ಫುಡ್ ಪಾಂಡಾ, ಸ್ವಿಗ್ಗಿ ಖರೀದಿ ಮಾಡಲಿರುವ ಉಬರ್ ಕಂಪನಿ

ಗ್ರಾಹಕರಿಗೆ ಕ್ಷಿಪ್ರವಾಗಿ ಆಹಾರ ತಲುಪಿಸುವ ಸಲುವಾಗಿ ಉಬರ್ ಡೆಲಿವರಿ ನೆಟ್ ವರ್ಕ್ ಎಂಬ ಪ್ರತ್ಯೇಕ ಪೂರೈಕಾ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಕಂಪನಿ ಹೇಳಿಕೊಂಡಿದೆ.

ನವದೆಹಲಿ, ಮೇ 2: ಆನ್ ಲೈನ್ ಆಹಾರ ಪೂರೈಕೆ ಸೇವಾ ಕಂಪನಿಗಳಾದ ಫುಡ್ ಪಾಂಡಾ ಹಾಗೂ ಸ್ವಿಗ್ಗಿಯನ್ನು ಜನಪ್ರಿಯ ಕ್ಯಾಬ್ ಸಂಸ್ಥೆ ಉಬರ್ ಖರೀದಿ ಮಾಡಲಿದೆ. ಮೇ 2ರಂದು ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿದೆ.

ಉಬರ್ ಈಟ್ಸ್ (UberEATS) ಹೆಸರಿನಲ್ಲಿ ಹೊಸ ಆನ್ ಲೈನ್ ಆಹಾರ ಪೂರೈಕಾ ಸಂಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಿರುವ ಉಬರ್, ಇದಕ್ಕೆ ಪೂರಕವಾಗಿ ಫುಡ್ ಪಾಂಡಾ ಹಾಗೂ ಸ್ವಿಗ್ಗಿಯನ್ನು ಖರೀದಿ ಮಾಡಿದೆ ಎಂದು ಹೇಳಿಕೊಂಡಿದೆ.

Uber to take on FoodPanda, Swiggy in India with the lauch of UberEATS

ಈ ಆನ್ ಲೈನ್ ಸೇವೆಯ ಮೂಲಕ ಆಹಾರ ಆರ್ಡರ್ ಮಾಡುವ ಗ್ರಾಹಕರಿಗೆ ಕ್ಷಿಪ್ರವಾಗಿ ಆಹಾರ ತಲುಪಿಸುವ ಸಲುವಾಗಿ ಉಬರ್ ಡೆಲಿವರಿ ನೆಟ್ ವರ್ಕ್ ಎಂಬ ಪ್ರತ್ಯೇಕ ಪೂರೈಕಾ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಕಂಪನಿ ಹೇಳಿಕೊಂಡಿದೆ.

ಆದರೆ, ಫುಡ್ ಪಾಂಡಾ ಹಾಗೂ ಸ್ವಿಗ್ಗಿ ಕಂಪನಿಗಳನ್ನು ಕೊಳ್ಳುವ ಮೂಲಕ ಎಷ್ಟು ಮೊತ್ತದ ವಹಿವಾಟು ನಡೆದಿದೆ ಎಂಬುದನ್ನು ಉಬರ್ ಬಹಿರಂಗಪಡಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+