ಸೆನ್ಸೆಕ್ಸ್ 535 ಪಾಯಿಂಟ್ಸ್ ಇಳಿಕೆ: ನಿಫ್ಟಿ 150 ಪಾಯಿಂಟ್ಸ್ ಕುಸಿತ

ನವದೆಹಲಿ, ಜನವರಿ 28: ಭಾರತೀಯ ಷೇರುಪೇಟೆಯು ಸತತ ಲಾಭದ ಬುಕ್ಕಿಂಗ್‌ಗೆ ಸಾಕ್ಷಿಯಾಗುತ್ತಿದ್ದು, ಸತತ ಐದನೇ ದಿನ ಕುಸಿತಗೊಂಡಿದ್ದು ಇಂದು ಫಾರ್ಮಾ ಮತ್ತು ಐಟಿ ಷೇರುಗಳ ಇಳಿಕೆ ಸಾಧಿಸಿವೆ. ರಾಷ್ಟ್ರೀಯ ಷೇರುಪೇಟೆ ಸೆನ್ಸೆಕ್ಸ್ 535 ಪಾಯಿಂಟ್ಸ್‌ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 150 ಪಾಯಿಂಟ್ಸ್‌ ಕುಸಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.13 ಅಥವಾ 535.57 ಪಾಯಿಂಟ್ಸ್ ಇಳಿಕೆಗೊಂಡು 46,874.36 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.05 ಅಥವಾ 150 ಪಾಯಿಂಟ್ಸ್‌ ಕುಸಿದು 13,817.55 ಪಾಯಿಂಟ್ಸ್‌ಗೆ ಕುಸಿದಿದೆ.

ಕೇಂದ್ರ ಬಜೆಟ್‌ಗಿಂತ ಮುಂಚಿನವಾಗಿ ಹೆಚ್ಚಿನ ಮಟ್ಟದಲ್ಲಿ ಹೂಡಿಕೆದಾರರು ಲಾಭವನ್ನು ಕಾಯ್ದಿರಿಸುವ ಮಧ್ಯೆ ಭಾರತೀಯ ಸೂಚ್ಯಂಕಗಳು ಜನವರಿ 28 ರಂದು ಸತತ ಐದನೇ ದಿನ ಕುಸಿದವು.ನಿಫ್ಟಿ ಐಟಿ ಸೂಚ್ಯಂಕವು 2 ಪ್ರತಿಶತದಷ್ಟು ಕುಸಿದಿದ್ದರೆ, ಆಟೋ, ಎಫ್‌ಎಂಸಿಜಿ ಮತ್ತು ಪಿಎಸ್‌ಯು ಬ್ಯಾಂಕ್ ತಲಾ ಶೇಕಡಾ 1ರಷ್ಟು ಕುಸಿದವು. ನಿಫ್ಟಿ ಬ್ಯಾಂಕ್ ಸೂಚ್ಯಂಕವು ಅಲ್ಪ ಲಾಭದೊಂದಿಗೆ ಕೊನೆಗೊಂಡಿತು.

Share Market Falls 5th Day In Row: Nifty Ends Below 13,850

ಎಚ್‌ಯುಎಲ್, ಮಾರುತಿ ಸುಜುಕಿ, ವಿಪ್ರೊ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಪವರ್ ಗ್ರಿಡ್ ಕಾರ್ಪ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಆ್ಯಕ್ಸಿಸ್ ಬ್ಯಾಂಕ್, ಎಸ್‌ಬಿಐ, ಶ್ರೀ ಸಿಮೆಂಟ್ಸ್, ಐಒಸಿ ಮತ್ತು ಹೀರೋ ಮೊಟೊಕಾರ್ಪ್ ಲಾಭಗಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+