Gold Price: ಚಿನ್ನ ದುಬಾರಿಯೋ, ಅಗ್ಗವೋ? ನಿನ್ನೆಗಿಂತ ಇಂದಿನ ದರ ಎಷ್ಟಿದೆ?

ಭಾರತ ಹಾಗೂ ಪಾಕಿಸ್ತಾನದ ನಡುವೆ ಸೃಷ್ಟಿಯಾಗಿದ್ದ ಅಘೋಷಿತ ಯುದ್ಧ ವಾತಾವರಣದ ನಡುವೆಯೇ ಚಿನ್ನದ ದರ ಕೂಡ ಏರಿಳಿತ ಕಂಡಿತ್ತು. ಕಳೆದ ವಾರ ಸತತ ಏರಿಕೆ ಕಂಡಿದ್ದ ಚಿನ್ನದ ದರವು, ಮತ್ತಷ್ಟು ಏರಿಕೆ ಕಾಣುವ ಲಕ್ಷಣಗಳು ಕಂಡುಬಂದಿತ್ತು. ಇದರಿಂದ ಚಿನ್ನ ಖರೀದಿದಾರರು ಕೂಡ ಶಾಕ್‌ ಆಗಿದ್ದರು. ಆದ್ರೆ ಚಿನ್ನದ ದರ ದಿಢೀರ್‌ ತಗ್ಗಿ ಮತ್ತೆ ಏರುಗತಿಯಲ್ಲಿ ಸಾಗಿದ್ದು, ಈ ದಿನದ ಚಿನ್ನ ಹಾಗೂ ಬೆಳ್ಳಿ ದರದ ಸಂಪೂರ್ಣ ವಿವರ ಇಲ್ಲಿದೆ..

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ.ಗೆ 9,868 ರೂಪಾಯಿ ಇದೆ. 22 ಕ್ಯಾರೆಟ್ ಚಿನ್ನಕ್ಕೆ 9,045 ರೂಪಾಯಿ, 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ.ಗೆ 7,401 ರೂಪಾಯಿ ಇದೆ. ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂ.ಗೆ 9,045 ರೂಪಾಯಿ ಆಗಿದೆ. ಗ್ರಾಂ ಮೇಲೆ 30 ರೂಪಾಯಿ ಏರಿಕೆ ಕಂಡಿದೆ. 8 ಗ್ರಾಂ.ಚಿನ್ನವು 72,360 ರೂಪಾಯಿ, 10 ಗ್ರಾಂ ಚಿನ್ನವು 90,450 ರೂಪಾಯಿ ಹಾಗು 100 ಗ್ರಾಂ.ಚಿನ್ನವು 9,04,500 ರೂಪಾಯಿಗೆ ಏರಿದೆ. ಶುಕ್ರವಾರಕ್ಕೆ ಹೋಲಿಸಿದರೆ ನಿನ್ನೆ ಬರೋಬ್ಬರಿ 3,000 ರೂಪಾಯಿ ಏರಿಕೆ ಕಂಡಿತ್ತು. ದರಗಳಲ್ಲಿ ಸದ್ಯ ಯಾವುದೇ ಬದಲಾವಣೆಯಾಗಿಲ್ಲ.

Today Gold Silver Price In Karnataka Bengaluru On May 11 Full Details

ಇಂದಿನ 24 ಕ್ಯಾರೆಟ್ ಚಿನ್ನದ ದರ ಗ್ರಾಂ.ಗೆ 9,868 ರೂಪಾಯಿ ಆಗಿದ್ದು, ಗ್ರಾಂ.ಗೆ 33 ರೂಪಾಯಿ ಏರಿದೆ. 8 ಗ್ರಾಂ ಚಿನ್ನವು 78,944 ರೂಪಾಯಿ, 10 ಗ್ರಾಂ ಚಿನ್ನವು 98,680 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 9,86,800 ರೂಪಾಯಿ ಆಗಿದೆ. ಬರೋಬ್ಬರಿ 3,300 ರೂಪಾಯಿ ಒಂದೇ ದಿನಕ್ಕೆ ಜಿಗಿದಿದೆ. ಇಂದು ಕೂಡ ಅದೇ ದರ ಮುಂದುವರಿದಿದೆ.

18 ಕ್ಯಾರೆಟ್‌ ಚಿನ್ನವು ಗ್ರಾಂ.ಗೆ 7,401 ರೂಪಾಯಿ ಆಗಿದ್ದು, ಪ್ರತಿ ಗ್ರಾಂ ಮೇಲೆ 25 ರೂಪಾಯಿ ಹೆಚ್ಚಾಗಿದೆ. 8 ಗ್ರಾಂ.ಗೆ 59,208 ರೂಪಾಯಿ, 10 ಗ್ರಾಂ.ಗೆ 74,010 ರೂಪಾಯಿ ಹಾಗೂ 100 ಗ್ರಾಂ.ಗೆ 7,40,100 ರೂಪಾಯಿಗೆ ಏರಿದೆ. ನಿನ್ನೆ ದರಕ್ಕಿಂತ 2,500 ರೂಪಾಯಿ ಹೆಚ್ಚಾಗಿದೆ. ಭಾನುವಾರವೂ ದರಗಳು ಯತಾಸ್ಥಿತಿಯಲ್ಲಿವೆ.

Today Gold Silver Price In Karnataka Bengaluru On May 11 Full Details

ಮೇ ತಿಂಗಳ ಚಿನ್ನದ ದರಪಟ್ಟಿ (ಪ್ರತಿ ಗ್ರಾಂ.ಗೆ)

ಮೇ 11: ₹9,045 ; ₹9,868
ಮೇ 10: ₹9,045 ; ₹9,868
ಮೇ 9: ₹9,015 ; ₹9,835
ಮೇ 8: ₹9,130 ; ₹9,960
ಮೇ 7: ₹9,075 ; ₹9,900
ಮೇ 6: ₹9,025 ; ₹9,846
ಮೇ 5: ₹8,775 ; ₹9,573
ಮೇ 4: ₹8,755 ; ₹9,551
ಮೇ 3: ₹8,755 ; ₹9,551
ಮೇ 2: ₹8,755 ; ₹9,551
ಮೇ 1: ₹8,775 ; ₹9,573

Take a Poll

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 99 ರೂಪಾಯಿ ಹಾಗೂ ಪ್ರತಿ ಕೆ.ಜಿಗೆ 99,000 ರೂಪಾಯಿಗೆ ತಲುಪಿದ್ದು, ಇಂದು ಕೂಡ ಅದೇ ದರ ಇದೆ. ಪ್ಲಾಟಿನಂ ದರ ಕೂಡ ಏರಿದ್ದು, ಪ್ರತಿ ಗ್ರಾಂಗೆ 2,712 ರೂಪಾಯಿ ಹಾಗೂ 10 ಗ್ರಾಂ.ಗೆ 27,120 ರೂಪಾಯಿ ಆಗಿದೆ. ಭಾನುವಾರ ಎಲ್ಲ ದರಗಳು ಯತಾಸ್ಥಿತಿಯಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+