ಮೇಕ್ ಮೈ ಟ್ರಿಪ್ ಮೂಲಕ ಹೋಟೆಲ್ ಗಳಲ್ಲಿ ಶೇ 50ರವರೆಗೆ ಹಣ ಉಳಿಸಿ

Posted By:
Subscribe to Oneindia Kannada

ಮೇಕ್ ಮೈ ಟ್ರಿಪ್ ನಿಂದ ಅದ್ಭುತವಾದ ಕೊಡುಗೆ ಸಿಗುತ್ತಿದೆ. ಮುಂದಿನ ಆರು ತಿಂಗಳ ಅವಧಿಗೆ ಅತಿ ಕಡಿಮೆ ದರದ ವಿಮಾನ ಪ್ರಯಾಣವನ್ನು ಮತ್ತು ಈಗಲೇ ಬುಕ್ ಮಾಡಿದರೆ ಶೇ 100ರಷ್ಟು ಮನಿ ಬ್ಯಾಕ್ ಕೊಡುಗೆಯ ಖಾತ್ರಿ ನೀಡುತ್ತಿದೆ. ಒಂದು ವೇಳೆ ನಿಮ್ಮ ಟಿಕೆಟ್ ರದ್ದು ಮಾಡಬೇಕು ಅಂದುಕೊಂಡರೆ ಅದರ ಶುಲ್ಕ ಕೇವಲ 399 ರುಪಾಯಿ.

ಗ್ರಾಹಕರಿಗಾಗಿ ದೇಶಿ ಹಾಗೂ ಅಂತರರಾಷ್ಟ್ರೀಯ ವಿಮಾನ ಪ್ರಯಾಣ ದರಗಳು ಮತ್ತು ಇತರ ರಜಾದಿನದ ಪ್ಯಾಕೇಜ್ ಗಳಿಗೆ ಮೇಕ್ ಮೈ ಟ್ರಿಪ್ ನಿಂದ ಹಲವಾರು ಕೊಡುಗೆಗಳಿವೆ. ಈಗಲೇ ಮೇಕ್ ಮೈ ಟ್ರಿಪ್ ಗೆ ಭೇಟಿ ಕೊಡಿ ಅಥವಾ ಈ ಲೇಖನದ ಓದು ಮುದುವರಿಸಿ, ಸದ್ಯಕ್ಕೆ ಚಾಲ್ತಿಯಲ್ಲಿರುವ ಕೊಡುಗೆಗಳು ಮತ್ತು ಇತರ ಉಚಿತ ಕೂಪನ್ ಗಳ ಬಗ್ಗೆ ತಿಳಿದುಕೊಳ್ಳಿ.

Take A Trip! With Make My Trip Upto 50% Off Hotels

ನಿಮ್ಮ ಪ್ರವಾಸ ಹಾಗೂ ತಂಗುವ ಸ್ಥಳಗಳಲ್ಲಿ ದೊಡ್ಡ ಮಟ್ಟದ ಉಳಿತಾಯ ಮಾಡಿ.

ಮೇಕ್ ಮೈ ಟ್ರಿಪ್ ನ ಅದ್ಭುತ ಕೊಡುಗೆಗಳು:

* MMTGO ಕೋಡ್ ಬಳಸಿ ಗ್ರಾಹಕರು ಭಾರತದಾದ್ಯಂತ ಇರುವ ಹಲವು ಹೋಟೆಲ್ ಗಳಲ್ಲಿ ತಕ್ಷಣವೇ ಶೇ 50ರಷ್ಟು ರಿಯಾಯಿತಿ* ಪಡೆಯಿರಿ. ಆದರೆ ಶೀಘ್ರವಾಗಿ! ಇದು ನಿಯಮಿತವಾದ ಕೊಡುಗೆ.

* FLYNEW ಕೋಡ್ ಬಳಸಿ ಅಂತರರಾಷ್ಟ್ರೀಯ ವಿಮಾನ ಯಾನದ ಮೇಲೆ 25,000 ರುಪಾಯಿ ಕ್ಯಾಶ್ ಬ್ಯಾಕ್ ಪಡೆಯಬಹುದು. ಆದಷ್ಟು ಬೇಗ ಪಡೆಯಿರಿ, ಈ ಕೊಡುಗೆ ಸದ್ಯದಲ್ಲೇ ಮುಗಿಯಲಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

* ಅಂಡಮಾನ್, ಕೇರಳ, ಬಾಲಿ ಮತ್ತು ಥಾಯ್ಲೆಂಡ್ ನಂಥ ಸ್ಥಳಗಳಿಗೆ 4 ರಾತ್ರಿ/ 5 ಹಗಲು ರಜಾ ದಿನದ ಪ್ಯಾಕೇಜ್ ಕೇವಲ 26,990ರಿಂದ ಆರಂಭ. ನೀವು ತೆರಳಬೇಕಾದ ಸ್ಥಳ ಯಾವುದು ಎಂಬುದರ ಆಧಾರದಲ್ಲಿ ದರವನ್ನು ತಿಳಿದುಕೊಳ್ಳುವುದಕ್ಕೆ ಈಗಲೇ ಮೇಕ್ ಮೈ ಟ್ರಿಪ್ ಗೆ ಕ್ಲಿಕ್ ಮಾಡಿ.

* ಮೇಕ್ ಮೈ ಟ್ರಿಪ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಇನ್ನಷ್ಟು ರಿಯಾಯಿತಿ ಪಡೆಯಿರಿ ಮತ್ತು ಈಗಲೇ ಹೆಚ್ಚುವರಿಯಾಗಿ 200 ರುಪಾಯಿ ಕ್ಯಾಶ್ ಬ್ಯಾಕ್ ಪಡೆಯಿರಿ. ಮೇಕ್ ಮೈ ಟ್ರಿಪ್ ನ ಆಯಾ ಕ್ಷಣದ ಕೊಡುಗೆಗಳನ್ನು ಪಡೆದು ನಿಮ್ಮ ಪ್ರವಾಸದ ಯೋಜನೆ ರೂಪಿಸಿ.

ಹೆಚ್ಚು ಉಳಿತಾಯ ಮಾಡುವುದು ಹೇಗೆ?

ಆನ್ ಲೈನ್ ಖರೀದಿಯಲ್ಲಿ ಹೆಚ್ಚಿನ ಉಳಿತಾಯ ಮಾಡಲು ಒನ್ಇಂಡಿಯಾ ಕೂಪನ್ ಅತ್ಯುತ್ತಮ ದಾರಿ. ನಿಮ್ಮ ಸಮಯ ಹಾಗೂ ಹಣ ಉಳಿಸುವ ಉದ್ದೇಶದಿಂದಲೇ ನಾವು ಅಪಾರವಾದ ಮಾಹಿತಿ ಸಂಗ್ರಹಿಸಿದ್ದೇವೆ. ನಿಮ್ಮ ಆನ್ ಲೈನ್ ಶಾಪಿಂಗ್ ನಲ್ಲಿ ಹೆಚ್ಚಿನ ಉಳಿತಾಯ ಮಾಡಲು ಉಚಿತವಾಗಿ ಕೂಪನ್ಸ್ ಪಡೆಯಿತಿ. ಒನ್ಇಂಡಿಯಾ ಕೂಪನ್ಸ್ ಗೆ ಹೋಗಿ ಮತ್ತು ಅತ್ಯುತ್ತಮ ಕೊಡುಗೆಗಳ ಬಗ್ಗೆ ತಿಳಿಯಿರಿ ಮತ್ತು ಹೆಚ್ಚು ಹಣ ಉಳಿಸಿ, ತಕ್ಷಣವೇ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian online travel company MakeMyTrip offering a chance to find the lowest airfares in the next six months and you can book now and be assured of 100% Moneyback guarantee, in the case you want to cancel your ticket and that is also in just Rs. 399.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