ದಿ ಗ್ರೇಟ್ ಇಂಡಿಯನ್ ಅಮೆಜಾನ್ ಸೇಲ್ vs ಪ್ಲಿಪ್ ಕಾರ್ಟ್ ಬಿಗ್ ಆಫರ್
ಬೆಂಗಳೂರು, ಮೇ 10 : ದಿ ಗ್ರೇಟ್ ಇಂಡಿಯನ್ ಅಮೆಜಾನ್ ಸೇಲ್ ನಿಮಗೆ ಆನ್ ಲೈನ್ ಶಾಪಿಂಗ್ ನ ನಿಜವಾದ ಮಜಾ ಕೊಡಲಿದೆ. ಅತ್ಯುತ್ತಮ ಆಫರ್ ಗಳು, ಊಹಿಸಲು ಅಸಾಧ್ಯವಾದ ಕೊಡುಗೆಗಳನ್ನು ನಿಮಗಾಗಿ ಅಮೆಜಾನ್ ಹೊತ್ತು ತಂದಿದೆ.
ಕೈಗೆಟುಕುವ ದರದಲ್ಲಿ ನಿಮಗಿಷ್ಟವಾದ ಉತ್ತಮ ಗುಣಮಟ್ಟದ ಬಗೆ-ಬಗೆ ವಸ್ತುಗಳು ದಿ ಗ್ರೇಟ್ ಇಂಡಿಯನ್ ಅಮೆಜಾನ್ ಸೇಲ್ ನಲ್ಲಿ. ಈಗಲೇ ತ್ವರೆ ಮಾಡಿ ಒನ್ ಇಂಡಿಯಾ ಕೂಪನ್ಸ್ ನಲ್ಲಿ ಮಾತ್ರ. ಈ ಎಲ್ಲಾ ಆಫರ್ ಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು.
ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ. ಹಾಗಾದರೆ ಇನ್ನೇಕೆ ತಡ ನೀವು ಸಹ ದಿ ಗ್ರೇಟ್ ಇಂಡಿಯನ್ ಅಮೆಜಾನ್ ಸೇಲ್ ನಲ್ಲಿ ಭಾಗವಹಿಸಿ.

ನೀವು ಇಂಡಿಯನ್ ಅಮೆಜಾನ್ ಸೇಲ್ ನಲ್ಲಿ ಖರೀದಿಸಲು ಹತ್ತು ಕಾರಣಗಳ ಇಲ್ಲಿವೆ.
* ಸ್ಯಾಮ್ಸಂಗ್ ಕಂಪನಿಯ ಎಲ್ಲಾ ಮೊಬೈಲ್ ಫೋನ್ ಗಳ ಮೇಲೆ ಶೇ 20ರಷ್ಟು ಡಿಸ್ಕೌಂಟ್.
* ಎಲ್ಲಾ ಮೊಟೊರೊಲಾ ಉತ್ಪನ್ನದ ವಸ್ತುಗಳ ಮೇಲೆ ಶೇ 40ರಷ್ಟು ರಿಯಾಯಿತಿ.
* ಲೆನೊವೊ ಎಲೆಕ್ಟ್ರಾನಿಕ್ ಮತ್ತು ಮೊಬೈಲ್ ಫೋನ್ ಗಳ ಮೇಲೆ ಶೇ 33ರಷ್ಟು ಕಡಿತ.
* ಪೂಮ ಕಂಪನಿಗಳ ವಸ್ತುಗಳನ್ನು ಖರೀದಿಸಿ ಶೇ 50ರಷ್ಟು ಹಣವನ್ನು ವಾಪಸ್ ಪಡೆಯರಿ.
* ಅಡಿಡಾಸ್ ವಸ್ತುಗಳ ಮೇಲೆ ಶೇ 40ರಷ್ಟು ರಿಯಾಯಿತಿ.
