ರಾಖಿ ಹಬ್ಬಕ್ಕೆ ಆನ್ ಲೈನ್ ಕೊಡುಗೆಗಳ ಮಹಾಪೂರ
ಬೆಂಗಳೂರು, ಆಗಸ್ಟ್, 19: ರಾಖಿ ಹಬ್ಬ ಇನ್ನೇನು ಸಮೀಪಿಸುತ್ತಿದೆ. ಹಬ್ಬದ ಪ್ರಯುಕ್ತ ಒನ್ಇಂಡಿಯಾ ಬಗೆಬಗೆಯ ಕೂಪನ್ ಗಳನ್ನು ನೀಡುತ್ತಿದೆ. ಸದಾ ಗ್ರಾಹಕರಿಗೆ ವಿವಿಧ ಆಫರ್ ಗಳನ್ನು ನೀಡುತ್ತ ಪ್ರೀತಿ ಪಾತ್ರರಾಗಿರುವ ನಾವು ಇದೀಗ ರಾಖಿ ಹಬ್ಬಕ್ಕೆ ಮತ್ತಷ್ಟು ಕೊಡುಗೆಗಳನ್ನು ನೀಡುತ್ತಿದ್ದೇವೆ.
ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ. ಕೂಪನ್ ಕೋಡ್ ಪಡೆದುಕೊಂಡ ನಂತರ ಮಾರ್ಗದರ್ಶನ ನೀಡಿದ ಸ್ಥಳದಲ್ಲಿ ಅವುಗಳನ್ನು ನೋಂದಣಿ ಮಾಡುವುದರಿಂದ ರಿಯಾಯಿತಿ ಲಾಭ ನಿಮ್ಮದಾಗುತ್ತದೆ. ಜತೆಗೆ ಮನೆಯಲ್ಲೇ ಕುಳಿತು ನಿಮ್ಮಿಷ್ಟದ ವಸ್ತು ಆಯ್ಕೆ ಮಾಡಿದಂತೆಯೂ ಆಗುತ್ತದೆ.

ಪಡೆದುಕೊಂಡ ಕೂಪನ್ ಗಳಿಗೆ ಶೇ. 100 ಗ್ಯಾರಂಟಿ ನೀಡುತ್ತಿದ್ದೇವೆ, ಒಂದು ವೇಳೆ ಯಾವುದೇ ಸಮಸ್ಯೆ ಉಂಟಾದರೂ [email protected] ನಿಮಗೆ ಪರಿಹಾರ ಒದಗಿಸಿ ಕೊಡುತ್ತದೆ. ಮಹಿಳೆಯರು ಇಷ್ಟಪಡುವ ಫ್ಯಾಷನ್ ವಸ್ತುಗಳು, ಅಲಂಕಾರಿಕ ವಸ್ತುಗಳು ಎಲ್ಲದರ ಮೇಲೂ ಅಪರಿಮಿತ ಕೊಡುಗೆ ನೀಡಲಾಗಿದೆ, ಶೇ, 33 ರಿಂದ 90ರವರೆಗೆ ಆಫರ್ ಗಳನ್ನು ಕೂಡಲೇ ಕೂಪನ್ ಗಳನ್ನು ಬಾಚಿಕೊಳ್ಳಿ.
1) Infibeam, Purplle, Snapdeal ನಲ್ಲಿ ರಾಖಿ ಹಬ್ಬದ ಆಫರ್
2) ಜಬಾಂಗ್ ನಲ್ಲಿ ಶೇ. 50 ಕಡಿತ
3) ಎಲ್ಲ ಬಗೆಯ ಡಿಟಿಎಚ್ ಸರ್ವಿಸ್ ರೀಚಾರ್ಜ್ ಒಂದೇ ಕಡೆ ಲಭ್ಯ, ಕ್ಯಾಶ್ ಬ್ಯಾಕ್ ಇದೆ.
4) Makemytrip ಕೂಪನ್ ಪಡೆದುಕೊಂಡು ದೇಶ ಸುತ್ತಾಡಿ
5) ಸ್ವ್ಯಾಪ್ ಡೀಲ್ ನಲ್ಲಿ ಶೇ. 40 ರಿಂದ 80 ಆಫರ್
6) ಆರೋಗ್ಯ ಕಾಪಾಡುವ ವಸ್ತುಗಳ ಮೇಲೆ ಶೇ. 50 ರಿಯಾಯಿತಿ
8) ವಿಶೇಷ ಪ್ರೋಮೋ ಕೋಡ್ ಗಳನ್ನು ಇಲ್ಲಿ ಪಡೆದುಕೊಳ್ಳಿ
9) Yepmeಯಲ್ಲಿ ಒಂದು ಕೊಂಡರೆ ಇನ್ನೊಂದು ಉಚಿತ
10) ಟ್ರೆಂಡಿ ವಸ್ತುಗಗಳ ಮೇಲೆ ವಿಶೇಷ ರಿಯಾಯಿತಿ












Click it and Unblock the Notifications