• search

ಚಿಕ್ಕಮಗಳೂರಿನಲ್ಲಿ ಫಾರ್ಮ್ ಹೌಸ್ ಖರೀದಿ ಮಾಡಲು ಅದ್ಭುತ ಅವಕಾಶ

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮುಳಯ್ಯನ ಗಿರಿ, ಕುದುರೆಮುಖ, ಕೆಮ್ಮಣ್ಣುಗುಂಡಿ... ಅಬ್ಬಾ ಒಂದಾ, ಎರಡಾ ಪ್ರವಾಸಿ ತಾಣಗಳು! ವರ್ಷದ ಯಾವುದೇ ಕಾಲದಲ್ಲೂ ಆಲೋಚನೆ ಮಾಡುವ ಅಗತ್ಯವೇ ಇಲ್ಲದೇ ಹೋಗಬಹುದಾದ ಜಿಲ್ಲೆ ಚಿಕ್ಕಮಗಳೂರು. ಅಂಥ ಕಡೆ ನಿಮ್ಮದೇ ಸ್ವಂತ ಫಾರ್ಮ್ ಹೌಸ್ ಇದ್ದರೆ ಎಂಥ ಚೆಂದ ಅಲ್ಲವೆ!

  ಹೂಡಿಕೆಗೆ ಒಂದು ಅವಕಾಶ, ಜತೆಗೆ ರಜಾ ಸಮಯ ಕಳೆಯಲು ಒಂದೊಳ್ಳೆ ಜಾಗದಲ್ಲಿ ಆಸ್ತಿ ಮಾಡಬೇಕು ಅನ್ನೋ ಉದ್ದೇಶದಿಂದ ನೀವು ಹುಡುಕಾಟ ನಡೆಸಿದ್ದರೆ ಚಿಕ್ಕಮಗಳೂರಿನಲ್ಲಿ ಸೊಗಸಾದ ಅವಕಾಶ ಇದೆ. ವೈಬೆಜ್ ಎಸ್ಟೇಟ್ ನಿಂದ ರೂಪಿಸಿರುವ ಈ ಯೋಜನೆಯಲ್ಲಿ ನಿಮಗಿಷ್ಟವಾದದ್ದನ್ನು ಆರಿಸಿಕೊಳ್ಳಬಹುದು.

  ಸ್ವಂತ ಫಾರ್ಮ್ ಹೌಸ್ ಇರಬೇಕೆಂಬ ಯೋಚನೆ ಮಾಡುವಂಥವರಿಗೆ ವೈಬೆಜ್ ಎಸ್ಟೇಟ್ ನಿಂದ ಉತ್ತಮ ಯೋಜನೆಯೊಂದಿದೆ. 10 ಎಕರೆ ಜಾಗದಲ್ಲಿ ಎ, ಬಿ, ಸಿ ಎಂದು ವರ್ಗೀಕರಣ ಮಾಡಲಾಗಿದೆ. ಎ ವಿಭಾಗದಲ್ಲಿ 650 ಚದರಡಿಯ 12 ಫಾರ್ಮ್ ಹೌಸ್, ಬಿ- 850 ಚದರಡಿಯ 12 ಫಾರ್ಮ್ ಹೌಸ್, ಸಿ- 1,200 ಚದರಡಿಯ 4 ಫಾರ್ಮ್ ಹೌಸ್ ಇರಲಿದೆ.

  Vibez Farm Houses - Your dream comes true

  ಇನ್ನು ನಿವೇಶನದ ಅಳತೆ ಹಾಗೂ ಬೆಲೆ ಮತ್ತು ಅಲ್ಲಿ ಕಟ್ಟಿಕೊಡುವ ಫಾರ್ಮ್ ಹೌಸ್ ನ ಅಳತೆ ಹಾಗೂ ಅದರ ನಿರ್ಮಾಣಕ್ಕೆ ಆಗುವ ವೆಚ್ಚದ ವಿವರ ಹೀಗಿದೆ.

