ಜನರ ಮೇಲೆ ತೈಲ ಹೊರೆ: ಪೆಟ್ರೋಲ್,ಡೀಸೆಲ್ ದರ ಸತತ 14ನೇ ದಿನ ಏರಿಕೆ

ನವ ದೆಹಲಿ, ಜೂನ್ 20: ಕೊರೊನಾವೈರಸ್ ಸೋಂಕಿನಿಂದಾಗಿ ಜನರು ಈಗಾಗಲೇ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯು ಗಗನಕ್ಕೇರತ್ತಿದ್ದು, ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗುತ್ತಿದೆ.

Recommended Video

      ದಾಖಲೆ ಪ್ರಮಾಣದಲ್ಲಿ ಏರಿಕೆ ಆಯಿತು ಪೆಟ್ರೋಲ್, ಡೀಸೆಲ್ ಬೆಲೆ | Oneindia Kannada

      ಅಂತರರಾಷ್ಟ್ರೀಯ ಮಟ್ಟದಲ್ಲಿ, ದೇಶೀಯವಾಗಿ ಕಚ್ಚಾ ತೈಲ ಬೆಲೆ ಕುಸಿಯುವ ಪ್ರಯೋಜನವನ್ನು ಜನರು ಇದುವರೆಗೂ ಪಡೆಯುತ್ತಿಲ್ಲ. ಶನಿವಾರ, ದೇಶದ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಮತ್ತೆ ಸತತ 14 ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿವೆ. ಡೀಸೆಲ್ 61 ಪೈಸೆ ಮತ್ತು ಪೆಟ್ರೋಲ್ 51 ಪೈಸೆ ಹೆಚ್ಚಾಗಿದೆ. ಈ 14 ದಿನಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 7.60 ರು. ಮತ್ತು ಡೀಸೆಲ್ ಲೀಟರ್‌ಗೆ 8.28 ರು. ಏರಿಕೆಯಾಗಿದೆ.

      ಭಾನುವಾರ (ಜೂನ್ 7) ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಅಂದಿನಿಂದ ಸತತ 14ನೇ ದಿನ ತೈಲ ಬೆಲೆ ಏರಿಕೆ ಕಂಡಿದೆ.

      ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

      ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

      ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

      ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಜೂನ್ 20: 81.44 (53 ಪೈಸೆ ಏರಿಕೆ)

      ಜೂನ್ 19: 80.91

      ಜೂನ್ 18: 80.33

      ಜೂನ್ 17: 79.79


      ಡೀಸೆಲ್ (ಪ್ರತಿ ಲೀಟರ್)

      ಜೂನ್ 20: 73.86 (58 ಪೈಸೆ ಏರಿಕೆ)

      ಜೂನ್ 19: 73.28

      ಜೂನ್ 18: 72.68

      ಜೂನ್ 17: 72.07

      ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

      ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಜೂನ್ 20: 78.88 (51 ಪೈಸೆ ಏರಿಕೆ)

      ಜೂನ್ 19: 78.37

      ಜೂನ್ 18: 77.81

      ಜೂನ್ 17: 77.28


      ಡೀಸೆಲ್ (ಪ್ರತಿ ಲೀಟರ್)

      ಜೂನ್ 20: 77.67 (61 ಪೈಸೆ ಏರಿಕೆ)

      ಜೂನ್ 19: 77.06

      ಜೂನ್ 18: 76.43

      ಜೂನ್ 17: 75.79

      ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಜೂನ್ 20: 85.70 (49 ಪೈಸೆ ಏರಿಕೆ)

      ಜೂನ್ 19: 85.21

      ಜೂನ್ 18: 84.66

      ಜೂನ್ 17: 84.15


      ಡೀಸೆಲ್ (ಪ್ರತಿ ಲೀಟರ್)

      ಜೂನ್ 20: 76.11 (58 ಪೈಸೆ ಏರಿಕೆ)

      ಜೂನ್ 19: 75.53

      ಜೂನ್ 18: 74.93

      ಜೂನ್ 17: 74.32

      ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಜೂನ್ 20: 82.27 (45 ಪೈಸೆ ಏರಿಕೆ)

      ಜೂನ್ 19: 81.82

      ಜೂನ್ 18: 81.32

      ಜೂನ್ 17: 80.86


      ಡೀಸೆಲ್ (ಪ್ರತಿ ಲೀಟರ್)

      ಜೂನ್ 20: 75.29 (52 ಪೈಸೆ ಏರಿಕೆ)

      ಜೂನ್ 19: 74.87

      ಜೂನ್ 18: 74.23

      ಜೂನ್ 17: 73.69

      ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಜೂನ್ 20: 81.88 (52 ಪೈಸೆ ಏರಿಕೆ)

      ಜೂನ್ 19: 81.36

      ಜೂನ್ 18: 80.77

      ಜೂನ್ 17: 80.22

      ಡೀಸೆಲ್ (ಪ್ರತಿ ಲೀಟರ್)

      ಜೂನ್ 20: 75.91 (60 ಪೈಸೆ ಏರಿಕೆ)

      ಜೂನ್ 19: 75.31

      ಜೂನ್ 18: 74.70

      ಜೂನ್ 17: 74.07

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+