ಚಾಮರಾಜನಗರದಲ್ಲಿ 7ನೇ ಸುತ್ತಿನಲ್ಲೂ ಸೋಮಣ್ಣಗೆ ಭಾರಿ ಮುನ್ನೆಡೆ , "ಕೈ" ಮುನ್ನಡೆ

ಚಾಮರಾಜನಗರ, ಮೇ, 13: ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದ 6ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯ ಆಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಪುಟ್ಟರಂಗಶೆಟ್ಟಿ ಅವರು ಸತತ ಮುನ್ನಡೆ ಸಾಧಿಸುತ್ತಿದ್ದು, ವಿ.ಸೋಮಣ್ಣ ಅವರು ಹಿನ್ನೆಡೆ ಕಾಯ್ದುಕೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಿ‌.ಪುಟ್ಟರಂಗಶೆಟ್ಟಿ 36,062 ಮತಗಳಿಂದ ಮುನ್ನಡೆಯಲಿದ್ದಾರೆ, ಬಿಜೆಪಿಯ ವಿ‌.ಸೋಮಣ್ಣ 30,587 ಮತಗಳಿಂದ ಹಿನ್ನಡೆ ಕಾಯ್ದುಕೊಂಡಿದ್ದಾರೆ.

Karnataka Poll Results

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 6ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯ ಆಗಿದ್ದು, ಕಾಂಗ್ರೆಸ್‌ ಪಕ್ಷದ ಸಿ‌‌. ಪುಟ್ಟರಂಗಶೆಟ್ಟಿ 29,931 ಮತಗಳಿಂದ ಮುನ್ನಡೆ ಸಾಧಿಸಿದ್ದು, ಬಿಜೆಪಿಯ ವಿ‌.ಸೋಮಣ್ಣ 26,636 ಮತಗಳಿಂದ ಹಿನ್ನೆಡೆ ಕಾಯ್ದುಕೊಂಡಿದ್ದಾರೆ.

ಇನ್ನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 5ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಎ.ಆರ್‌‌.ಕೃಷ್ಣಮೂರ್ತಿ 31,407 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ, 17,679 ಮತ ಮುನ್ನೆಡೆ ಸಾಧಿಸಿದ್ದು, ಬಿಜೆಪಿ ಎನ್‌. ಮಹೇಶ್ 13,788 ಮತಗಳಿಂದ ಹಿನ್ನಡೆ ಕಾಯ್ದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+