ಫ್ಲಿಪ್‌ಕಾರ್ಟ್‌ನಿಂದ ವಾರದ 10 ಅತ್ಯುತ್ತಮ ಕೂಪನ್ಸ್
ಬೆಂಗಳೂರು, ಮೇ. 14 : ಫ್ಲಿಪ್ ಕಾರ್ಟ್ ಆರಂಭವಾದಾಗ ಭಾರತದ ಗ್ರಾಹಕರಿಗೆ ಬೇರೆಬೇರೆ ಬರಹಗಾರರ ಅತ್ಯುತ್ತಮ ಪುಸ್ತಕಗಳನ್ನು ಒದಗಿಸುವ ಕನಸು ಕಂಡಿತ್ತು. ಆದರೆ, ಪುಸ್ತಕಕ್ಕಿಂತ ಇನ್ನೂ ಬೇರೇನೋ ಬೇಕು ಎಂಬುದನ್ನು ಅರಿತುಕೊಳ್ಳಲು ಫ್ಲಿಪ್ ಕಾರ್ಟ್‌ಗೆ ಹೆಚ್ಚು ದಿನ ಬೇಕಾಗಲಿಲ್ಲ. ಈ ದೂರದರ್ಶಿತ್ವದಿಂದಾಗಿಯೇ ತರಹೇವಾರಿ ಉತ್ಪನ್ನಗಳನ್ನು ಇಲ್ಲಿ ನೆಟ್ಟಿಗರು ಪಡೆಯುತ್ತಿರುವುದು.
ಭಾರತದ ಗ್ರಾಹಕರ ಕೊಳ್ಳುವ ದಾಹವನ್ನು ತಣಿಸುತ್ತಿರುವುದಲ್ಲದೆ, ಇತರ ದೇಶಗಳಲ್ಲಿಯೂ ಫ್ಲಿಪ್ ಕಾರ್ಟ್ ತನ್ನ ಬಾಹುವನ್ನು ವಿಸ್ತರಿಸಿಕೊಂಡಿದೆ. ಬುಕ್ಕುಗಳ ಹೊರತಾಗಿ, ಬಟ್ಟೆ, ಗೃಹೋಪಯೋಗಿ ಸಲಕರಣೆ, ಆಟಿಕೆ, ವಿಡಿಯೋ ಗೇಮ್ಸ್ ಮತ್ತಿತರ ಗುಣಮಟ್ಟದ ಜನಪ್ರಿಯ ಉತ್ಪನ್ನಗಳು ಇಲ್ಲಿ ಸುಲಭವಾಗಿ ಸಿಗುತ್ತಿವೆ.
ಅಲ್ಲದೆ, ಕೊಂಡ ಉತ್ಪನ್ನ ಗುಣಮಟ್ಟ ಇಲ್ಲದಿದ್ದರೆ ಅಥವಾ ಗ್ರಾಹಕ ಯಾವುದೇ ತೊಂದರೆ ಎದುರಿಸುತ್ತಿದ್ದರೆ ಕೊಂಡುಕೊಂಡ 30 ದಿನಗಳಲ್ಲಿ ಉತ್ಪನ್ನ ಬದಲಾಯಿಸುವ ಗ್ಯಾರಂಟಿ ಕಂಪನಿ ನೀಡುತ್ತಿದೆ. ಹೆಚ್ಚಿನ ಉತ್ಪನ್ನಗಳನ್ನು ಆನ್ ಲೈನ್ ನಲ್ಲಿಯೇ ಕೊಳ್ಳಬಯಸುವ ಗ್ರಾಹಕರಿಗೆ ಇದಕ್ಕಿಂತ ಇನ್ನೇನು ಬೇಕು?

