ಮೇ 10ರಂದು ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಭರ್ಜರಿ ಇಳಿಕೆ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಕೂಡ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಮೇ 10) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟ ಇದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ.

ಜಿಲ್ಲಾವಾರು ಪೆಟ್ರೋಲ್, ಡೀಸೆಲ್ ದರ: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಮೇ 10) ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 90.99 ರೂಪಾಯಿ ಆಗಿದೆ. ಇನ್ನುಳಿದಂತೆ ಚೆನ್ನೈನಲ್ಲಿ ಪೆಟ್ರೋಲ್ ದರ 101.03 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.61 ರೂಪಾಯಿ, 90.03 ರೂಪಾಯಿ ಆಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.68 ರೂಪಾಯಿ (35 ಪೈಸೆ ಏರಿಕೆ)
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 103.24 ರೂಪಾಯಿ (25 ಪೈಸೆ ಏರಿಕೆ)
* ಬೆಳಗಾವಿ - 103.57 ರೂಪಾಯಿ (62 ಪೈಸೆ ಏರಿಕೆ)
* ಬಳ್ಳಾರಿ - 104.09 ರೂಪಾಯಿ
* ಬೀದರ್ - 103.46 ರೂಪಾಯಿ (62 ಪೈಸೆ ಇಳಿಕೆ)
* ವಿಜಯಪುರ - 102.91 ರೂಪಾಯಿ (21 ಪೈಸೆ ಏರಿಕೆ)
* ಚಾಮರಾಜನಗರ - 102.99 ರೂಪಾಯಿ
* ಚಿಕ್ಕಬಳ್ಳಾಪುರ - 103.27 ರೂಪಾಯಿ (35 ಪೈಸೆ ಏರಿಕೆ)
* ಚಿಕ್ಕಮಗಳೂರು - 103.57 ರೂಪಾಯಿ (40 ಪೈಸೆ ಇಳಿಕೆ)
* ಚಿತ್ರದುರ್ಗ - 103.46 ರೂಪಾಯಿ (41 ಪೈಸೆ ಇಳಿಕೆ)
* ದಕ್ಷಿಣ ಕನ್ನಡ - 102.09 ರೂಪಾಯಿ (8 ಪೈಸೆ ಇಳಿಕೆ)
* ದಾವಣಗೆರೆ - 103.87 ರೂಪಾಯಿ
* ಧಾರವಾಡ - 102.72 ರೂಪಾಯಿ (1 ಪೈಸೆ ಇಳಿಕೆ)
* ಗದಗ - 103.24 ರೂಪಾಯಿ (51 ಪೈಸೆ ಇಳಿಕೆ)
* ಕಲಬುರಗಿ - 103.11 ರೂಪಾಯಿ (20 ಪೈಸೆ ಏರಿಕೆ)
* ಹಾಸನ - 103.10 ರೂಪಾಯಿ (50 ಪೈಸೆ ಏರಿಕೆ)
* ಹಾವೇರಿ - 103.76 ರೂಪಾಯಿ (17 ಪೈಸೆ ಏರಿಕೆ)
* ಕೊಡಗು - 103.94 ರೂಪಾಯಿ
* ಕೋಲಾರ - 102.65 ರೂಪಾಯಿ (20 ಪೈಸೆ ಇಳಿಕೆ)
* ಕೊಪ್ಪಳ - 103.87 ರೂಪಾಯಿ (14 ಪೈಸೆ ಏರಿಕೆ)
* ಮಂಡ್ಯ - 102.76 ರೂಪಾಯಿ (5 ಪೈಸೆ ಇಳಿಕೆ)
* ಮೈಸೂರು - 102.46 ರೂಪಾಯಿ (23 ಪೈಸೆ ಇಳಿಕೆ)
* ರಾಯಚೂರು - 103.83 ರೂಪಾಯಿ
* ರಾಮನಗರ - 103.39 (15 ಪೈಸೆ ಏರಿಕೆ)
* ಶಿವಮೊಗ್ಗ - 103.90 ರೂಪಾಯಿ (1 ಪೈಸೆ ಇಳಿಕೆ)
* ತುಮಕೂರು - 103.45 ರೂಪಾಯಿ (21 ಪೈಸೆ ಏರಿಕೆ)
* ಉಡುಪಿ - 102.34 ರೂಪಾಯಿ (47 ಪೈಸೆ ಇಳಿಕೆ)
* ಉತ್ತರ ಕನ್ನಡ - 103.80 ರೂಪಾಯಿ (81 ಪೈಸೆ ಏರಿಕೆ)
* ವಿಜಯನಗರ - 104.9 ರೂಪಾಯಿ (19 ಪೈಸೆ ಏರಿಕೆ)
* ಯಾದಗಿರಿ - 103.77 ರೂಪಾಯಿ (3 ಪೈಸೆ ಇಳಿಕೆ)
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.71 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 91.28 ರೂಪಾಯಿ
* ಬೆಳಗಾವಿ - 91.62 ರೂಪಾಯಿ
* ಬಳ್ಳಾರಿ - 92.22 ರೂಪಾಯಿ
* ಬೀದರ್ - 91.51 ರೂಪಾಯಿ
* ವಿಜಯಪುರ - 91 ರೂಪಾಯಿ
* ಚಾಮರಾಜನಗರ - 91.05 ರೂಪಾಯಿ
* ಚಿಕ್ಕಬಳ್ಳಾಪುರ - 91.32 ರೂಪಾಯಿ
* ಚಿಕ್ಕಮಗಳೂರು - 91.38 ರೂಪಾಯಿ
* ಚಿತ್ರದುರ್ಗ - 91.39 ರೂಪಾಯಿ
* ದಕ್ಷಿಣ ಕನ್ನಡ - 90.18 ರೂಪಾಯಿ
* ದಾವಣಗೆರೆ - 92.10 ರೂಪಾಯಿ
* ಧಾರವಾಡ - 90.83 ರೂಪಾಯಿ
* ಗದಗ - 91.31 ರೂಪಾಯಿ
* ಕಲಬುರಗಿ - 91.19 ರೂಪಾಯಿ
* ಹಾಸನ - 91.06 ರೂಪಾಯಿ
* ಹಾವೇರಿ - 91.80 ರೂಪಾಯಿ
* ಕೊಡಗು - 91.78 ರೂಪಾಯಿ
* ಕೋಲಾರ - 90.74 ರೂಪಾಯಿ
* ಕೊಪ್ಪಳ - 91.90 ರೂಪಾಯಿ
* ಮಂಡ್ಯ - 90.84 ರೂಪಾಯಿ
* ಮೈಸೂರು - 90.57 ರೂಪಾಯಿ
* ರಾಯಚೂರು - 91.88 ರೂಪಾಯಿ
* ರಾಮನಗರ - 91.43 ರೂಪಾಯಿ
* ಶಿವಮೊಗ್ಗ - 91.87 ರೂಪಾಯಿ
* ತುಮಕೂರು - 91.48 ರೂಪಾಯಿ
* ಉಡುಪಿ - 90.41 ರೂಪಾಯಿ
* ಉತ್ತರ ಕನ್ನಡ - 91.77 ರೂಪಾಯಿ
* ವಿಜಯನಗರ - 92.23 ರೂಪಾಯಿ
* ಯಾದಗಿರಿ - 91.80 ರೂಪಾಯಿ












Click it and Unblock the Notifications