ಅಮೆಜಾನ್ ಆರ್ಭಟ, ಫ್ಲಿಪ್‌ಕಾರ್ಟ್ ಪವರ್, ಸ್ನಾಪ್‌ಡೀಲ್ ಸೂಪರ್

ಬೆಂಗಳೂರು, ಅಕ್ಟೋಬರ್. 14: ಅಕ್ಟೋಬರ್ ತಿಂಗಳಿನಲ್ಲಿ ರಜಾದಿನಗಳ ಹಬ್ಬ ಹೇಗಿದೇಯೋ ಅದರೊಂದಿಗೆ ಆಲ್ ಲೈನ್ ಆಫರ್ ಗಳು ತೆರೆದುಕೊಂಡಿವೆ. ಅಕ್ಟೋಬರ್ 13 ರಿಂದ 17 ವರೆಗೆ ಬಿಗ್ಗೆಸ್ಟ್ ಆನ್ ಲೈನ್ ಶಾಪಿಂಗ್ ಡೀಲ್ ದೇಶಾದ್ಯಂತ ನಡೆಯುತ್ತಿದೆ.

ಮನೆಯಲ್ಲೇ ಕುಳಿತು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸುವರಿಗೆಂತೂ ಇದಕ್ಕಿಂತ ಉತ್ತಮ ಸಮಯ ಮತ್ತು ಅವಕಾಶ ಇನ್ನು ಮುಂದೆ ಸಿಗಲಾರದು. ಅದ್ಭುತ ಕೊಡುಗೆಗಳು, ಮನ ಮೆಚ್ಚುವ ವಸ್ತುಗಳು, ಊಹಿಸಲಾಗದ ರಿಯಾಯಿತಿ ಎಲ್ಲವನ್ನು ಒಂದೇ ಕಡೆ ನೀಡುವ ಪ್ರಯತ್ನವನ್ನು ನಾವು ಮಾಡಿದ್ದೇವೆ. ಕೆಳಗೆ ನೀಡಿರುವ 30 ಆಯ್ಕೆಗಳನ್ನು ಪಡೆದುಕೊಂಡು ಶಾಪಿಂಗ್ ಮಾಡಿ, ಹಣ ಉಳಿತಾಯ ಮಾಡಿ

Top 30 Offers From Amazon Great Indian Festival And Snapdeal Diwali Sale

* ಫ್ಲಿಪ್ ಕಾರ್ಟ್ ಬಿಗ್ ಮಿಲಿಯನ್ ಡೇ
* ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್
* ಸ್ನಾಪ್ ಡೀಲ್ ದಿವಾಲಿ ದಿಲ್ ಕಿ ಡೀಲ್ ವಾಲಿ ಸೇಲ್

1) ಫಿಟ್ನೆಸ್ ಗೆ ಸಂಬಂಧಿಸಿದ ಎಲ್ಲ ವಸ್ತುಗಳ ಮೇಲೆ ಶೇ. 70 ಕಡಿತ ಅಮೆಜಾನ್ ನಲ್ಲಿ

2) ಬೇಬಿ ಕೇರ್ ಉತ್ಪನ್ನಗಳ ಮೇಲೆ ಶೇ. 30 ರಿಯಾಯಿತಿ(ಅಮೆಜಾನ್, ಸೀಮಿತ ಅವಧಿ)

3) ಅಮೆಜಾನ್ ನಲ್ಲಿ ವಿವಿಧ ವಸ್ತುಗಳ ಮೇಲೆ ಶೇ. 50 ಕಡಿತ

4) ಸೀಮಿತ ಅವಧಿಗೆ ಅಮೆಜಾನ್ ಕೊಡುಗೆಗಳು ಶೇ. 40 ಡೀಲ್

5) ಪ್ರತಿ ದಿನ ಶೇ. 60 ಕಡಿತ ಅಮೆಜಾನ್ ನಲ್ಲಿ ಮಾತ್ರ

6) ಫ್ಯಾಷನ್ ವಸ್ತುಗಳ ಮೇಲೆ ಶೇ. 70 ಡೀಲ್ (ಅಮೆಜಾನ್)

7) ಎಲ್ಲ ವಸ್ತುಗಳ ಮೇಲೆ ಶೇ. 70 ಡೀಲ್ (ಅಮೆಜಾನ್)

8) ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್

9) ಅಮೆಜಾನ್ ನಲ್ಲಿ ಶೇ. 80ಕ್ಕೂ ಅಧಿಕ ಕಡಿತ ಪಡೆದುಕೊಳ್ಳಿ

10) ಅಮೆಜಾನ್ ನಲ್ಲಿ ಶೇ. 40 ಕ್ಯಾಶ್ ಬ್ಯಾಕ್ ಲ್ಯಾಪ್ ಟಾಪ್ ಗಳ ಮೇಲೆ

11) ಫ್ಲಿಪ್ ಕಾರ್ಟ್ ಬಿಗ್ ಮಿಲಿಯನ್ ಡೇ

12) ಸೀಮಿತ ಅವಧಿಗೆ ಫ್ಲಿಪ್ ಕಾರ್ಟ್ ನಲ್ಲಿ ಎಲ್ಲ ವಸ್ತುಗಳ ಮೇಲೆ ಶೇ. 60 ಕಡಿತ

13) ಸೀಮಿತ ಅವಧಿಗೆ ಫ್ಲಿಪ್ ಕಾರ್ಟ್ ನಲ್ಲಿ ಮಹಿಳೆಯರ ಬಟ್ಟೆಗಳ ಮೇಲೆ ಶೇ. 70 ಕಡಿತ

14) ಫ್ಲಿಪ್ ಕಾರ್ಟ್ ನಲ್ಲಿ ಫಿಲಿಪ್ಸ್ BT3200 Trimmerನ್ನು 799 ರು. ಗೆ ಕೊಳ್ಳಿ

15) ಫ್ಲಿಪ್ ಕಾರ್ಟ್ ನಲ್ಲಿ ಖಾದಿ ವಸ್ತುಗಳ ಮೇಲೆ 45 ರಿಯಾಯಿತಿ

16) ಫ್ಲಿಪ್ ಕಾರ್ಟ್ ನಲ್ಲಿ ಸೀಮಿತ ಅವಧಿಗೆ ಎಲ್ಲ ವಸ್ತುಗಳ ಮೇಲೆ 10 ಕಡಿತ

17) ದಿಪಾವಳಿ ಆಫರ್- 499 ರು. ಗೆ ಅನೇಕ ವಸ್ತು ಖರೀದಿಸಿ

18) Gaming ನಲ್ಲಿ ಶೇ. 45 ಕಡಿತ

19) Home Decorನಲ್ಲಿ 499ರ ಆಫರ್

20) ಸ್ಟೇಶನರಿ ವಸ್ತುಗಳ ಮೇಲೆ 499 ರು. ಆಫರ್

21) ಸೀಮಿತ ಅವಧಿಗೆ ಸ್ನಾಪ್ ಡೀಲ್ ನಲ್ಲಿ ಗಂಟೆಗೊಂದು ಡೀಲ್

22) ಸ್ನಾಪ್ ಡೀಲ್ ನಲ್ಲಿ ಕ್ಯಾಮರಾಗಳ ಮೇಲೆ ಶೇ. 35 ಕಡಿತ

23) ಸ್ನಾಪ್ ಡೀಲ್ ನಲ್ಲಿ ದಿವಾಲಿ ಸೇಲ್: ಗೃಹೋಪಯೋಗಿ ವಸ್ತುಗಳ ಮೇಲೆ ಶೇ. 72 ಕಡಿತ

24) ಸ್ನಾಪ್ ಡೀಲ್ ನಲ್ಲಿ ದಿವಾಲಿ ಸೇಲ್: ಕಂಪ್ಯೂಟರ್ ಭಾಗಗಳ ಮೇಲೆ ಶೇ. 68 ಕಡಿತ

25) ಸ್ನಾಪ್ ಡೀಲ್ ನಲ್ಲಿ ದಿವಾಲಿ ಸೇಲ್: ಲ್ಯಾಪ್ ಟಾಪ್ ಗಳ ಮೇಲೆ

26) ಸ್ನಾಪ್ ಡೀಲ್ ನಲ್ಲಿ ದಿವಾಲಿ ಸೇಲ್: ಸ್ಮಾರ್ಟ್ ಫೋನ್ ಗಳ ಮೇಲೆ 44 ಕಡಿತ

27) ಸ್ನಾಪ್ ಡೀಲ್ ನಲ್ಲಿ ದಿವಾಲಿ ಸೇಲ್: ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇ.70 ಕಡಿತ

28) ಸ್ನಾಪ್ ಡೀಲ್ ನಲ್ಲಿ ದಿವಾಲಿ ಸೇಲ್: ಮೊಬೈಲ್, ಟ್ಯಾಬ್ಲೆಟ್ ಮೇಲೆ ಶೇ. 50 ಕಡಿತ

29) ಸ್ನಾಪ್ ಡೀಲ್ ನಲ್ಲಿ ದಿವಾಲಿ ಸೇಲ್: ಫ್ಯಾಷನ್ ಆಭರಣ ಗಳ ಮೇಲೆ ಶೇ. 60 ರಿಯಾಯಿತಿ

30) ಸ್ನಾಪ್ ಡೀಲ್ ನಲ್ಲಿ ದಿವಾಲಿ ಸೇಲ್: ಮಹಿಳೆಯರ ಬಟ್ಟೆಗಳ ಮೇಲೆ ಶೇ. 60 ಕಡಿತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+