ಮತ್ತೆ 39,000 ಗಡಿ ಮುಟ್ಟಿದ ಸೆನ್ಸೆಕ್ಸ್‌: ಚೇತರಿಕೆ ಕಾಣುತ್ತಿದೆ ಷೇರುಪೇಟೆ

ಭಾರತದ ಷೇರುಪೇಟೆ ಮಂಗಳವಾರ ಚೇತರಿಕೆ ಕಂಡಿದ್ದು, ಮುಂಬೈ ಷೇರುಪೇಟೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಮತ್ತೆ 39,000 ಗಡಿ ದಾಟುವಲ್ಲಿ ಯಶಸ್ವಿಯಾಗಿದೆ.

ರಾಷ್ಟ್ರೀಯ ಷೇರುಪೇಟೆ ಎನ್‌ಎಸ್ಇ ಸೂಚ್ಯಂಕ ನಿಫ್ಟಿ 81.75 ಪಾಯಿಂಟ್ಸ್ ಏರಿಕೆಗೊಂಡು 11,521.81 ಪಾಯಿಂಟ್ಸ್‌ ದಾಖಲಿಸಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 287.72 ಪಾಯಿಂಟ್ಸ್ ಏರಿಕೆಗೊಂಡು 39,044.35 ಪಾಯಿಂಟ್ಸ್‌ ಗಳಿಸಿದೆ.

ಆರಂಭದಲ್ಲಿನ ಮಾರುಕಟ್ಟೆ ವಹಿವಾಟು ಅತ್ಯಂತ ಬಿಗಿಯಾದ ರೀತಿಯಲ್ಲಿ ವ್ಯಾಪಾರ ನಡೆದಿದ್ದು, ನಂತರದಲ್ಲಿ ಮಾರುಕಟ್ಟೆಯಲ್ಲಿ ಹಸಿರು ಬಣ್ಣದಲ್ಲಿ ದಿನದ ಮುಕ್ತಾಯ ಕಂಡಿತು. ಬ್ಯಾಂಕಿಂಗ್ ಮತ್ತು ಫಾರ್ಮಾ ಸೂಚ್ಯಂಕಗಳು ಮಾರುಕಟ್ಟೆಯ ಲಾಭಕ್ಕೆ ಹೆಚ್ಚಿನ ಕೊಡುಗೆ ನೀಡಿವೆ. ಜಾಗತಿಕ ಸೂಚನೆಗಳು ಸಹ ಸಕಾರಾತ್ಮಕವಾಗಿವೆ.

Sensex Reclaims 39,000 Points: Banking And Pharma Indices Most Contribution To The Market

ಹೆಚ್ಚು ಲಾಭಗಳಿಸಿದ ಷೇರುಗಳು:

ಅಶೋಕ್ ಲೇಲ್ಯಾಂಡ್, ಇಂಡಸ್‌ಇಂಡ್ ಬ್ಯಾಂಕ್, ಮದರ್‌ಸನ್ ಸುಮಿ, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್, ಎಂ ಅಂಡ್ ಎಂ ಫೈನಾನ್ಸ್, ಲುಪಿನ್, ಅಪೊಲೊ ಹಾಸ್ಪಿಟಲ್, ಅಂಬುಜಾ ಸಿಮೆಂಟ್, ಸಿಪ್ಲಾ

ನಷ್ಟ ಅನುಭವಿಸಿದ ಷೇರುಗಳು:

ಟೈಟಾನ್ ಕಂಪನಿ, ಮಾರುತಿ ಸುಜುಕಿ, ಐಟಿಸಿ, ಏಷ್ಯನ್ ಪೇಂಟ್ಸ್, ಎಂ ಅಂಡ್ ಎಂ, ಹೆಚ್‌ಸಿಎಲ್ ಟೆಕ್, ಬಜಾಜ್ ಆಟೋ, ನೆಸ್ಲೆ, ಟಿಸಿಎಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+