• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತಷ್ಟು ಹೆಚ್ಚಾಗಿದೆ ಚಿನ್ನದ ಬೆಲೆ; ಮೇ 4ರಂದು ಎಷ್ಟು ಏರಿಕೆಯಾಗಿದೆ?

|

ನವದೆಹಲಿ, ಮೇ 4: ಕೆಲವು ದಿನಗಳ ಹಿಂದೆ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಸತತ ಎರಡನೇ ದಿನ ಏರಿಕೆ ಕಂಡಿದೆ. ಸೋಮವಾರ 10 ಗ್ರಾಂ ಚಿನ್ನಕ್ಕೆ 200 ರೂ ಏರಿಕೆಯಾಗಿತ್ತು. ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದ್ದು, ಚಿನ್ನದ ಬೆಲೆ ಹತ್ತು ಗ್ರಾಂಗೆ ಶೇ 0.6ರಷ್ಟು ಏರಿಕೆ ಕಂಡಿದ್ದರೆ, ಬೆಳ್ಳಿ ಬೆಲೆ ಕೂಡ ಶೇಕಡಾ 0.6ರಷ್ಟು ಹೆಚ್ಚಾಗಿತ್ತು.

ಇದೀಗ ಮಂಗಳವಾರವೂ ಈ ಬೆಲೆಯಲ್ಲಿ ಏರಿಕೆ ಕಂಡಿದೆ. ಮೇ ತಿಂಗಳಿನಲ್ಲಿ ಎರಡನೇ ಬಾರಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.

ಮೇ 1ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ

ಸ್ಪಾಟ್ ಚಿನ್ನವು ಔನ್ಸ್‌ಗೆ 1,770.66 ಡಾಲರ್‌ನಂತೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 25.90 ಡಾಲರ್‌ ಸ್ಥಿರವಾಗಿದೆ. ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಬೆಂಗಳೂರು, ಚೆನ್ನೈ ಮುಂತಾದ ಪ್ರಮುಖ ನಗರಗಳಲ್ಲಿ ಮೇ 4ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ವಿವರ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 4: 44,200 (200 ರೂ ಏರಿಕೆ) 48,220 (220 ರೂ ಏರಿಕೆ)

ಮೇ 3: 44000 (200 ರೂ ಏರಿಕೆ) 48,000 (220 ರೂ ಏರಿಕೆ)

ಮೇ 2: 43,800 ರೂ 47,780 ರೂ

ಮೇ 1: 43,800 ರೂ 47,780 ರೂ

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 4: 45,780 (210 ರೂ ಏರಿಕೆ) 49,980 (210 ರೂ ಏರಿಕೆ)

ಮೇ 3: 45,570 (200 ರೂ ಏರಿಕೆ) 49,770 (200 ರೂ ಏರಿಕೆ)

ಮೇ 2: 45,370 ರೂ 49,570 ರೂ

ಮೇ 1: 45,370 ರೂ 49,570 ರೂ

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಮೇ 3ರ ದರ ಎಷ್ಟಿದೆ?

 ಚೆನ್ನೈ ಚಿನ್ನದ ಬೆಲೆಯಲ್ಲಿ ಅಧಿಕ ಏರಿಕೆ

ಚೆನ್ನೈ ಚಿನ್ನದ ಬೆಲೆಯಲ್ಲಿ ಅಧಿಕ ಏರಿಕೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 4: 44,520 (300 ರೂ ಏರಿಕೆ) 48,570 (330 ರೂ ಏರಿಕೆ)

ಮೇ 3: 44,100 ರೂ 48,110 ರೂ

ಮೇ 2: 44,100 ರೂ 48,110 ರೂ

ಮೇ 1: 44,100 ರೂ 48,110 ರೂ

  ಮಂಡ್ಯದ ಜನ ಆಕ್ಸಿಜನ್ ನಿಂದ ಸಾಯಬಾರದು ಎಂದು ಧೃಡ ನಿರ್ಧಾರ ಮಾಡಿದ ಸುಮಲತಾ | Oneindia Kannada
   ಮುಂಬೈ ಚಿನ್ನದ ಬೆಲೆ

  ಮುಂಬೈ ಚಿನ್ನದ ಬೆಲೆ

  22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

  ಮೇ 4: 44,570 (210 ರೂ ಏರಿಕೆ) 45,570 (210 ರೂ ಏರಿಕೆ)

  ಮೇ 3: 44,360 (200 ರೂ ಏರಿಕೆ) 45,360 (200 ರೂ ಏರಿಕೆ)

  ಮೇ 2: 44,160 ರೂ 45,160 ರೂ

  ಮೇ 1: 44,170 ರೂ 45,170 ರೂ

  English summary
  The Gold Rate again increased in major cities in India on Tuesday (May 4)
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X