ಐಪಿಎಲ್ ನೋಡುತ್ತಾ ಆನ್ ಲೈನ್ ಶಾಪಿಂಗ್ ಹಬ್ಬ ಅನುಭವಿಸಿ
ಬೆಂಗಳೂರು, ಏ. 8: ಐಪಿಎಲ್ ಕ್ರಿಕೆಟ್ ಹಬ್ಬ ಆರಂಭವಾಗುತ್ತಿದ್ದು ಅದರೊಂದಿಗೆ ಆನ್ ಲೈನ್ ಶಾಪಿಂಗ್ ಮಜಾವನ್ನು ಅನುಭವಿಸಬಹುದು. ಅಮೆಜಾನ್, ಸ್ವ್ಯಾಪ್ ಡೀಲ್, ಫ್ಲಿಪ್ ಕಾರ್ಟ್, ಗ್ರೀನ್ ಡಸ್ಟ್, ಜಬಾಂಗ್ ಸೇರಿದಂತೆ ಅನೇಕ ಕಂಪನಿಗಳು ವಿವಿಧ ಕೊಡುಗೆಗಳನ್ನು ನೀಡುತ್ತಿವೆ.
ಗ್ರೀನ್ ಡಸ್ಟ್ ಒಂದು ಹೆಜ್ಜೆ ಮುಂದೆ ಹೋಗಿದ್ದು ಎಲ್ಲ ಉತ್ಪನ್ನಗಳಿಗೆ ವಿಶೇಷ ಗ್ಯಾರಂಟಿ ನೀಡುತ್ತಿದೆ. ಅಲ್ಲದೇ ಖರೀದಿಸಿದ ಮೇಲೂ ವಿವಿಧ ಸೇವೆಗಳನ್ನು ನೀಡಲು ಸಿದ್ಧವಾಗಿದೆ. ಒನ್ ಇಂಡಿಯಾ ನೀಡುವ ಕೂಪನ್ ಗಳ ಆಧಾರದಲ್ಲಿ ನಿಮ್ಮ ಹಣ ಮತ್ತು ಶ್ರಮದ ಉಳಿಯತಾಯದೊಂದಿಗೆ ಅಪಾರ ಲಾಭ ಪಡೆಯಬಹುದು.
ನಿಮ್ಮ ಬಜೆಟ್ ಬಗ್ಗೆ ಈಗ ಚಿಂತಿಸಬೇಕಾಗಿಲ್ಲ. ಒನ್ ಇಂಡಿಯಾ ನೀಡುವ ಕೂಪನ್ ಕೋಡ್ ನಿಮ್ಮ ನೆರವಿಗೆ ಧಾವಿಸುತ್ತಿದೆ. ಇದನ್ನು ಪಡೆಯುವುದು ಬಹಳ ಸುಲಭವಾಗಿದ್ದು ಅತ್ಯಧಿಕ ರಿಯಾಯಿತಿ ಲಾಭವನ್ನು ನಿಮ್ಮದಾಗಿಸಿಕೊಳ್ಳಿ...
1. ಮನೆಯನ್ನು ಮತ್ತಷ್ಟು ಸುಂದರವಾಗಿರಿಸುವ ವಸ್ತುಗಳ ಮೇಲೆ ಶೇ. 80 ರಿಯಾಯಿತಿ
2. ಝೋವಿಯಲ್ಲಿ ನಂಬಲಸಾಧ್ಯವಾದ ಕೊಡುಗೆಗಳು
3. ಜಬಾಂಗ್ ನಲ್ಲಿ ಮನಮೆಚ್ಚುವ ವಸ್ತುಗಳ ಮೇಲೆ ಶೇ. 80 ಕಡಿತ
4. ಮೊಬೈಲ್ ಸ್ಕ್ರೀನ್ ಗಳ ಮೇಲೆ ಶೇ. 80 ಕಡಿತ
5. ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಫ್ಲಿಪ್ ಕಾರ್ಟ್ ಕೊಡುಗೆ
6. ಮನೆಯಲ್ಲೇ ಕುಳಿತು ಏರ್ ಟೆಲ್ ರೀಚಾರ್ಜ್ ಮಾಡಿ
7.ವೋಡಾಫೋನ್ ರೀಚಾರ್ಜ್ ಕುಳಿತಲ್ಲೇ ಮಾಡಿ, ಐಪಿಎಲ್ ಆನಂದಿಸಿ
9. ಡಿಟಿಎಚ್ ರೀಜಾರ್ಜ್, ಮಾಡಿ ಕ್ರಿಕೆಟ್ ಹಬ್ಬ ಆನಂದಿಸಿ
10. ಡಾಟಾ ಕಾರ್ಡ್ ರೀಜಾರ್ಜ್ ಮಾಡಿಸಲು ಅಂಗಡಿಗೆ ಅಲೆಯಬೇಕಾಗಿಲ್ಲ












Click it and Unblock the Notifications