ಯುಗಾದಿ ಹಬ್ಬಕ್ಕೆ ಆನ್‌ಲೈನ್ ತಾಣಗಳ ಭರ್ಜರಿ ಆಫರ್ಸ್

Subscribe to Oneindia Kannada

ಬೆಂಗಳೂರು ಏಪ್ರಿಲ್, 06: ಯುಗಾದಿ ಹಬ್ಬ ಎದುರಾಗಿದೆ. ಫ್ಲಿಪ್ ಕಾರ್ಟ್, ಅಮೆಜಾನ್, ಇಬೇ ಮತ್ತೊಮ್ಮೆ ನಿಮ್ಮನ್ನು ರಿಯಾಯತಿ ತಾಣಗಳಿಗೆ ಸ್ವಾಗತಿಸುತ್ತಿವೆ. ಫ್ಯಾಷನ್, ಫುಟ್ ವೇರ್, ಆಹಾರ, ಎಲ್ಲದರ ಮೇಲೂ ಭರಪೂರ ಕೊಡುಗೆಯನ್ನು ನೀಡಿವೆ. ಒನ್ ಇಂಡಿಯಾದ ಮೂಲಕ ಇವೆಲ್ಲವನ್ನು ನಿಮ್ಮದಾಗಿಸಿಕೊಳ್ಬಹುದು.

ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಒಂದೆ ಕ್ಲಿಕ್ ನಲ್ಲಿ ಮನಮೆಚ್ಚುವ ವಸ್ತು ಮನೆಗೆ ಬಂದಿರುತ್ತದೆ. ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದಲ್ಲದೇ ನಿಮಗೆ ಇಲ್ಲಿಗೆ ಪ್ರವೇಶ ಮಾಡಿದರೆ ಇತರ ಆನ್ ಲೈನ್ ಆಫರ್ ಗಳ ಮಾಹತಿ ಜತೆಗೆ ಸಿಗಲಿದೆ.

UGADI FESTIVAL SALE 2016! Flat 30% on Food Plus 70% Off on Fashion Apparels

ಫ್ಲಿಪ್ ಕಾರ್ಟ್: ಪುರುಷರ ಬಟ್ಟೆಗಳ ಮೇಲೆ ಶೇ. 30-70 ರಿಯಾಯಿತಿ

ಫ್ಲಿಪ್ ಕಾರ್ಟ್: : ಪಾದರಕ್ಷೆಗಳ ಮೇಲೆ ಶೇ. 80 ಕಡಿತ

GoDaddy Offer: ವೆಬ್ ಹೋಸ್ಟಿಂಗ್ ಗೆ ಶೇ. 50 ರಿಯಾಯಿತಿ ಬಾಚಿಕೊಳ್ಳಿ

Groupon Coupons: ಕೆಎಫ್ ಸಿಯ ಗೊಂಚಲು ಆಫರ್ ಕೇವಲ 195 ರು. ಗೆ

Homeshop18 ನಲ್ಲಿ ಸಿಮೀತ ಅವಧಿಯ ಕೊಡುಗೆಗಳನ್ನು ತ್ವರೆ ಮಾಡಿ

Swiggy Coupons: ರೆಸ್ಟೋರೆಂಟ್ ಮತ್ತು ಆಹಾರದ ಆರ್ಡರ್ದ ಮೇಲೆ ಶೇ. 30 ರಿಯಾಯಿತಿ

ಜಬಾಂಗ್: ಫ್ಯಾಷನ್ ಟ್ರೆಂಟಿ ವಸ್ತುಗಳ ಮೇಲೆ ಶೇ. 70 ಕಡಿತ

ಪೆಟಿಎಂ: ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಗಳಿಗೆ ಅರ್ಧ ದರ ನೀಡಿದರೆ ಸಾಕು

ಇಬೇ: ಫ್ಯಾಷನ್ ವಸ್ತುಗಳ ಮೇಲೆ ಶೇ. 70 ಕಡಿತ

ಅಮೆಜಾನ್: ಆರೋಗ್ಯ, ಸೌಂದರ್ಯ ವರ್ಧಕಗಳ ಮೇಲೆ ಶೇ. 80 ರಿಯಾಯಿತಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Are you ready to grab the best Fashion apparels, cosmetics, tasty food and lot more this Ugadi. You are just one click away to get it. Check the below given offers and make the maximum use of it.
Please Wait while comments are loading...