ವಾರದ ಕೊನೆಯ 10 ಅತ್ಯುತ್ತಮ ಆಫರ್ ಗಳು
ಬೆಂಗಳೂರು, ಜ. 8: ಮತ್ತೆ ವಾರದ ಕೊನೆಯ ಅತ್ಯುತ್ತಮ ಆಫರ್ ಗಳು ಎದುರಿಗೆ ಬಂದಿವೆ. ಗೃಹೋಪಯೋಗಿ ವಸ್ತುಗಳ ಮೇಲೆ ಸ್ನಾಪ್ ಡೀಲ್ ಮತ್ತು ಪ್ಲಿಪ್ ಕಾರ್ಟ್ ವಿಶೇಷ ಕೊಡುಗೆಗಳ ಮಹಾಪೂರವನ್ನೇ ಹರಿಯಬಿಟ್ಟಿದೆ.
ಮೂರು ಸಾವಿರಕ್ಕೂ ಅಧಿಕ ಬ್ರ್ಯಾಂಡ್ ಗಳ 2.5 ಲಕ್ಷ ಉತ್ಪನ್ನಗಳು ನಿಮಗಾಗಿ ಕಾದಿವೆ. ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಮೊಬೈಲ್, ಟಿವಿ ಈ ರೀತಿ ಎಲ್ಲ ವಸ್ತುಗಳ ಮೇಲೆ ರಿಯಾಯಿತಿ ನಿಗದಿ ಮಾಡಲಾಗಿದೆ.
ಮಹಿಳೆಯರು ಇಷ್ಟಪಡುವ ಬಟ್ಟೆ, ಚಪ್ಪಲಿ, ಆಭರಣದ ಮೇಲೆ ಕಡಿತ ನೀಡಲಾಗಿದೆ. ಫ್ಯಾಷನ್ ಗೆ ಸಂಬಂಧಿಸಿದ ಎಲ್ಲ ವಸ್ತುಗಳು ಕೈಗೆಟಕುವ ದರದಲ್ಲಿ ಲಭ್ಯವಿದ್ದು ಪಡೆದುಕೊಳ್ಳುವುದು ಅಷ್ಟೇ ಸುಲಭ.

ಒನ್ ಇಂಡಿಯಾ ಕೊಡಮಾಡುವ ಕೂಪನ್ ಗಳ ನೆರವಿನಲ್ಲಿ ಈ ಎಲ್ಲ ವಸ್ತುಗಳು ನಿಮ್ಮ ಮನೆ ಬಾಗಿಲಿಗೆ ತಲುಪಲಿವೆ. ಕ್ರಿಯಾಶೀಲವಾಗಿರುವ ಕೂಪನ್ ಗಳನ್ನು ಪಡೆದುಕೊಂಡು ಸ್ನಾಪ್ ಡೀಲ್ ನ ಆಫರ್ ಗಳನ್ನು ಪಡೆದುಕೊಳ್ಳಿ...
1. ಮಹಿಳೆಯರು ಇಷ್ಟಪಡುವ ವಸ್ತುಗಳ ಮೇಲೆ ಶೇ. 50 ಕಡಿತ
2. ಪುರುಷರ ಲೈಫ್ ಸ್ಟೈಲ್ ಮೇಲೆ ಶೇ. 50 ರಿಯಾಯಿತಿ
3. ಸೋನಿ ಹೆಡ್ ಫೋನ್ ಗಳ ಮೇಲೆ ಬಂಪರ್ ಕೊಡುಗೆ
4. ಪುರುಷರ ಚಳಿಗಾಲದ ಬಟ್ಟೆಗಳ ಮೇಲೆ ಶೇ. 50 ಆಫ್
6. ಕೈಗೆಟಕುವ ದರದಲ್ಲಿ ಮೊಬೈಲ್ ಮತ್ತು ಟ್ಯಾಬ್ಲೆಟ್
7. ಕೈಗಡಿಯಾರಗಳ ಮೇಲೆ ವಿಶೇಷ ಕೊಡುಗೆ
8. ಎಲ್ಲ ಕಂಪನಿಗಳ ಸುಗಂಧ ದ್ರವ್ಯದ ಮೇಲೆ ಶೇ. 60 ಕಡಿತ
9. ಕ್ಯಾಮರಾ ಖರೀದಿಸಿ, ಸಾವಿರ ರೂಪಾಯಿ ಮರುಪಾವತಿ ಪಡೆಯಿರಿ
10) ಎಲ್ಲ ವಸ್ತುಗಳು 299 ರೂ. ಗೆ ಲಭ್ಯ












Click it and Unblock the Notifications