ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡ ಪೆಟ್ರೋಲ್, ಡೀಸೆಲ್

ಬೆಂಗಳೂರು, ಜೂನ್ 22: ಸತತವಾಗಿ 16ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಪೆಟ್ರೋಲ್ ದರದಲ್ಲಿ33 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ ದರಲ್ಲಿ 58 ಪ್ರತಿ ಲೀಟರ್ ನಂತೆ ಹೆಚ್ಚಳವಾಗಿದೆ.

Recommended Video

      Petrol ,diesel price increased for the 16th consecutive day | Oneindia Kannada

      ಒಟ್ಟಾರೆ ಕಳೆದ 16 ದಿನಗಳಲ್ಲಿ ಪೆಟ್ರೋಲ್ ದರದಲ್ಲಿ9.21 ರು ಹೆಚ್ಚಳವಾಗಿದ್ದರೆ, ಡೀಸೆಲ್ ದರಲ್ಲಿ 8.55 ರು ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಮುಖ ನಗರಗಳಲ್ಲಿ ಸರಾಸರಿ ದರ ಏರಿಕೆ ಪ್ರಮಾಣ ದಾಖಲೆ ಮಟ್ಟ ಮುಟ್ಟುತ್ತಿದೆ.

      ತೈಲ ಬೆಲೆ ಏರಿಕೆಗೆ ಜಾಗತಿಕವಾಗಿ ಕಚ್ಚಾತೈಲ ಬೆಲೆಯಲ್ಲಿ ವ್ಯತ್ಯಯ, ಡಾಲರ್-ರುಪಾಯಿ ವಿನಿಮಯ ದರದ ಆಧಾರ, ಅಬಕಾರಿ ಸುಂಕ ಹೆಚ್ಚಳ, ಆಯಾ ರಾಜ್ಯಗಳಲ್ಲಿನ ಪ್ರತ್ಯೇಕ ವ್ಯಾಟ್ ದರ ಎಲ್ಲವೂ ಕಾರಣವಾಗುತ್ತದೆ.

      ಜೂನ್ 7ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಅಂದಿನಿಂದ ಸತತ 16ನೇ ದಿನ ತೈಲ ಬೆಲೆ ಏರಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸುತ್ತಾ ಬಂದಿವೆ.

      2018ರ ಅಕ್ಟೋಬರ್ 16ರಂದು ದೆಹಲಿಯಲ್ಲಿ ಪೆಟ್ರೋಲ್ ದರ 75.69 ರು ಪ್ರತಿ ಲೀಟರ್ ಹಾಗೂ ಡೀಸೆಲ್ ದರ 84 ರು ಪ್ರತಿ ಲೀಟರ್ ಮುಟ್ಟಿತ್ತು. ಈಗ ಜೂನ್ 22ರಂದು ದೆಹಲಿಯಲ್ಲಿ ಪೆಟ್ರೋಲ್ ದರ 79.56 ರು ಹಾಗೂ ಡೀಸೆಲ್ ದರ 78. 85 ರು ನಷ್ಟಿದೆ.

      ಬೆಂಗಳೂರಿನಲ್ಲಿ ಕಳೆದ 5 ದಿನಗಳ ದರ

      ಬೆಂಗಳೂರಿನಲ್ಲಿ ಕಳೆದ 5 ದಿನಗಳ ದರ

      ಬೆಂಗಳೂರಿನಲ್ಲಿ ಕಳೆದ 5 ದಿನಗಳ ದರ
      ಪೆಟ್ರೋಲ್ (ಪ್ರತಿ ಲೀಟರ್)
      ಜೂನ್ 22: 82.15 (34 ಪೈಸೆ ಏರಿಕೆ)
      ಜೂನ್ 21: 81.81 (37 ಪೈಸೆ)
      ಜೂನ್ 20: 81.44 (53 ಪೈಸೆ)
      ಜೂನ್ 19: 80.91 (58 ಪೈಸೆ)
      ಜೂನ್ 18: 80.33 (55 ಪೈಸೆ)

      ಡೀಸೆಲ್ (ಪ್ರತಿ ಲೀಟರ್)
      ಜೂನ್ 22: 74.98 (55 ಪೈಸೆ ಏರಿಕೆ)
      ಜೂನ್ 21: 74.43 (57 ಪೈಸೆ)
      ಜೂನ್ 20: 73.86 (58 ಪೈಸೆ)
      ಜೂನ್ 19: 73.28 (60 ಪೈಸೆ)
      ಜೂನ್ 18: 72.68 (61 ಪೈಸೆ)

