Get Updates
Get notified of breaking news, exclusive insights, and must-see stories!

ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ

ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 5.57 ರೂ ಏರಿಸಲಾಗಿದೆ. ಇದೇ ವೇಳೆ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ 14.50 ರೂ ಇಳಿಸಲಾಗಿದೆ.

ನವದೆಹಲಿ, ಏಪ್ರಿಲ್ 02: ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 5.57 ರೂ ಏರಿಸಲಾಗಿದೆ. ಇದೇ ವೇಳೆ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ 14.50 ರೂ ಇಳಿಸಲಾಗಿದೆ. ಇನ್ನು ವಿಮಾನದ ಇಂಧನ ಬೆಲೆಯಲ್ಲಿ ಶೇ.5.1ರಷ್ಟು ಇಳಿಕೆಯಾಗಿದೆ.

14.2 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ 5.57 ರು ಏರಿಕೆಯಾಗಿದ್ದು, 440.5 ರು ಗೇರಿದೆ. ಇದಕ್ಕೂ ಮುನ್ನ ಎಲ್ ಪಿಜಿ ಸಿಲಿಂಡರ್ ದರವನ್ನು ಜನವರಿ 01ರಂದು 2 ರು ಏರಿಸಲಾಗಿತ್ತು.

12ಸಿಲಿಂಡರ್ ಕೋಟಾ ನಂತರ ಸಿಗುವ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 737.50ರಿಂದ 723.3 ರುಗಳಿಗೆ ಇಳಿಕೆಯಾಗಿದೆ. ಮಾರ್ಚ್ 01ರಂದು 86 ರು ಗಳಷ್ಟು ಏರಿಕೆ ಕಂಡಿತ್ತು.[ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ 86 ರುಪಾಯಿ ಏರಿಕೆ]

Subsidised LPG cylinder price hiked by Rs5.57, ATF cut by 5%

ಎಟಿಎಫ್ ದರ 2,811.38 ಪ್ರತಿ ಕಿಲೋಮೀಟರ್ ನಂತೆ ಅಥವಾ ಶೇ 5.1ರಷ್ಟು ಇಳಿಕೆ ಮಾಡಿದ್ದು, ಏಪ್ರಿಲ್ 01ರಿಂದ 51,428 ರು ಪ್ರತಿ ಕಿಲೋ ಮೀಟರ್ ನಂತೆ ಇಳಿಕೆಯಾಗಿದೆ.

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. (ಒನ್ ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+