ದಿ ಗ್ರೇಟ್ ಇಂಡಿಯನ್ ಅಮೆಜಾನ್ ಸೇಲ್‌ನಲ್ಲಿ ಏನೇನಿದೆ?

Subscribe to Oneindia Kannada

ಬೆಂಗಳೂರು, ಜನವರಿ, 20: ದಿ ಗ್ರೇಟ್ ಇಂಡಿಯನ್ ಅಮೆಜಾನ್ ಸೇಲ್ ನಿಮಗೆ ಆನನ್ ಲೈನ್ ಶಾಪಿಂಗ್ ನ ನಿಜವಾದ ಮಜಾ ಕೊಡಲಿದೆ. ಅತ್ಯುತ್ತಮ ಆಫರ್ ಗಳು, ಊಹಿಸಲು ಅಸಾಧ್ಯವಾದ ಕೊಡುಗೆಗಳನ್ನು ಒಂದೇ ಕಡೆ ಪಡೆದುಕೊಳ್ಳಲು ಸಾಧ್ಯವಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲೂ ಕಂಪನಿಗಳು ಆಫರ್ ಕೊಡಮಾಡಿಗವೆ.

ಬೆಸ್ಟ್ ಡೀಲ್ ಗಳನ್ನು ಪಡೆದುಕೊಂಡರೆ ಮತ್ತಷ್ಟು ಹಣ ಉಳಿತಾಯ ಸಾಧ್ಯವಿದೆ. ಒನ್ ಇಂಡಿಯಾ ನೀಡುವ ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ. ಹಾಗಾದರೆ ಇನ್ನೇಕೆ ತಡ ನೀವು ಸಹ ದಿ ಗ್ರೇಟ್ ಇಂಡಿಯನ್ ಅಮೆಜಾನ್ ಸೇಲ್ ನಲ್ಲಿ ಭಾಗವಹಿಸಿ...

THE GREAT INDIAN AMAZON SALE: Grab 100 Free Coupons and Deals

ಮೊಬೈಲ್, ಬಟ್ಟೆ, ಫ್ಯಾಷನ್ ಸಂಬಂಧಿತ ವಸ್ತುಗಳು, ಗೃಹೋಪಯೋಗಿ ಸಾಮಗ್ರಿಗಳು, ವಿಮಾನ ಟಿಕೆಟ್ ಬುಕಿಂಗ್, ರೆಸ್ಟೊರೆಂಟ್ ಆಫರ್ ಎಲ್ಲವನ್ನು ನೀವು ಒಂದೇ ಕಡೆಯೇ ಪಡೆದುಕೊಳ್ಳಲು ಸಾದ್ಯವವಿದೆ.

ದಿ ಗ್ರೇಟ್ ಇಂಡಿಯನ್ ಅಮೆಜಾನ್ ಸೇಲ್: ಶೇ. 100 ಫ್ರೀ ಕೂಪನ್ ಪಡೆದುಕೊಳ್ಳಿ

ಫ್ಲಿಫ್ ಕಾರ್ಟ್: ಎಲೆಟ್ಟ್ರಾನಿಕ್ ಮತ್ತು ಸ್ಮಾರ್ಟ್ ಫೋನ್ ಗಳ ಮೇಲೆ ಶೇ. 80 ಕಡಿತ

ಪೆಟಿಎಂ ಆಫರ್ ಗಳು: ಗ್ಯಾಜೆಟ್ಸ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ಮೇಲೆ 10000 ರು. ಕ್ಯಾಶ್ ಬ್ಯಾಕ್

ಇಬೇ: ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇ. 80 ರಿಯಾಯಿತಿ

ಜಬಾಂಗ್: ಚಳಿಗಾದ ಬಟ್ಟೆ, ಜಾಕೇಟ್ ಗಳ ಮೇಲೆ ಶೇ. 70 ಕಡಿತ

Koovs: ಪ್ರಮುಖ ಬ್ಯಾಂಡ್ Nike, Lee, Levis, Vero Moda ಗಳ ಮೇಲೆ ಅಪರಿಮಿತ ರಿಯಾಯಿತಿ

ಮೆಕ್ ಡೊನಾಲ್ಡ್ಸ್: ಊಟ ಖರೀದಿ ಮಾಡಿದರೆ ಉಚಿತ ಕೊಡುಗೆಗಳು

ಫುಡ್ ಪಂಡಾ: ಆಯ್ಕೆ ಮಾಡಿದ ರೆಸ್ಟೊರೆಂಟ್ ಗಳಲ್ಲಿ ಶೇ. 40 ಕಡಿತ

Purplle ಕೂಪನ್ಸ್: ಸುಗಂಧ ದ್ರವ್ಯ, ಕಾಸ್ಮೆಟಿಕ್ಸ್ ಗಳ ಮೇಲೆ ಶೇ. 70 ರಿಯಾಯಿತಿ

Healthkart ಕೂಪನ್ಸ್: ಆರೋಗ್ಯ ರಕ್ಷಕ ಸಾಮಗ್ರಿಗಳ ಮೇಲೆ ಶೇ. 40 ಕಡಿತ

Makemytrip ಕೂಪನ್ಸ್: ವಿಮಾನ ಮತ್ತು ಹೊಟೆಲ್ ಬುಕಿಂಗ್ ಮೇಲೆ 4000 ರು. ಕ್ಯಾಶ್ ಬ್ಯಾಕ್ ಪಡೆಯಿರಿ

Cleartrip ಕೂಪನ್ಸ್: ಡೊಮೆಸ್ಟಿಕ್ ವಿಮಾನ ಟಿಕೆಟ್ ಖರೀದಿ ಮೇಲೆ 700 ರು. ಕ್ಯಾಶ್ ಬ್ಯಾಕ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hello folks! Oneindia coupons is back again this week with lots of exciting offers and amazing deals. so are you ready to get the best offers. All you have to do is 'Stay lazy and shop crazy'
Please Wait while comments are loading...