      ನವದೆಹಲಿಯಲ್ಲಿ ಕಳೆದ 5 ದಿನಗಳ ದರ

      ನವದೆಹಲಿಯಲ್ಲಿ ಕಳೆದ 5 ದಿನಗಳ ದರ

      ನವದೆಹಲಿಯಲ್ಲಿ ಕಳೆದ 5 ದಿನಗಳ ದರ
      ಪೆಟ್ರೋಲ್ (ಪ್ರತಿ ಲೀಟರ್)
      ಜೂನ್ 22: 79.56 (33 ಪೈಸೆ ಏರಿಕೆ)
      ಜೂನ್ 21: 79.23 (35 ಪೈಸೆ)
      ಜೂನ್ 20: 78.88 (51 ಪೈಸೆ)
      ಜೂನ್ 19: 78.37 (56 ಪೈಸೆ)
      ಜೂನ್ 18: 77.81 (53 ಪೈಸೆ)

      ಡೀಸೆಲ್ (ಪ್ರತಿ ಲೀಟರ್)
      ಜೂನ್ 22: 78.85 (58 ಪೈಸೆ ಏರಿಕೆ)
      ಜೂನ್ 21: 78.27 (60 ಪೈಸೆ)
      ಜೂನ್ 20: 77.67 (61 ಪೈಸೆ)
      ಜೂನ್ 19: 77.06 (63 ಪೈಸೆ)
      ಜೂನ್ 18: 76.43 (64 ಪೈಸೆ)

      ಮುಂಬೈನಲ್ಲಿ ಕಳೆದ 5 ದಿನಗಳ ದರ

      ಮುಂಬೈನಲ್ಲಿ ಕಳೆದ 5 ದಿನಗಳ ದರ

      ಮುಂಬೈನಲ್ಲಿ ಕಳೆದ 5 ದಿನಗಳ ದರ
      ಪೆಟ್ರೋಲ್ (ಪ್ರತಿ ಲೀಟರ್)
      ಜೂನ್ 22: 86.36 (32 ಪೈಸೆ ಏರಿಕೆ)
      ಜೂನ್ 21: 86.04 (34 ಪೈಸೆ)
      ಜೂನ್ 20: 85.70 (49 ಪೈಸೆ)
      ಜೂನ್ 19: 85.21 (55 ಪೈಸೆ)
      ಜೂನ್ 18: 84.66 (51 ಪೈಸೆ)

      ಡೀಸೆಲ್ (ಪ್ರತಿ ಲೀಟರ್)
      ಜೂನ್ 22: 77.24 (55 ಪೈಸೆ ಏರಿಕೆ)
      ಜೂನ್ 21: 76.69 (58 ಪೈಸೆ)
      ಜೂನ್ 20: 76.11 (58 ಪೈಸೆ)
      ಜೂನ್ 19: 75.53 (60 ಪೈಸೆ)
      ಜೂನ್ 18: 74.93 (61 ಪೈಸೆ)

      ಚೆನ್ನೈನಲ್ಲಿ ಕಳೆದ 5 ದಿನಗಳ ದರ

      ಚೆನ್ನೈನಲ್ಲಿ ಕಳೆದ 5 ದಿನಗಳ ದರ

      ಚೆನ್ನೈನಲ್ಲಿ ಕಳೆದ 5 ದಿನಗಳ ದರ
      ಪೆಟ್ರೋಲ್ (ಪ್ರತಿ ಲೀಟರ್)
      ಜೂನ್ 22: 82.87 (29 ಪೈಸೆ ಏರಿಕೆ)
      ಜೂನ್ 21: 82.58 (25 ಪೈಸೆ)
      ಜೂನ್ 20: 82.33 (51 ಪೈಸೆ)
      ಜೂನ್ 19: 81.82 (50 ಪೈಸೆ)
      ಜೂನ್ 18: 81.32 (46 ಪೈಸೆ)

      ಡೀಸೆಲ್ (ಪ್ರತಿ ಲೀಟರ್)
      ಜೂನ್ 22: 76.30 (50 ಪೈಸೆ ಏರಿಕೆ)
      ಜೂನ್ 21: 75.80 (45 ಪೈಸೆ)
      ಜೂನ್ 20: 75.35 (58 ಪೈಸೆ)
      ಜೂನ್ 19: 74.77 (54 ಪೈಸೆ)
      ಜೂನ್ 18: 74.23 (54 ಪೈಸೆ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+