ಪೆಟ್ರೋಲ್-ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ: ಯಾವ ನಗರದಲ್ಲಿ ಎಷ್ಟಿದೆ?

ನವದೆಹಲಿ: ಸರ್ಕಾರಿ ತೈಲ ಕಂಪನಿಗಳು ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೆಹಲಿ, ಮುಂಬೈ ಮತ್ತು ಚೆನ್ನೈ ಮತ್ತು ಕೋಲ್ಕತ್ತಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ.

ಆಗಸ್ಟ್‌ನಲ್ಲಿ ತೈಲ ಬೆಲೆಗಳು ಇಲ್ಲಿಯವರೆಗೆ ಯಾವುದೇ ಬದಲಾವಣೆ ಕಂಡಿಲ್ಲ. ಇದಕ್ಕೂ ಮೊದಲು ಜುಲೈ ತಿಂಗಳಲ್ಲಿ ಡೀಸೆಲ್ ಬೆಲೆಯನ್ನು 10 ಬಾರಿ ಹೆಚ್ಚಿಸಲಾಗಿದೆ. ಮತ್ತೊಂದೆಡೆ, ಇನ್ನು ಪೆಟ್ರೋಲ್ ಒಂದು ತಿಂಗಳಿಗಿಂತ ಹೆಚ್ಚು ಕಾಲ ಹೆಚ್ಚಿಲ್ಲ. ಪೆಟ್ರೋಲ್ ಬೆಲೆ ಕೊನೆಯದಾಗಿ ಏರಿಕೆಗೊಂಡಿದ್ದು ಜೂನ್ 29 ರಂದು, ಅದು ಕೂಡ ಪ್ರತಿ ಲೀಟರ್‌ಗೆ 5 ಪೈಸೆ ಮಾತ್ರ. ಆದರೆ ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಲೇ ಇತ್ತು.

ಇಂದು ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

Today Petrol And Diesel Prices: No Big Changes

ದೆಹಲಿ ಪೆಟ್ರೋಲ್ 80.43 ಮತ್ತು ಡೀಸೆಲ್ 73.56 ರೂ.

ಮುಂಬೈ ಪೆಟ್ರೋಲ್ ಬೆಲೆ 87.19 ರೂ. ಮತ್ತು ಡೀಸೆಲ್ 80.11 ರೂ.

ಕೋಲ್ಕತಾ ಪೆಟ್ರೋಲ್ ರೂ 82.05 ಮತ್ತು ಡೀಸೆಲ್ ರೂ 77.06 ಲೀಟರ್.

ಚೆನ್ನೈ ಪೆಟ್ರೋಲ್ ಬೆಲೆ 83.63 ಮತ್ತು ಡೀಸೆಲ್ ಬೆಲೆ 78.86 ರೂ.

ಬೆಂಗಳೂರು ಪೆಟ್ರೋಲ್ ಪ್ರತಿ ಲೀಟರ್‌ಗೆ 83.11 ಮತ್ತು ಡೀಸೆಲ್ ಲೀಟರ್‌ಗೆ 77.88 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+