ಗಣತಂತ್ರದಿನದಂದು ಕುಸಿತ ಕಂಡ ಪೆಟ್ರೋಲ್, ಡೀಸೆಲ್ ದರ
ನವದೆಹಲಿ, ಜನವರಿ 26: ಕಳೆದ 15 ದಿನಗಳಿಂದ ಸತತ ಇಳಿಮುಖ ಹಾದಿಯಲ್ಲಿರುವ ಇಂಧನ ದರ ಜನವರಿ 26ರಂದು ಕೂಡಾ ಕೊಂಚ ತಗ್ಗಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ವೆಬ್ ತಾಣದ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ 30 ಪೈಸೆ ಪ್ರತಿ ಲೀಟರ್ ಗೆ ಇಳಿಕೆಯಾಗಿದ್ದು, 73.86 ರು ನಂತೆ ವಹಿವಾಟು ನಡೆಸಿದೆ. ಡಿಸೆಲ್ ಬೆಲೆ ಪ್ರತಿ ಲೀಟರ್ ಗೆ 35 ಪೈಸೆ ಇಳಿಕೆಯಾಗಿ, 66.96 ರು ನಷ್ಟಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿದಿನ ತೈಲ ದರವನ್ನು ನಿಗದಿ ಮಾಡುತ್ತವೆ.
ಇಂಡಿಯನ್ ಕರೆನ್ಸಿ ಹಾಗೂ ಯುಎಸ್ ಡಾಲರ್ ನಡುವಿನ ವಿನಿಮಯ ದರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಎಲ್ಲವೂ ಇಂಧನ ದರವನ್ನು ನಿರ್ಧರಿಸುತ್ತವೆ. ಭಾರತ ಸುಮಾರು 80% ಇಂಧನ ಅಗತ್ಯವನ್ನು ಆಮದು ಮಾಡಿಕೊಳ್ಳುತ್ತಿದೆ.
ಚೀನಾದಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಜಾಗತಿಕವಾಗಿ ತೈಲ ಬೆಲೆ ಸತತವಾಗಿ ಕುಗ್ಗುತ್ತಿದೆ. ಶುಕ್ರವಾರದಂದು ಶೇ 2.2% ಕುಸಿದು 60.69 ಡಾಲರ್ ಪ್ರತಿ ಬ್ಯಾರೆಲ್ ನಂತೆ ದರವಿತ್ತು. ಚೀನಾದಲ್ಲಿನ ಕರೋನಾ ವೈರಾಣು ಭೀತಿಯಿಂದ 40 ಮಿಲಿಯನ್ ಪ್ರವಾಸಿಗರಿಗೆ ನಿರ್ಬಂಧ ಪರಿಸ್ಥಿತಿ ತಲೆ ದೋರಿದೆ.

ಬೆಂಗಳೂರಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 26: 76.33 ರು(-0.31 ಪೈಸೆ ಇಳಿಕೆ)
ಜನವರಿ 25: 76.64 ರು(-0.28 ಪೈಸೆ ಇಳಿಕೆ)
ಜನವರಿ 24: 76.92 ರು(-0.23 ಪೈಸೆ ಇಳಿಕೆ)
ಜನವರಿ 23: 77.15 ರು(-0.17 ಪೈಸೆ ಇಳಿಕೆ)
ಡೀಸೆಲ್ (ಪ್ರತಿ ಲೀಟರ್)
ಜನವರಿ 26: 69.19ರು(-0.36 ಪೈಸೆ ಇಳಿಕೆ)
ಜನವರಿ 25: 69.55 ರು(-0.31 ಪೈಸೆ ಇಳಿಕೆ)
ಜನವರಿ 24: 69.86ರು(-0.26 ಪೈಸೆ ಇಳಿಕೆ)
ಜನವರಿ 23: 70.12 ರು(-0.20 ಪೈಸೆ ಇಳಿಕೆ)

ಮುಂಬೈನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 26: 79.47 ರು(-0.29 ಪೈಸೆ ಇಳಿಕೆ)
ಜನವರಿ 25: 79.76 ರು(-0.27 ಪೈಸೆ ಇಳಿಕೆ)
ಜನವರಿ 24: 80.03 ರು(-0.22 ಪೈಸೆ ಇಳಿಕೆ)
ಜನವರಿ 23: 80.25 ರು(-0.17 ಪೈಸೆ ಇಳಿಕೆ)
ಡೀಸೆಲ್ (ಪ್ರತಿ ಲೀಟರ್)
ಜನವರಿ 26: 70.19 ರು(-0.37 ಪೈಸೆ ಇಳಿಕೆ)
ಜನವರಿ 25: 70.56 ರು(-0.32 ಪೈಸೆ ಇಳಿಕೆ)
ಜನವರಿ 24: 70.88 ರು(-0.27 ಪೈಸೆ ಇಳಿಕೆ)
ಜನವರಿ 23: 71.15 ರು(-0.20 ಪೈಸೆ ಇಳಿಕೆ)

ಚೆನ್ನೈನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 26: 76.71 ರು(-0.33 ಪೈಸೆ ಇಳಿಕೆ)
ಜನವರಿ 25: 77.04 ರು(-0.27 ಪೈಸೆ ಇಳಿಕೆ)
ಜನವರಿ 24: 77.31 ರು(-0.23 ಪೈಸೆ ಇಳಿಕೆ)
ಜನವರಿ 23: 77.54 ರು(-0.18 ಪೈಸೆ ಇಳಿಕೆ)
ಡೀಸೆಲ್ (ಪ್ರತಿ ಲೀಟರ್)
ಜನವರಿ 26: 70.73 ರು(-0.39 ಪೈಸೆ ಇಳಿಕೆ)
ಜನವರಿ 25: 71.12 ರು(-0.31 ಪೈಸೆ ಇಳಿಕೆ)
ಜನವರಿ 24: 71.43 ರು(-0.27 ಪೈಸೆ ಇಳಿಕೆ)
ಜನವರಿ 23: 71.70 ರು (-0.20 ಪೈಸೆ ಇಳಿಕೆ)

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 26: 73.86 ರು(-0.30 ಪೈಸೆ ಇಳಿಕೆ)
ಜನವರಿ 25: 74.16 ರು(-0.27 ಪೈಸೆ ಇಳಿಕೆ)
ಜನವರಿ 24: 74.43 ರು(-0.22 ಪೈಸೆ ಇಳಿಕೆ)
ಜನವರಿ 23: 74.65 ರು(-0.17 ಪೈಸೆ ಇಳಿಕೆ)
ಡೀಸೆಲ್ (ಪ್ರತಿ ಲೀಟರ್)
ಜನವರಿ 26: 69.96ರು(-0.35 ಪೈಸೆ ಇಳಿಕೆ)
ಜನವರಿ 25: 67.31 ರು(-0.30 ಪೈಸೆ ಇಳಿಕೆ)
ಜನವರಿ 24: 67.61 ರು(-0.25 ಪೈಸೆ ಇಳಿಕೆ)
ಜನವರಿ 23: 67.86 ರು(-0.19 ಪೈಸೆ ಇಳಿಕೆ)












Click it and Unblock the Notifications