ಜಬಾಂಗ್‌ನಿಂದ ವಾರದ ಟಾಪ್ 10 ಡೀಲ್, ಭಾರೀ ಡಿಸ್ಕೌಂಟ್
ಬೆಂಗಳೂರು, ಡಿ. 26: ಭಾರತದ ಅತ್ಯಂತ ಜನಪ್ರಿಯ ಹಾಗೂ ಬೃಹತ್ ಶಾಪಿಂಗ್ ಪೋರ್ಟಲ್‌ಗಳಲ್ಲಿ ಜಬಾಂಗ್ ಕೂಡ ಒಂದು.
ಈ ಪೋರ್ಟಲ್ 2012ರಲ್ಲಿ ಆರಂಭವಾಗಿದ್ದು, ಖ್ಯಾತ ಬ್ರಾಂಡ್‌ಗಳಾದ ಪುರುಷರು, ಮಹಿಳೆಯರ ಬಟ್ಟೆಗಳು, ಶೂಗಳು, ಸೌಂದರ್ಯ ವರ್ಧಕಗಳು, ಗೃಹೋಪಯೋಗಿ ವಸ್ತುಗಳು, ಸುಗಂಧದ್ರವ್ಯ ಇನ್ನಿತರ ನಿತ್ಯೋಪಯೋಗಿ ವಸ್ತುಗಳನ್ನು ಮಾರಲಾಗುತ್ತದೆ. ಸಾಮಾನ್ಯ ಅಂಗಡಿಗಿಂತ ಕಡಿಮೆ ಬೆಲೆಗೆ ಮಾರುವುದು ಇದರ ವಿಶೇಷ.
ಜಬಾಂಗ್ ಪೋರ್ಟಲ್‌ನಲ್ಲಿ 700ಕ್ಕಿಂತ ಹೆಚ್ಚು ಬ್ರಾಂಡ್‌ಗಳ 50,000ಕ್ಕೂ ಹೆಚ್ಚು ಉತ್ಪಾದನೆಗಳು ಲಭ್ಯವಿವೆ. ಅಡಿಡಾಸ್, ಪುಮಾ, ಕನ್ವರ್ಸ್, ನೈಕ್, ಲೆವೀಸ್, ಬೇಸಿಕ್ ಮತ್ತು ರೇ ಬಾನ್ ಲಭ್ಯವಿವೆ. ಇವುಗಳ ಜೊತೆಗೆ ಗ್ರಾಹಕರು ಪ್ರೀಮಿಯಂ ಬ್ರಾಂಡ್‌ಗಳಾದ ಗ್ಯಾಸ್, ವೋಗ್, ಎಸ್‌ಪ್ರಿಟ್, ಬರ್ಬೆರಿ, ಕಾಲ್ವಿನ್, ಕ್ಲೇನ್ ಮತ್ತು ಡಿಕೆಎನ್‌ವೈ ಕೂಡ ಲಭ್ಯವಿವೆ.
ನಮ್ಮ ಜಬಾಂಗ್ ಕೂಪನ್ ಅಥವಾ ಜಬಾಂಗ್ ರಿಯಾಯಿತಿ ಕೂಪನ್ ಉಪಯೋಗಿಸಲು ಉಚಿತವಾಗಿವೆ. ಖರೀದಿಗೆ ಆರ್ಡರ್ ಮಾಡಲು ವೈಯಕ್ತಿಕ ಖಾತೆಯ ಮೂಲಕ ಲಾಗ್ ಇನ್ ಆಗಬಹುದು ಅಥವಾ ಅತಿಥಿಯಂತೆಯೂ ಖರೀದಿಸಬಹುದು.
ಒಂದು ವಸ್ತುವನ್ನು ಆಯ್ಕೆ ಮಾಡಿಕೊಂಡ ತಕ್ಷಣ ಅದನ್ನು ನೀವು ಶಾಪಿಂಗ್ ಕಾರ್ಟ್‌ಗೆ ಹಾಕಿ. ಕೊನೆಯಲ್ಲಿ ನಿಮ್ಮ ಕಾರ್ಟ್ ಮೇಲೆ ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿಕೊಂಡಿರುವ ಎಲ್ಲ ವಸ್ತುಗಳನ್ನೂ ನೋಡಬಹುದು. ನಂತರ ನೀವು ಹಣ ಪಾವತಿಸಲು ಮುಂದುವರಿಯಬಹುದು. ಖರೀದಿಸುವ ಮೊದಲು ಜಬಾಂಗ್ ರಿಯಾಯಿತಿ ಕೂಪನ್ ಅಥವಾ ವೋಚರ್ ಸೇರಿಸಲು ಮರೆಯಬೇಡಿ.
