ರಿಲಯನ್ಸ್ ಜಿಯೋಫೈ ಆಫರ್: ಶೇ100ರಷ್ಟು ಕ್ಯಾಶ್ ಬ್ಯಾಕ್

ರಿಲಯನ್ಸ್ ರಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಮತ್ತೊಂಡು ಕೊಡುಗೆ ನೀಡುತ್ತಿದೆ. ಆದರೆ, ಈ ಬಾರಿ ಇದು ಫೋನ್ ಕರೆ ದರ, ಇಂಟರ್ನೆಟ್ ಗೆ ಸಂಬಂಧಿಸಿದ್ದಲ್ಲ. ರಿಲಯನ್ಸ್ ಜಿಯೋಫೈ ಬಳಕೆದಾರರಿಗೆ ಶೇ 100ರಷ್ಟು ಕ್ಯಾಶ್ ಬ್ಯಾಕ್ ಯೋಜನೆ ಘೋಷಿಸಲಾಗಿದೆ.

ಬೆಂಗಳೂರು, ಮೇ 07: ರಿಲಯನ್ಸ್ ರಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಮತ್ತೊಂಡು ಕೊಡುಗೆ ನೀಡುತ್ತಿದೆ. ಆದರೆ, ಈ ಬಾರಿ ಇದು ಫೋನ್ ಕರೆ ದರ, ಇಂಟರ್ನೆಟ್ ಗೆ ಸಂಬಂಧಿಸಿದ್ದಲ್ಲ. ರಿಲಯನ್ಸ್ ಜಿಯೋಫೈ ಬಳಕೆದಾರರಿಗೆ ಶೇ 100ರಷ್ಟು ಕ್ಯಾಶ್ ಬ್ಯಾಕ್ ಯೋಜನೆ ಘೋಷಿಸಲಾಗಿದೆ.

ಈ ಹೊಸ ಆಫರ್ ನಂತೆ, ಹಳೆಯ ಡಾಂಗಲ್, ಡಾಟಾ ಕಾರ್ಡ್‌, ವೈಫೈ ರೂಟರ್‌ಗಳನ್ನು ಜಿಯೋಫೈ 4ಜಿ ರೂಟರ್‌ನೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಂಡರೆ ಶೇ.100 ರಷ್ಟು ಕ್ಯಾಶ್‌ ಬ್ಯಾಕ್ ಆಫರ್ ಪಡೆಯಬಹುದಾಗಿದೆ.

Reliance Jiofi offer: Exchange old datacard, dongle, router, get 100% cashback

ಈಗಾಗಲೇ ಬಳಸುತ್ತಿರುವ ಡಾಟಾ ಕಾರ್ಡ್‌, ಡಾಂಗಲ್, ಹಾಟ್‌ಸ್ಪಾಟ್ ರೂಟರ್ ಜಿಯೋ ಡಿಜಿಟಲ್ ಶಾಪ್ ಅಥವಾ ಜಿಯೋ ಕೇರ್‌ಗಳಿಗೆ ಹೋಗಿ ಎಕ್ಸ್‌ಚೇಂಜ್ ಮಾಡಿಕೊಂಡರೆ ಶೇ. 100 ರಷ್ಟು ಕ್ಯಾಶ್‌ಬ್ಯಾಕ್ ಅಥವಾ ಡಿವೈಸ್ ಎಕ್ಸ್‌ಚೇಂಜ್‌ಗೆ 2010 ರೂ. ಮೌಲ್ಯದ 4ಜಿ ಡಾಟಾ ಆಫರ್ ಪಡೆದುಕೊಳ್ಳಬಹುದಾಗಿದೆ.

ಇದಲ್ಲದೆ,309 ರೂ. ಪ್ಲಾನ್‌ ನಡಿ 408 ರೂ. ರಿಚಾರ್ಜ್ ಮಾಡಿಸಿಕೊಳ್ಳಬೇಕು. ಜತೆಗೆ 99 ರೂ.ಗೆ ಪ್ರೈಮ್ ಮೆಂಬರ್‌ ಶಿಪ್ ಪಡೆಯಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+