ರೆಪೋ ದರದಲ್ಲಿ ಬದಲಾವಣೆ ಇಲ್ಲ, ಗ್ರಾಹಕರಿಗೆ ನಿರಾಶೆ
ಮುಂಬೈ, ಅಕ್ಟೋಬರ್ 04: ಅರ್ಥ ವ್ಯವಸ್ಥೆಯ ಉತ್ತೇಜನ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಿರತೆ, ಹಣದುಬ್ಬರ ನಿಯಂತ್ರಣ, ಜಿಡಿಪಿ ಹೀಗೆ ವಿವಿಧ ವಿಷಯಗಳ ಬಗ್ಗೆ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ನೇತೃತ್ವ ಸಮಿತಿ ಬುಧವಾರ ಸಭೆ ನಡೆಸಿದೆ.
ರೆಪೋ ದರ ಶೇ 6ರಂತೆ ಇರಿಸಲಾಗಿದ್ದು ಯಾವುದೇ ಬದಲಾವಣೆ ಮಾಡಿಲ್ಲ. ಅಲ್ಪಾವಧಿ ಬಡ್ಡಿ ದರ ಇಳಿಕೆಯ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ನಿರಾಶೆಯಂತೂ ಆಗಿದೆ. ಹಣ್ಣು ಮತ್ತು ತರಕಾರಿ ಬೆಲೆ ಏರಿಕೆಯಾಗಿದ್ದರಿಂದ ಗ್ರಾಹಕ ಸಂವೇದಿ ಸೂಚ್ಯಂಕ (CPI) ಆಗಸ್ಟ್ 2017ರಲ್ಲಿ ಶೇ 3.4ಕ್ಕೇರಿತ್ತು.

ಅಭಿವೃದ್ಧಿ ಗುರಿಯನ್ನು ಶೇ 7.3ರಿಂದ ಶೇ 6.7ಕ್ಕಿಳಿಸಲಾಗಿದೆ.
ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ. (ಒನ್ ಇಂಡಿಯಾ ಸುದ್ದಿ)
We express concern on weakening of the manufacturing sector in the first half of the year: RBI Governor Urjit Patel pic.twitter.com/a7XUiiwtfn
— ANI (@ANI) October 4, 2017
Teething problems linked to #GST could be resolved soon: RBI Governor Urjit Patel
— ANI (@ANI) October 4, 2017












Click it and Unblock the Notifications