100 ರೂಪಾಯಿಯೊಳಗೆ ಜಿಯೋ ರೀಚಾರ್ಜ್ ಯೋಜನೆಗಳು
ಬೆಂಗಳೂರು, ಫೆಬ್ರವರಿ 05: ಕಡಿಮೆ ಬೆಲೆಯ ಪ್ರೀಪೇಯ್ಡ್ ಯೋಜನೆಗಳ ಪೈಕಿ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ ಟೆಲ್ ಸಂಸ್ಥೆಗಳು ಗ್ರಾಹಕರಿಗೆ ಹೊಸ ಹೊಸ ಕೊಡುಗೆಗಳನ್ನು ನೀಡುತ್ತಿವೆ.
ರಿಲಾಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಎರಡು ಹೊಸ ಯೋಜನೆಗಳನ್ನು ಪರಿಷ್ಕರಿಸಿದೆ. ಈಗ ರಿಲಯನ್ಸ್ ಜಿಯೋ 19 ರು ಕಡಿಮೆ ಬೆಲೆಯ ರೀಚಾರ್ಜ್ ನಿಂದ 9,999 ರು ತನಕ ರೀಚಾರ್ಜ್ ತನಕ ರೇಂಜ್ ಹೊಂದಿದೆ. ವಿವಿಧ ಶ್ರೇಣಿಯಲ್ಲಿ ರೀಚಾರ್ಜ್ ಹೊಂದಿದೆ. 19 ರು, 49ರು, 52 ರು, 98 ರು, 99 ರು ರೀಚಾರ್ಜ್ ಯೋಜನೆಗಳಿವೆ.
ಇದಲ್ಲದೆ, ರಿಲಯನ್ಸ್ ಜಿಯೋ ಫೀಚರ್ ಫೋನನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ, ಭದ್ರತಾ ಠೇವಣಿಯಾಗಿ ಒಂದು ಬಾರಿ 1500 ರೂಪಾಯಿ ನೀಡಬೇಕಾಗುತ್ತದೆ. ಮೂರು ವರ್ಷಗಳ ನಂತರ ಗ್ರಾಹಕ ಈ ಫೋನನ್ನು ವಾಪಸ್ ಕೂಡಾ ಮಾಡಬಹುದಾಗಿದೆ. ಪ್ರತಿ ತಿಂಗಳು 153 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಮಾತ್ರ ಕಂಪನಿ ನೀಡುವ ಲಾಭವನ್ನು ನೀವು ಪಡೆಯಬಹುದಾಗಿದೆ.
ಆದರೆ, ಈಗ ಹೆಚ್ಚೆಚ್ಚು ಕಡಿಮೆ ಬೆಲೆ ರೀಚಾರ್ಜ್ ಮಾಡಲು ಗ್ರಾಹಕರು ಬಯಸುತ್ತಿದ್ದು, 100 ರುಪಾಯಿಯೊಳಗೆ ಯಾವೆಲ್ಲ ರೀಚಾರ್ಜ್ ಗಳಿವೆ, ಅವುಗಳಿಂದ ಸಿಗುವ ಸೌಲಭ್ಯಗಳೇನು ಎಂಬುದನ್ನು ಮುಂದೆ ಓದಿ....













Click it and Unblock the Notifications