  ಪ್ಲಾಟ್ ನ ಬೆಲೆ

  5,000 ಚದರಡಿಗೆ 15 ಲಕ್ಷ ರುಪಾಯಿ
  10,000 ಚದರಡಿಗೆ 28 ಲಕ್ಷ ರುಪಾಯಿ
  10,000 ಚದರಡಿಗೆ (ಪ್ರೀಮಿಯಂ) 30 ಲಕ್ಷ ರುಪಾಯಿ

  ಫಾರ್ಮ್ ಹೌಸ್ ನಿರ್ಮಾಣಕ್ಕೆ

  650 ಚದರಡಿಗೆ ರು.14,30,000
  850 ಚದರಡಿಗೆ ರು.19,00,000
  1200 ಚದರಡಿಗೆ ರು.26,40,000

  ಇಲ್ಲಿ ಹಣ ಹೂಡಿಕೆ ಮಾಡಿ, ಫಾರ್ಮ್ ಹೌಸ್ ಅನ್ನು ವೈಬೆಜ್ ಎಸ್ಟೇಟ್ ಗೇ ಭೋಗ್ಯಕ್ಕೆ ಕೊಡುವ ಆಲೋಚನೆ ಇದ್ದರೆ. ಅದಕ್ಕೂ ಅವಕಾಶ ಇದೆ. ಆಗ ಈ ಕೆಳಕಂಡ ಅನುಕೂಲ ಮತ್ತು ನಿಬಂಧನೆಗಳು ಇರುತ್ತವೆ.

  * ಮಾಲೀಕರಿಗೆ ವರ್ಷವಿಡೀ ಲಭ್ಯವಿರುತ್ತವೆ.
  * ಒಂದು ವರ್ಷದಲ್ಲಿ (ಜನವರಿಯಿಂದ ಡಿಸೆಂಬರ್ ಮಧ್ಯೆ) 36 ದಿನ ಬಳಸಬಹುದು.
  * ಒಂದು ತಿಂಗಳಲ್ಲಿ ಗರಿಷ್ಠ 3 ದಿನ ಬಳಸಬಹುದು.
  * ಆಯಾ ವರ್ಷದ ಕೋಟಾ ಆ ವರ್ಷವೇ ಬಳಸಬೇಕು.
  * ಒಂದು ವೇಳೆ ಆ ನಿರ್ದಿಷ್ಟ ತಿಂಗಳಲ್ಲಿ ಕಾಟೇಜ್ ಸಿಗದಿದ್ದಲ್ಲಿ ಅದರ ಮುಂದಿನ ತಿಂಗಳಿಗೆ ಕೋಟಾ ಸೇರಿಕೊಳ್ಳುತ್ತದೆ.
  * ತೆರಿಗೆಗಳನ್ನು ಹೂಡಿಕೆದಾರರೇ ಪಾವತಿಸಬೇಕು.
  * ಸಾಹಸ ಚಟುವಟಿಕೆ, ಸ್ಪಾ, ಟ್ರೆಕ್ಕಿಂಗ್ ಎಲ್ಲವೂ ರಿಯಾಯಿತಿ ದರದಲ್ಲಿ ದೊರೆಯುತ್ತವೆ.
  * ಕ್ಲಬ್ ಸದಸ್ಯತ್ವ ಉಚಿತವಾಗಿರುತ್ತದೆ.
  * ಫಾರ್ಮ್ ಹೌಸ್ ನಿಂದ ಬರುವ ಆದಾಯವು ವೈಬೆಜ್ ಕ್ಲಬ್ ಮತ್ತು ಫಾರ್ಮ್ ಹೌಸ್ ಮಾಲೀಕರ ಮಧ್ಯೆ ಹಂಚಿಕೆ ಆಗುತ್ತದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Vibez Farm Houses - Be a Owner Of Your Dream House in Chikkamagaluru, Karnataka. Invest and earn

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more