ಗಣೇಶ ಹಬ್ಬಕ್ಕೆ ಆನ್‌ಲೈನ್ ಆಫರ್‌ಗಳ ಭರ್ಜರಿ ಕೊಡುಗೆ
ಬೆಂಗಳೂರು, ಸೆಪ್ಟೆಂಬರ್. 16: ಗಣೇಶ ಹಬ್ಬದ ಸಂಭ್ರಮ ಎದುರಾಗಿದೆ. ಮತ್ತೊಮ್ಮೆ ಒನ್ ಇಂಡಿಯಾ ಕೂಪನ್ ಗಳು ಆನ್ ಲೈನ್ ತಾಣದ ವಿವಿಧ ಆಫರ್ ಗಳನ್ನು ನಿಮ್ಮ ಮುಂದೆ ಇರಿಸುತ್ತಿವೆ. ಅಮೆಜಾನ್ ಮತ್ತು ಇಬೇ ಸಹ ಅನೇಕ ಕೊಡುಗೆಗಳನ್ನು ನೀಡಿದ್ದು ಸುಲಭವಾಗಿ ನಿಮ್ಮದಾಗಿಸಿಕೊಳ್ಳಬಹುದು.
ಯಾತ್ರಾದಲ್ಲಿ ಟಿಕೆಟ್ ಖರೀದಿ ಮಾಡಲು ಸಾಧ್ಯವಿದೆ. ಅಪರಿಮಿತ ಆಫರ್ ಗಳನ್ನು ನಿಮ್ಮ ಮುಂದೆ ಇರಿಸಲಾಗುತ್ತಿದ್ದು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ. ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ.

ಸೀಮಿತ ಅವಧಿಗೆ ಕೊಡುಗೆಗಳನ್ನು ನೀಡಲಾಗಿದ್ದು ಮೊದಲು ಲಾಗ್ ಇನ್ ಆದವರಿಗೆ ಆದ್ಯತೆ ಸಿಗುತ್ತದೆ ಜತೆಗೆ ಲಾಭವನ್ನು ಬಳಸಿಕೊಳ್ಳಬಹುದು. ಬಟ್ಟೆ, ಗೃಹೋಪಯೋಗಿ ಸಾಮಗ್ರಿ, ಕ್ರೀಡಾ ಸಾಮಗ್ರಿ, ಫ್ಯಾಷನ್ ಎಲ್ಲ ವಸ್ತುಗಳ ಮೇಲೆ ಅಪರಿಮಿತ ಕೊಡುಗೆಯನ್ನು ನಿಮ್ಮದಾಗಿಸಿಕೊಳ್ಳುವ ಸುವರ್ಣ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.
1. ಇಬೇ ಯಲ್ಲಿ ಸ್ಮಾರ್ಟ್ ಫೋನ್ ಗಳ ಮೇಲೆ ಶೇ. 62 ರಿಯಾಯಿತಿ
2. Goibibದಲ್ಲಿ ಏರ್ ಟಿಕೆಟ್ ಬುಕ್ ಮಾಡಿ ಸಾವಿರ ರು. ಕ್ಯಾಶ್ ಬ್ಯಾಕ್ ಪಡೆಯಿರಿ
3. ಪುರುಷರು ಮೆಚ್ಚುವ ವಸ್ತುಗಳ ಮೇಲೆ ಜಬಾಂಗ್ ನಲ್ಲಿ ಕೊಡುಗೆಗಳ ಮಹಾಪೂರ
4. ಅಮೆಜಾನ್ ನಲ್ಲಿ ಡ್ರೆಸ್, ಶೂ, ಆಭರಣಗಳ ಮೇಲೆ ಶೇ. 70 ರಿಯಾಯಿತಿ
5. Foodpandaದಲ್ಲಿ ಆರ್ಡರ್ ಮಾಡಿ ಶೇ. 30 ಕಡಿತ ಪಡೆಯಿರಿ
6. Makemytripನಲ್ಲಿ ಡೊಮೆಸ್ಟಿಕ್ ಟಿಕೆಟ್ ಖರೀದಿಸಿ ಶೇ. 15 ಕ್ಯಾಶ್ ಬ್ಯಾಕ್ ಗಳಿಸಿ
7. ಡಿಟಿಎಚ್, ಮೊಬೈಲ್ ರಿಚಾರ್ಜ್ ಬಹಳ ಸುಲಭ
8. ಯಾತ್ರಾದಲ್ಲಿ ಅತಿ ಕಡಿಮೆ ದರಕ್ಕೆ ಪ್ರವಾಸದ ಟಿಕೆಟ್ ಗಳು ಲಭ್ಯ
9. Paytm ಮೂಲಕ ಖರೀದಿ ಮಾಡಿದರೆ ಶೇ. 50 ಕಡಿತ
10. ಫ್ಲಿಪ್ ಕಾರ್ಟ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅರ್ಧ ಬೆಲೆ












Click it and Unblock the Notifications