ಸಂಕ್ರಾಂತಿ ಹಬ್ಬದ 5 ವಿಶೇಷ ಆಫರ್ ಗಳನ್ನು ಬಾಚಿಕೊಳ್ಳಿ
ಬೆಂಗಳೂರು, ಜ, 13: ಸಂಕ್ರಾಂತಿ ಹಬ್ಬದ ಸಂದರ್ಭ ಶಾಪಿಂಗ್ ಮಾಡಲು ಮುಂದಾಗಿದ್ದೀರಾ? ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದು ವಿಶೇಷ ರಿಯಾಯಿತಿಗಳನ್ನು ಪಡೆದುಕೊಳ್ಳಿ.
ಒನ್ ಇಂಡಿಯಾ ಕೂಪನ್ ಗಳು ಸಂಕ್ರಾಂತಿ ಹಬ್ಬದ ಸಂಭ್ರಮನ್ನು ಮತ್ತಷ್ಟು ಹೆಚ್ಚಿಸುತ್ತವೆ. ಸಂಕ್ರಾಂತಿ ಶಾಪಿಂಗ್ ಧಮಾಕಕ್ಕೆ ಈ ಕೂಪನ್ ಗಳು ನೆರವಾಗುವುದರಲ್ಲಿ ಅನುಮಾನವಿಲ್ಲ.
ಫುಡ್ ಫಂಡಾ, ಹೆಲ್ತ್ ಕಾರ್ಟ್ ಮುಂದಾದ ಕಡೆ ಕೂಪನ್ ಬಳಸಿ ರಿಯಾಯಿತಿ ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಈ ಬಾರಿಯ ಹಬ್ಬದ ಸಂಭ್ರಮವನ್ನು ಒನ್ ಇಂಡಿಯಾ ಕೂಪನ್ ಗಳ ಜತೆ ಆಚರಿಸುವುದೇ ಉತ್ತಮ. ನಿಮಗಿಷ್ಟವಾದ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಮುಕ್ತ ಅವಕಾಶವಿದೆ.

1. 1299 ಕ್ಕಿಂತ ಹೆಚ್ಚಿನದನ್ನು ಖರೀದಿಸಿ 250 ರೂ. ಕಡಿತ ಪಡೆಯಿರಿ
2. ಫುಡ್ ಫಂಡಾದಲ್ಲಿ 300 ರೂ. ಆರ್ಡರ್ ಮಾಡಿ 160 ರೂ. ರಿಯಾಯಿತಿ ಪಡೆಯಿರಿ
3. ಯಾವುದೇ ವಸ್ತುಗಳ ಮೇಲೆ ಶೇ. 22 ಕಡಿತ
4. ಸಾವಿರ ರೂಪಾಯಿಗೂ ಅಧಿಕ ಖರೀದಿಗೆ ರಿಯಾಯಿತಿ ಹಬ್ಬ
5. 499 ರೂ. ಗೂ ಅಧಿಕ ಖರೀದಿ ಮಾಡಿ ಶೇ. 21 ಆಫ್ ಪಡೆಯಿರಿ












Click it and Unblock the Notifications