* ಯುನೈಟೆಡ್ ಕಲರ್ಸ್ ಬೆನೆಟನ್ ಬ್ರಾಂಡ್ ವಸ್ತುಗಳನ್ನು ಖರೀದಿಸಿ ಶೇ 40ರಷ್ಟು ಹಣ ಉಳಿಸಿ.
* ಲೆವಿಸ್ ಬ್ರ್ಯಾಂಡ್ ನ ಜೀನ್ಸ್ ಅಥವಾ ಕ್ಯಾಜುವಲ್ ಪ್ಯಾಂಟ್ ಖರೀದಿಸಿ ಶೇ 30ರಷ್ಟು ರಿಯಾಯಿತಿ ಪಡೆಯಿರಿ.
* ಎಲ್ ಜಿ ತನ್ನ ಎಲ್ಲಾ ವಸ್ತುಗಳ ಮೇಲೆ ಶೇ 20ರಷ್ಟು ಡಿಸ್ಕೌಂಟ್ ನೀಡುತ್ತಿದೆ.
* ಪ್ರಸ್ಟಿಜ್ ಉತ್ಪನ್ನಗಳನ್ನು ಖರೀದಿಸಿ ಅರ್ಧದಷ್ಟು ಹಣವನ್ನು ಉಳಿಸಿ. ಮತ್ತು ಬಜಾಜ್ ವಸ್ತುಗಳ ಮೇಲೆ ಶೇ 25ರಷ್ಟು ಕ್ಯಾಶ್ ಬ್ಯಾಕ್ ಆಫರ್.
ಅಮೆಜಾನ್ ಕೂಪನ್ಸ್ ಡಿಸ್ಕೌಂಟ್ ಸ್ಟೋರ್ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ.
ಪ್ಲಿಪ್ ಕಾರ್ಟ್ ನೀಡುತ್ತಿರುವ ಹತ್ತು ಬಿಗ್ 10 ಸೇಲ್ಸ್
* ಟಾಪ್ ಬ್ರ್ಯಾಂಡ್ ಹೆಡ್ ಫೋನ್ ಖರೀದಿಸಿ ಶೇ 55ರಷ್ಟು ಡಿಸ್ಕೌಂಟ್ ಪಡೆಯಿರಿ.
* ಪೆನ್ ಟ್ರೈವ್ ಬಾಚಿಕೊಳ್ಳಿ 50% ಕ್ಯಾಶ್ ಬ್ಯಾಕ್ ಪಡೆದುಕೊಳ್ಳಿ.
* ಬ್ರ್ಯಾಂಡೆಡ್ ಕೈಗಡಿಯಾರಗಳ ಮೇಲೆ 70% ರಿಯಾಯಿತಿ.
* ಮೊಬೈಲ್ ಸ್ಕ್ರೀನ್ ಕಾರ್ಡ್ ಗಳು ನಿಗದಿತ ದರಕ್ಕಿಂತ ಅರ್ಧದಷ್ಟು ಆಫರ್.
* ಪುರುಷರ ಸ್ಪೋರ್ಟ್ಸ್ ಶೂಗಳನ್ನು ಖರೀದಿಸಿ 50% ಕ್ಯಾಶ್ ಬ್ಯಾಕ್ ಪಡೆಯಿರಿ.
* ಪವರ್ ಬ್ಯಾಂಕ್ 50% ಡಿಸ್ಕೌಂಟ್ ನಲ್ಲಿ.
* 699ರೊಳಗೆ ಪುರುಷರ ಜೀನ್ಸ್ ಪ್ಯಾಂಟ್ ಗಳ ಲಭ್ಯ.
* ಗಿಯೋರ್ಡಾನೊ ಕೈಗಡಿಯಾರಗಳು 50% ಡಿಸ್ಕೌಂಟ್ ನಲ್ಲಿ ಲಭ್ಯ.
ಇನ್ನೇಕೆ ತಡ ಮೇಲಿನ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications