ಮದುವೆ ಸೀಸನ್‌ಗೆ ಆನ್‌ಲೈನ್ ಆಫರ್‌ಗಳ ಮಹಾಪೂರ

Subscribe to Oneindia Kannada

ಬೆಂಗಳೂರು, ಏಪ್ರಿಲ್, 27: ಹಬ್ಬಗಳ ಸೀಸನ್ ಮತ್ತು ಮದುವೆ ಸೀಸನ್ ಗೆ ಕೊನೆಯೇ ಇಲ್ಲ. ಇಂಥ ವೇಳೆ ಆಭರಣಗಳು, ಫ್ಯಾಷನ್ ವಸ್ತುಗಳ ಮೇಲೆ ಭರಪೂರ ಆಫರ್ ಸಿಕ್ಕರೆ, ಅದಕ್ಕಿಂತ ಸಂತಸ ಇನ್ನೇನಿದೆ.

ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಒಂದೆ ಕ್ಲಿಕ್ ನಲ್ಲಿ ಮನಮೆಚ್ಚುವ ವಸ್ತು ಮನೆಗೆ ಬಂದಿರುತ್ತದೆ. ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದಲ್ಲದೇ ನಿಮಗೆ ಇಲ್ಲಿಗೆ ಪ್ರವೇಶ ಮಾಡಿದರೆ ಇತರ ಆನ್ ಲೈನ್ ಆಫರ್ ಗಳ ಲಾಭವೂ ಸಿಗಲಿದೆ.

THE WEDDING DEALS STORE! 25% off on Jewellery, 80% Off Fashion

ಸ್ನಾಪ್ ಡೀಲ್: ಫ್ಯಾಷನ್ ವಸ್ತುಗಳ ಮೇಲೆ ಶೇ. 80 ಕಡಿತ

ಸ್ವಾಪ್ ಡೀಲ್: ಹ್ಯಾಂಡ್ ಬ್ಯಾಗ್ ಗಳ ಮೇಲೆ ಶೇ. 80 ರಿಯಾಯಿತಿ

Bluestone ಕೂಪನ್ಸ್: ಆಭರಣ ಖರೀದಿ ಮೇಲೆ ಶೇ. 25 ಕಡಿತ

ಪೇಟಿಎಂ ಬಳಕೆ ಮಾಡಿ ಶೇ. 25 ಲಾಭ ಪಡೆಯಿರಿ

ಜಬಾಂಗ್ : ಫ್ಯಾಷನ್ ವಸ್ತುಗಳ ಮೇಲೆ ಶೇ. 60 ಕಡಿತ

ಜಬಾಂಗ್: 2000 ಅಧಿಕ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶ

Purplle ಕೂಪನ್ಸ್: ದಿ ಗ್ರೇಟ್ ಬ್ಯೂಟಿ ಸೇಲ್ ಶೇ. 30 ಕಡಿತ

ಬೆಬಿ ಪ್ರಾಡೆಕ್ಟ್ ಗಳ ಮೇಲೆ ಶೇ. 30 ಕಡಿತ

ಫಿಲಿಪ್ಸ್ ಕಂಪನಿಯ ವಸ್ತುಗಳ ಮೇಲೆ ಮನಮೆಚ್ಚುವ ಕೊಡುಗೆ

ಸೆಂಡ್ ಮೈ ಗಿಫ್ಟ್ ನಿಮಗಾಗಿ ತಂದಿದೆ ಶೇ. 70ಕ್ಕೂ ಅಧಿಕ ಕೊಡುಗೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: THE WEDDING DEALS STORE!
English summary
With Wedding vows grab all these wedding wonders, Check all the best offers on Fashion apparels, Jewellery from Bluestone, Grooming and beauty products from Purplle and Nykaa also the best suitable gifts from Sendmygifts.
Please Wait while comments are loading...