
45. ಗರ್ಶಶಂಕರ್, ಜೈ ಕೃಷ್ಣ, ಆಪ್
46. ಬಂಗಾ, ಸುಖ್ವಿಂದರ್ ಕುಮಾರ್ ಸುಖಿ, ಎಸ್‌ಎಡಿ
47. ನವನ್ ಶಹರ್, ನಚ್ಚತಾರ್ ಪಾಲ್, ಬಿಎಸ್‌ಪಿ
48. ಬಾಲಾಚೌರ್, ಸಂತೋಷ್ ಕುಮಾರಿ ಕಟಾರಿಯಾ, ಎಎಪಿ
49. ಆನಂದಪುರ, ಸಾಹಿಬ್ ಹರ್ಜೋತ್ ಸಿಂಗ್ ಬೈನ್ಸ್, ಎಎಪಿ
50. ರೂಪ್‌ನಗರ, ದಿನೇಶ್ ಕುಮಾರ್ ಚಧಾ, ಆಪ್
51. ಚಮ್ಕೌರ್ ಸಾಹಿಬ್, ಚರಣ್‌ಜೀತ್ ಸಿಂಗ್, ಆಪ್
52. ಖರಾರ್ ಅನ್ಮೋಲ್, ಗಗನ್ ಮಾನ್, ಎಎಪಿ
53. ಎಸ್‌ಎಎಸ್ ನಗರ, ಕುಲ್ವಂತ್ ಸಿಂಗ್, ಎಎಪಿ
54. ಬಸ್ಸಿ ಪಠಾಣ, ರೂಪಿಂದರ್ ಸಿಂಗ್, ಆಪ್
55. ಫತೇಘರ್ ಸಾಹಿಬ್, ಲಖ್ಬೀರ್ ಸಿಂಗ್ ರಾಯ್, ಎಎಪಿ
56. ಆಮ್ಲೋಹ್, ಗುರಿಂದರ್ ಸಿಂಗ್ ಗ್ಯಾರಿ ಬಿರಿಂಗ್, ಎಎಪಿ
57. ಖನ್ನಾ, ತರುಣ್‌ಪ್ರೀತ್ ಸಿಂಗ್ ಸೋಂಡ್, ಆಪ್
58. ಸಮರಾಲಾ, ಜಾಗ್ತಾರ್ ಸಿಂಗ್ ಡಿಯಾಲ್ಪುರ, ಆಪ್
59. ಸಹನೆವಾಲ್, ಹರ್ದೀಪ್ ಸಿಂಗ್ ಮುಂಡಿಯನ್, ಆಪ್
60. ಲುಧಿಯಾನ ಪೂರ್ವ, ದಲ್ಜಿತ್ ಸಿಂಗ್ ಗ್ರೆವಾಲ್, ಎಎಪಿ
61. ಲುಧಿಯಾನ ದಕ್ಷಿಣ, ರಾಜಿಂದರ್ ಪಾಲ್ ಕೌರ್, ಆಪ್
62. ಆತಮ್ ನಗರ, ಕುಲ್ವಂತ್ ಸಿಂಗ್ ಸಿಧು, ಆಪ್
63. ಲುಧಿಯಾನ ಸೆಂಟ್ರಲ್, ಅಶೋಕ್ ಪರಾಶರ್, ಎಎಪಿ
64. ಲುಧಿಯಾನ ಪಶ್ಚಿಮ, ಗುರುಪ್ರೀತ್ ಬಸ್ಸಿ ಗೋಗಿ, ಎಎಪಿ
65. ಲೂಧಿಯಾನ ಉತ್ತರ, ಮದನ್ ಲಾಲ್ ಬಗ್ಗ, ಆಪ್
66. ಗಿಲ್, ಜೀವನ್ ಸಿಂಗ್ ಸಂಗೋವಾಲ್, ಎಎಪಿ
67. ಪಾಯಲ್, ಮನ್ವಿಂದರ್ ಸಿಂಗ್ ಗಿಯಾಸ್ಪುರ, ಆಪ್
68. ದಖಾ, ಮನ್‌ಪ್ರೀತ್ ಸಿಂಗ್ ಅಯಾಲಿ, ಎಸ್‌ಎಡಿ
69. ರಾಯ್ಕೋಟ್, ಹಕಮ್ ಸಿಂಗ್ ಥೇಕೇದಾರ, ಆಪ್
