ಮೈಜಿಯೋ ಸ್ಟೋರ್ ನಲ್ಲಿ ಮೋಟೋ ಹಬ್ ಅನುಭವ
ಮುಂಬೈ, ಮೇ 31: ಭಾರತದ ಅತಿದೊಡ್ಡ ಸಿಡಿಐಟಿ (ಕನ್ಸ್ಯೂಮರ್ ಡ್ಯೂರಾಬಲ್‍ಗಳು ಮತ್ತು ಮಾಹಿತಿ ತಂತ್ರಜ್ಞಾನ) ರಿಟೈಲ್ ಸರಣಿ - ರಿಲಯನ್ಸ್ ಡಿಜಿಟಲ್ ತನ್ನ ಮಳಿಗೆಗಳಲ್ಲಿ ಮೊಟೊರೋಲೋ ಫೋನ್‍ಗಳ ವಿಶಾಲ ಮತ್ತು ಅತಿದೊಡ್ಡ ಶ್ರೇಣಿಯ ಪ್ರದರ್ಶನಕ್ಕಾಗಿ ಮೊಟೊರೋಲೋದ ಸಹಭಾಗಿತ್ವದೊಂದಿಗೆ ಮೋಟೋ ಹಬ್‍ನ ಉದ್ಘಾಟನೆ ಮಾಡಿದೆ.
ಮೋಟೋ ಹಬ್ ಝೋನ್, ಗ್ರಾಹಕರಿಗೆ ರಿಲಯನ್ಸ್ ಡಿಜಿಟಲ್ ಮತ್ತು ಮೈಜಿಯೋ ಸ್ಟೋರ್ ಗಳೊಳಗೆ ಏಕಕಾಲಕ್ಕೆ ಎಲ್ಲಾ ಮೊಟೊರೋಲೋ ಉತ್ಪನ್ನಗಳ ಸುಲಭ ಲಭ್ಯತೆಯನ್ನು ಒದಗಿಸುತ್ತದೆ.

ಗ್ರಾಹಕರಿಗೆ ಮೊಟೊರೋಲಾದ ಪ್ರೀಮಿಯಂ ಉತ್ಪನ್ನಗಳು ಭಾರತದಾದ್ಯಂತ ಸುಲಭವಾಗಿ ಒದಗಿಸುವ ಗುರಿ ಹೊಂದಲಾಗಿದೆ. ಈ ಸಹಭಾಗಿತ್ವ ಸಾಧಿಸುವ ಮೂಲಕ ಗ್ರಾಹಕರಿಗೆ ಪರ್ಸನಲೈಝ್ಡ್ ತಂತ್ರಜ್ಞಾನ ಒದಗಿಸಲು ಮೊಟೊರೋಲಾದ ತುಲನಾರಹಿತ ಮೊಬೈಲ್ ತಂತ್ರಜ್ಞಾನವನ್ನು ಪರಿಪೂರ್ಣ ಸಂಯೋಜನೆಯಾಗಿ ತಂದಿದ್ದೇವೆ'' ಎಂದು ಹೇಳಿದರು.












Click it and Unblock the Notifications