ಒನ್ಇಂಡಿಯಾ ಕೂಪನ್ಸ್ ನಿಂದ ಫ್ಲಿಪ್ ಕಾರ್ಟ್ ಕೂಪನ್ ಕೋಡ್
ಇಲ್ಲಿ ಕೊಳ್ಳುವುದು ಮಾತ್ರವಲ್ಲ, ಗ್ರಾಹಕ ಹಣ ಉಳಿಸುವತ್ತಲೂ ಚಿಂತಿಸಬೇಕು. ಇನ್ನೇಕೆ ತಡ? ಫ್ಲಿಪ್ ಕಾರ್ಟ್ ರಿಯಾಯಿತಿ ಕೂಪನ್ಸ್ ಗಳು ಒನ್ಇಂಡಿಯಾ ಕೂಪನ್ಸ್ ತಾಣದಲ್ಲಿ ಲಭ್ಯವಿವೆ. ಇವನ್ನು ಬಳಸಿ ನೀವು ನೂರಾರು ರುಪಾಯಿಗಳನ್ನು ಉಳಿಸಬಹುದು. ಯಾವುದೇ ಉತ್ಪನ್ನ ಕೊಳ್ಳಿರಿ, ಹಣ ಉಳಿಸಿಕೊಡುವ ಜವಾಬ್ದಾರಿ ಮಾತ್ರ ನಮ್ಮದು.
ದೇಶದಲ್ಲಿ ಬೇರೆ ಯಾರಿಗಿಂತಲೂ ಹೆಚ್ಚು ಹಣ ಉಳಿಸುವ ಕೂಪನ್ಸ್ ಗಳು ಒನ್ಇಂಡಿಯಾದಲ್ಲಿ ಇಲ್ಲಿವೆ. ಆನ್ ಲೈನ್ ಶಾಪಿಂಗ್ ಮಾಡುವಾಗ ಪ್ರತಿಯೊಬ್ಬ ಗ್ರಾಹಕನಿಗೂ ದುಡ್ಡು ಉಳಿತಾಯ ಮಾಡುವ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಸುಲಭವಾಗಿ ಬಳಸುವಂಥ ಫ್ಲಿಪ್ ಕಾರ್ಟ್ ವೋಚರ್ ಗಳು ನೀಡಲಾಗಿದೆ.
ಹತ್ತು ಅತ್ಯುತ್ತಮ ಫ್ಲಿಪ್ ಕಾರ್ಟ್ ಕೂಪನ್ಸ್ ಗಳು ಇಲ್ಲಿವೆ
1) ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಶೇ.50ರಷ್ಟು ರಿಯಾಯಿತಿ
2) ಮಹಿಳೆಯರ ಪಾದರಕ್ಷೆಗಳಿಗೆ ಶೇ.90ರಷ್ಟು ರಿಯಾಯಿತಿ!
3) ಗೃಹೋಪಯೋಗಿ ಉತ್ಪನ್ನಗಳಿಗೆ ಶೇ.88ರಷ್ಟು ರಿಯಾಯಿತಿ ಪಡೆಯಿರಿ
4) ಎಥ್ನಿಕ್ ಸ್ಟೋರ್ ನಲ್ಲಿ ಶೇ.65ರಷ್ಟು ರಿಯಾಯಿತಿ ಲಭ್ಯವಿದೆ
5) ಹೆಡ್ ಫೋನ್ ಮತ್ತಿತರ ವಸ್ತುಗಳಿಗೆ ಶೇ.50ರಷ್ಟು ರಿಯಾಯಿತಿ
6) ತಕ್ಷಣ ಏರ್ಟೆಲ್ ರಿಚಾರ್ಜ್ ಗಳಿಗೆ ಅತ್ಯುತ್ತಮ ಐಪಿಎಲ್ ಕೊಡುಗೆ
7) ತಕ್ಷಣ ವೊಡಾಫೋನ್ ರಿಚಾರ್ಜ್ ಗಳಿಗೆ ಅತ್ಯುತ್ತಮ ಐಪಿಎಲ್ ಕೊಡುಗೆ
8) ತಕ್ಷಣ ಐಡಿಯಾ ರಿಚಾರ್ಜ್ ಗಳಿಗೆ ಅತ್ಯುತ್ತಮ ಐಪಿಎಲ್ ಕೊಡುಗೆ
9) ಡಿಟಿಎಚ್ ರಿಚಾರ್ಜ್ ಮಾಡಿರಿ ಅತ್ಯುತ್ತಮ ಐಪಿಎಲ್ ಕೊಡುಗೆ ಪಡೆಯಿರಿ
10) ಡೇಟಾಕಾರ್ಡ್ ರಿಚಾರ್ಜ್ ಗಳಿಗೆ ಅತ್ಯುತ್ತಮ ಐಪಿಎಲ್ ಕೊಡುಗೆ












Click it and Unblock the Notifications