70. ಜಾಗರಾನ್, ಸರ್ವಜಿತ್ ಕೌರ್ ಮನುಕೆ, ಆಪ್
71. ನಿಹಾಲ್ ಸಿಂಗ್‌ವಾಲಾ, ಮಂಜಿತ್ ಸಿಂಗ್ ಬಿಲಾಸ್‌ಪು, ಆಪ್
72. ಭಾಗ ಪುರಾಣ, ಅಮೃತಪಾಲ್ ಸಿಂಗ್ ಸುಖಾನಂದ, ಆಪ್
73. ಮೊಗಾ, ಡಾ. ಅಮರ್‌ದೀಪ್ ಕೌರ್ ಅರೋರಾ, ಆಪ್
74. ಧರ್ಮಕೋಟ್, ದೇವಿಂದರ್ಜಿತ್ ಸಿಂಗ್ ಲಡ್ಡಿ ಧೋಸ್, ಆಪ್
75. ಝಿರಾ, ನರೇಶ್ ಕಟಾರಿಯಾ, ಎಎಪಿ
76. ಫಿರೋಜ್‌ಪುರ ನಗರ, ರಣಬೀರ್ ಸಿಂಗ್, ಆಪ್
77. ಫಿರೋಜ್‌ಪುರ ಗ್ರಾಮಾಂತರ, ರಜನೀಶ್ ಕುಮಾರ್ ದಹಿಯಾ, ಆಪ್
78. ಗುರು ಹರ್ ಸಹಾಯ್, ಫೌಜಾ ಸಿಂಗ್, ಆಪ್
79. ಜಲಾಲಾಬಾದ್, ಜಗದೀಪ್ ಕಾಂಬೋಜ್, ಆಪ್
80. ಫಾಜಿಲ್ಕಾ, ನರಿಂದರ್ ಪಾಲ್ ಸಿಂಗ್ ಸಾವ್ನಾ, ಆಪ್
81. ಅಬೋಹರ್, ಸಂದೀಪ್ ಜಾಖರ್, ಕಾಂಗ್ರೆಸ್
82. ಬಲುವಾನಾ, ಅಮರ್‌ದೀಪ್ ಸಿಂಗ್ ಮುಸಾಫಿರ್, ಆಪ್
83. ಲಂಬಿ, ಗುರ್ಮೀತ್ ಸಿಂಗ್ ಖುಡಿಯಾನ್, ಆಪ್
84. ಗಿಡ್ಡರ್ಬಹಾ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಕಾಂಗ್ರೆಸ್
85. ಮಾಲೌತ್, ಡಾ. ಬಲ್ಜಿತ್ ಕೌರ್, ಎಎಪಿ
86. ಮುಕ್ತಸರ್, ಜಗದೀಪ್ ಸಿಂಗ್ ಕಾಕಾ ಬ್ರಾರ್, ಆಪ್
87. ಫರೀದ್ಕೋಟ್, ಗುರ್ದಿತ್ ಸಿಂಗ್ ಸೆಖೋನ್, ಆಪ್
88. ಕೊಟ್ಕಾಪುರ, ಕುಲ್ತಾರ್ ಸಿಂಗ್ ಸಂಧ್ವನ್, ಆಪ್
89. ಜೈತು, ಅಮೋಲಕ್ ಸಿಂಗ್, ಆಪ್
90. ರಾಮ್‌ಪುರ, ಫುಲ್ ಬಲ್ಕರ್ ಸಿಂಗ್ ಸಿಧು, ಎಎಪಿ
91. ಭೂಚೋ ಮಂದಿ, ಜಗಸಿರ್ ಸಿಂಗ್, ಆಪ್
92. ಬಟಿಂಡಾ ನಗರ, ಜಗ್ರೂಪ್ ಸಿಂಗ್ ಗಿಲ್, ಆಪ್
93. ಬಟಿಂಡಾ ಗ್ರಾಮಾಂತರ, ಅಮಿತ್ ರಟ್ಟನ್ ಕೋಟ್ಫಟ್ಟಾ, ಆಪ್