ಜಬಾಂಗ್ ಆನ್‌ಲೈನ್ ತಾಣದಲ್ಲಿ ಖರೀದಿ ಮಾಡುವ ಮೊದಲು ಜಬಾಂಗ್ ವಾಚ್, ಜಬಾಂಗ್ ಬ್ಯಾಗ್, ಜಬಾಂಗ್ ಶೂ ಮುಂತಾದವನ್ನು ಹುಡುಕಿ. ಅಲ್ಲದೆ, ಜಬಾಂಗ್ ರಿಯಾಯಿತಿ ಕೂಪನ್‌ಗಳನ್ನು ಹುಡುಕುವ ಮೊದಲು ಜಬಾಂಗ್ ಕೂಪನ್ ಮತ್ತು ಜಬಾಂಗ್ ಡೀಲ್ ಪಡೆಯುವುದು ಮರೆಯಬೇಡಿ.
ನೆನಪಿಡಿ ನಿಮ್ಮ ಫೆವರೇಟ್ ವಸ್ತುಗಳನ್ನು ಆರಿಸಿಕೊಳ್ಳಲು ಮತ್ತು ರಿಯಾಯಿತಿಯ ಲಾಭ ಪಡೆಯಲು ನಮ್ಮ ಜಬಾಂಗ್ ಡೀಲ್ ಅಥವಾ ಜಬಾಂಗ್ ಕೂಪನ್ (ಜಬಾಂಗ್ ರಿಯಾಯಿತಿ ಕೂಪನ್) ಪಡೆಯುವುದಕ್ಕಿಂತ ಬೇರೆ ಅವಕಾಶವಿಲ್ಲ. ಒನ್ಇಂಡಿಯಾ ಕೂಪನ್‌ಗೆ ಬರುವ ಪ್ರತಿ ಗ್ರಾಹಕರೂ ಅತ್ಯುತ್ತಮ ಡೀಲ್ ಅಥವಾ ಕೂಪನ್ ಪಡೆಯುತ್ತಾರೆ.
1) 999 ರೂ. ಆರ್ಡರ್ ಮಾಡಿ ಮತ್ತು ಶೇ. 30 + ಶೇ. 30 ರಿಯಾಯಿತಿ ಪಡೆಯಿರಿ
2) ಕನಿಷ್ಠ 999 ರೂ. ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಆರ್ಡರ್ ಮಾಡಿ - ಶೇ. 80 + ಶೇ. 30 ರಿಯಾಯಿತಿ ಪಡೆಯಿರಿ
3) 2,499 ರೂ. ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಆರ್ಡರ್ ಮಾಡಿ - 750 ರೂ. ರಿಯಾಯಿತಿ ಪಡೆಯಿರಿ
4) 1,699 ರೂ. ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಆರ್ಡರ್ ಮಾಡಿ - 500 ರೂ. ರಿಯಾಯಿತಿ ಪಡೆಯಿರಿ

5) ಟಾಪ್ ಬ್ರಾಂಡ್‌ಗಳು ಮತ್ತು ಅಂತಾರಾಷ್ಟ್ರೀಯ ಫ್ಯಾಶನ್ - ಶೇ. 40 ರಿಯಾಯಿತಿ ಪಡೆಯಿರಿ
6) ಪುರುಷರ ಬಟ್ಟೆ - ಶೇ. 40 ರಿಯಾಯಿತಿ ಪಡೆಯಿರಿ, ಶೀಘ್ರ!
7) ಮಹಿಳೆಯರ ಬಟ್ಟೆ - ಶೇ. 50 ರಿಯಾಯಿತಿ ಪಡೆಯಿರಿ, ಶೀಘ್ರ!
8) ಎಲ್ಲ ಜೀವನಾವಶ್ಯಕ ವಸ್ತುಗಳು - ಶೇ. 40 ರಿಯಾಯಿತಿ ಪಡೆಯಿರಿ, ಶೀಘ್ರ!
9) ಪೂಮಾ ಉತ್ಪಾದನೆಗಳ ಮೇಲೆ - ಶೇ. 30 ರಿಯಾಯಿತಿ ಪಡೆಯಿರಿ, ಶೀಘ್ರ!
10) ಟಾಪ್ ಬ್ರಾಂಡ್‌ಗಳ ಬಟ್ಟೆ - ಶೇ. 40 ರಿಯಾಯಿತಿ ಪಡೆಯಿರಿ, ಶೀಘ್ರ!
-
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications