ಐಪಿಎಲ್ ನೋಡುತ್ತಲೇ ಆನ್ ಲೈನ್ ಶಾಪಿಂಗ್ ಮಾಡಿ
ಬೆಂಗಳೂರು, ಏ. 15: ಪುಕ್ಕಟೆ ಕೂಪನ್ ಗಳಿಗಾಗಿ ಅಲ್ಲಿ ಇಲ್ಲಿ ಹುಡುಕುತ್ತಿದ್ದೀರಾ? ನಿಮ್ಮ ಹುಡುಕಾಟ ಇಂದಿಗೆ ಅಂತ್ಯವಾಗಲಿದೆ. ಒನ್ ಇಂಡಿಯಾ ನಿಮಗೆ ಇಂಥದ್ದೊಂದು ಸುವರ್ಣ ಅವಕಾಶವನ್ನು ಒದಗಿಸಿಕೊಡುತ್ತಿದೆ. ಇವೆಲ್ಲ ಕೊಡುಗೆಗಳು ಉಚಿತವಾಗಿ ಲಭ್ಯವಾಗುತ್ತಿವೆ.
ಮೊದಲು ನಿಮ್ಮ ಕೂಪನ್ ಅಥವಾ ಡೀಲ್ ಗಳ ಮೇಲೆ ಗಮನ ಹರಿಸಿ, ನಂತರ ಬೇಕಾದ ಕೂಪನ್ ಕೋಡ್ ಕಾಪಿ ಮಾಡಿಕೊಳ್ಳಿ, ನಂತರ ಚೆಕ್ ಔಟ್ ಪೇಜ್ ಗೆ ತೆರಳಿ ಕೂಪನ್ ಕೋಡ್ ಬಳಸಿಕೊಳ್ಳುವುದರ ಮೂಲಕ ಅಪರಿಮಿತ ಲಾಭ ಪಡೆದುಕೊಳ್ಳಿ.
ಯಾರೂ ಬೇಕಾದರೂ ಸುಲಭವಾಗಿ ಈ ಕೂಪನ್ ಗಳ ಲಾಭವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ನಿಮ್ಮನ್ನು ಪ್ರಮುಖ ಆನ್ ಲೈನ್ ಸಂಸ್ಥೆಗಳಿಗೆ ರಿಡೈರೆಕ್ಟ್ ಮಾಡುವ ಕೂಪನ್ ಗಳು ಶಾಪಿಂಗ್ ಮಜಾವನ್ನು ಮನೆಯಲ್ಲಿಯೇ ನೀಡುತ್ತದೆ. ಇಲ್ಲಿ ಆಯ್ಕೆ ಪ್ರಮಾಣವೂ ದೊಡ್ಡದು, ವಸ್ತುಗಳ ಬಂಢಾರವೂ ದೊಡ್ಡದು ಜತೆಗೆ ಸಮಯ, ಶ್ರಮದ ಉಳಿತಾಯ ಆಗುವುದು ಆಧುನಿಕ ಪ್ರಪಂಚಕ್ಕೆ ಹೇಳಿ ಮಾಡಿಸಿದಂತಿದೆ.

1. ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇ. 50 ಕಡಿತ ಫ್ಲಿಪ್ ಕಾರ್ಟ್ ನಲ್ಲಿ
2. ಅಡುಗೆ ಮನೆ ಸಾಮಗ್ರಿಗಳು ಕಡಿಮೆ ಬೆಲೆಯಲ್ಲಿ ಲಭ್ಯ
3. ಸ್ನ್ಯಾಪ್ ಡೀಲ್ ನಲ್ಲಿ ಶೇ. 80 ಕಡಿತ
4. ಜಬಾಂಗ್ ನಲ್ಲಿ ಅಪರಿಮಿತ ರಿಯಾಯಿತಿ
5. ಮಹಿಳೆಯರ ಕುರ್ತಿಸ್ ಮೇಲೆ ಕೊಡುಗೆಗಳು
6) ಐಪಿಎಲ್ ಪಂದ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ
7. ವೋಡಾಫೋನ್ ರೀಚಾರ್ಜ್ ಕುಳಿತಲ್ಲೇ ಮಾಡಿ
8. ಐಡಿಯಾ ರೀಚಾರ್ಜ್ ಮಾಡಲು ಕೂಪನ್ ಗಳ ನೆರವು
9. ಡಿಟಿಎಚ್ ರೀಜಾರ್ಜ್ ಮಾಡಲು ಅಂಗಡಿಗೆ ಹೋಗಬೇಕಾಗಿಲ್ಲ
10. ಡಾಡಾ ಕಾರ್ಡ್ ಪ್ಯಾಕೇಜ್ ಮುಗೀತು ಅಂಥ ತಲೆ ಕೆಡಿಸುಕೊಳ್ಳಬೇಡಿ












Click it and Unblock the Notifications