94. ತಲ್ವಂಡಿ ಸಾಬೋ, ಪ್ರೊ. ಬಲ್ಜಿಂದರ್ ಕೌರ್ ಎಎಪಿ
95. ಮೌರ್, ಸುಖವೀರ್ ಸಿಂಗ್ ಮೈಸರ್ಖಾನಾ, ಆಪ್
96. ಮಾನಸ, ಡಾ.ವಿಜಯ್ ಸಿಂಗ್ಲಾ, ಎಎಪಿ
97. ಸರ್ದುಲ್‌ಗಢ್, ಗುರುಪ್ರೀತ್ ಸಿಂಗ್ ಬನವಾಲಿ, ಎಎಪಿ
98. ಬುಧ್ಲಾದ, ಬುಧ್ ರಾಮ್, ಎಎಪಿ
99. ಲೆಹ್ರಾ, ಬರೀಂದರ್ ಕುಮಾರ್ ಗೋಯಲ್ ವಕೀಲ್, ಎಎಪಿ
100. ದಿರ್ಬಾ, ಹರ್ಪಾಲ್ ಸಿಂಗ್ ಚೀಮಾ, ಎಎಪಿ
101. ಸುನಮ್, ಅಮನ್ ಅರೋರಾ, ಆಪ್
102. ಭದೌರ್, ಲಾಭ್ ಸಿಂಗ್ ಉಗೋಕೆ, ಆಪ್
103. ಬರ್ನಾಲಾ, ಗುರ್ಮೀತ್ ಸಿಂಗ್ ಹಯೆರ್, ಆಪ್
104. ಮೆಹಲ್ ಕಲಾನ್, ಕುಲ್ವಂತ್ ಸಿಂಗ್ ಪಂಡೋರಿ, ಎಎಪಿ
105. ಮಲೇರ್ಕೋಟ್ಲಾ, ಮೊಹಮ್ಮದ್ ಜಮೀಲ್ ಉರ್ ರೆಹಮಾನ್, ಆಪ್
106. ಅಮರ್‌ಗಢ್, ಪ್ರೊ. ಜಸ್ವಂತ್ ಸಿಂಗ್ ಗಜ್ಜನ್, ಮಜ್ರಾ ಆಪ್
107. ಧುರಿ, ಭಗವಂತ್ ಮಾನ್, ಆಪ್
108. ಸಂಗ್ರೂರ್, ನರಿಂದರ್ ಕೌರ್ ಭಾರಜ್, ಎಎಪಿ
109. ನಭಾ, ಗುರ್ದೇವ್ ಸಿಂಗ್ ದೇವ್ ಮಾನ್, ಆಪ್
110. ಪಟಿಯಾಲ ಗ್ರಾಮಾಂತರ, ಡಾ.ಬಲ್ಬೀರ್ ಸಿಂಗ್, ಎಎಪಿ
111. ರಾಜಪುರ, ನೀನಾ ಮಿತ್ತಲ್, ಎಎಪಿ
112. ಡೇರಾ ಬಸ್ಸಿ, ಕುಲ್ಜಿತ್ ಸಿಂಗ್ ರಾಂಧವಾ, ಆಪ್
113. ಘನೌರ್, ಗುರ್ಲಾಲ್ ಘನೌರ್, ಆಪ್
114. ಸನೂರ್, ಹರ್ಮಿತ್ ಸಿಂಗ್ ಪಥನ್ಮಜ್ರಾ, ಆಪ್
115. ಪಟಿಯಾಲ, ಅಜಿತ್ ಪಾಲ್ ಸಿಂಗ್ ಕೊಹ್ಲಿ, ಎಎಪಿ
116. ಸಮಾನ, ಚೇತನ್ ಸಿಂಗ್ ಜೂರಾಮಜ್ರಾ, ಆಪ್
117. ಶೂತ್ರಾನಾ. ಕುಲ್ವಂತ್ ಸಿಂಗ್ ಬಾಜಿಗರ್, ಎಎಪಿ












Click it and Unblock the Notifications