ಚಾಮರಾಜನಗರ: ಎರಡು ತಲೆ ಕರು ಜನನದ ಕೆಲ ತಾಸಲ್ಲೇ ಮರಣ
ಚಾಮರಾಜನಗರ,
ಮಾರ್ಚ್, 11: ಅಪರೂಪ ಎಂಬಂತೆ ಎರಡು ತಲೆ ಕರು ಜನಿಸಿದ ಘಟನೆ ಚಾಮರಾಜನಗರ ಗಡಿಭಾಗವಾದ ತಾಳವಾಡಿ ತಾಲೂಕಿನ ಗುಮ್ಮಟಾಪುರ ಗ್ರಾಮದಲ್ಲಿ ಇಂದು (ಮಾರ್ಚ್ 11) ಬೆಳಗ್ಗೆ ನಡೆದಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಗುಮ್ಮಟಾಪುರ
ಗ್ರಾಮದ ಕುಮಾರ್ ಎಂವುವವರಿಗೆ ಸೇರಿದ ಹಸುವೊಂದು ತನ್ನ ಚೊಚ್ಚಲ ಹೆರಿಗೆಯಲ್ಲೇ ವಿಶೇಷ ಕರುವಿಗೆ ಜನ್ಮ ನೀಡಿತ್ತು. ಆದರೆ, ಎರಡು ತಲೆಯ ವಿಚಿತ್ರ ಕರು ಜನಿಸಿದ ಕೆಲ ತಾಸಲ್ಲೇ ಅಸುನೀಗಿದೆ. ಇನ್ನು, ಎರಡು ತಲೆ ಕರುವನ್ನು ನೋಡಲು ಜನರು ತಂಡಗಳಾಗಿ ಬಂದು ಮೃತ ಕರವನ್ನು ಕಂಡು ಮರುಗಿದ್ದಾರೆ. ಒಟ್ಟಿನಲ್ಲಿ ಪ್ರಕೃತಿ ವೈಚಿತ್ರಗಳು ಆಗಾಗ್ಗೇ ಮಾನವರಿಗೆ ತೋರ್ಪಡಿಸುವುದಕ್ಕೆ ಎರಡು ತಲೆ ಕರು ಜನನ ನಿದರ್ಶನವಾಗಿದೆ. id='are-slot-2' class='oiad oi-axt oiadv'>












Click it and Unblock the Notifications