ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ: ನವೆಂಬರ್ 27ರ ದರ ಹೀಗಿದೆ

|
Google Oneindia Kannada News

ನವದೆಹಲಿ, ನವೆಂಬರ್ 27: ಸರ್ಕಾರಿ ತೈಲ ಸಂಸ್ಥೆಗಳು ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಕಂಡಿದೆ. ದೆಹಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 19 ಪೈಸೆ ಏರಿಕೆಗೊಂಡು 81.89 ರೂಪಾಯಿಗೆ ತಲುಪಿದ್ದು, ಡೀಸೆಲ್ ದರವು ಲೀಟರ್‌ಗೆ 24 ಪೈಸೆ ಹೆಚ್ಚಾಗಿ 71.86 ರೂಪಾಯಿಗೆ ಮುಟ್ಟಿದೆ.

ಆಗಸ್ಟ್‌ ತಿಂಗಳವರೆಗೂ ಸತತ ಏರಿಕೆ ಕಂಡಿದ್ದ ಪೆಟ್ರೋಲ್‌, ಡೀಸೆಲ್ ದರಗಳು ನಂತರ ಎರಡು ತಿಂಗಳದ ವಿರಾಮದ ಬಳಿಕ, ಮೊದಲ ಬಾರಿಗೆ ನವೆಂಬರ್ 20ರಂದು ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಹೆಚ್ಚಿಸಿದವು. ನಂತರದ ದಿನಗಳಲ್ಲಿ ತೈಲ ದರವು ಸತತ ಏರಿಕೆ ದಾಖಲಿಸಿದೆ.

ಸತತ 5ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳಸತತ 5ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 27: 84.63 (20 ಪೈಸೆ ಏರಿಕೆ)

ನವೆಂಬರ್ 26: 84.43

ನವೆಂಬರ್ 25: 84.31

ನವೆಂಬರ್ 24: 84.31


ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 27: 76.18 (26 ಪೈಸೆ ಏರಿಕೆ)

ನವೆಂಬರ್ 26: 75.92

ನವೆಂಬರ್ 25: 75.70

ನವೆಂಬರ್ 24: 75.70

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 27: 81.89 (19 ಪೈಸೆ ಏರಿಕೆ)

ನವೆಂಬರ್ 26: 81.70

ನವೆಂಬರ್ 25: 81.59

ನವೆಂಬರ್ 24: 81.59


ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 27: 71.86 (24 ಪೈಸೆ ಏರಿಕೆ)

ನವೆಂಬರ್ 26: 71.62

ನವೆಂಬರ್ 25: 71.41

ನವೆಂಬರ್ 24: 71.41

ತೈಲ ದರ ಮತ್ತೆ ಹೆಚ್ಚಳ: ಸತತ 4ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆತೈಲ ದರ ಮತ್ತೆ ಹೆಚ್ಚಳ: ಸತತ 4ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 27: 88.58 (18 ಪೈಸೆ ಏರಿಕೆ)

ನವೆಂಬರ್ 26: 88.40

ನವೆಂಬರ್ 25: 88.29

ನವೆಂಬರ್ 24: 88.29


ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 27: 78.36 (26 ಪೈಸೆ ಏರಿಕೆ)

ನವೆಂಬರ್ 26: 78.12

ನವೆಂಬರ್ 25: 77.90

ನವೆಂಬರ್ 24: 77.90

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 27: 85.00 (26 ಪೈಸೆ ಏರಿಕೆ)

ನವೆಂಬರ್ 26: 84.74

ನವೆಂಬರ್ 25: 84.78

ನವೆಂಬರ್ 24: 84.64


ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 27: 77.39 (31 ಪೈಸೆ ಏರಿಕೆ)

ನವೆಂಬರ್ 26: 77.08

ನವೆಂಬರ್ 25: 77.01

ನವೆಂಬರ್ 24: 76.98

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 27: 85.17 (19 ಪೈಸೆ ಏರಿಕೆ)

ನವೆಂಬರ್ 26: 84.98

ನವೆಂಬರ್ 25: 84.86

ನವೆಂಬರ್ 24: 84.86


ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 27: 78.41 (26 ಪೈಸೆ ಏರಿಕೆ)

ನವೆಂಬರ್ 26: 78.15

ನವೆಂಬರ್ 25: 77.93

ನವೆಂಬರ್ 24: 77.93

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
Petrol Diesel Rate up sixth sixth hike in seven days Petrol Up By 19 Paise Per Ltr. and Diesel 24 Paise Per Ltr on Friday. India's Major cities latest Petrol and diesel rates here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X