ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಇಳಿಕೆ: ಜೂನ್ 8ರ ಅಂಕಿಅಂಶಗಳು ಇಲ್ಲಿವೆ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಸಹ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ, ಇಂದು (ಜೂನ್ 8) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟ ಇದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ.

ಜಿಲ್ಲಾವಾರು ಪೆಟ್ರೋಲ್, ಡೀಸೆಲ್ ದರ: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಜೂನ್ 8) ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 90.99 ರೂಪಾಯಿ ಆಗಿದೆ. ಇನ್ನುಳಿದಂತೆ ಚೆನ್ನೈನಲ್ಲಿ ಪೆಟ್ರೋಲ್ ದರ 100.82 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.40 ರೂಪಾಯಿ, 90.3 ರೂಪಾಯಿ ಆಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.55 ರೂಪಾಯಿ (22 ಪೈಸೆ ಇಳಿಕೆ)
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 103.48 ರೂಪಾಯಿ (49 ಪೈಸೆ ಏರಿಕೆ)
* ಬೆಳಗಾವಿ - 103.74 ರೂಪಾಯಿ (41 ಪೈಸೆ ಏರಿಕೆ)
* ಬಳ್ಳಾರಿ - 104.2 ರೂಪಾಯಿ (2 ಪೈಸೆ ಇಳಿಕೆ)
* ಬೀದರ್ - 103.46 ರೂಪಾಯಿ (38 ಪೈಸೆ ಇಳಿಕೆ)
* ವಿಜಯಪುರ - 102.81 ರೂಪಾಯಿ (51 ಪೈಸೆ ಇಳಿಕೆ)
* ಚಾಮರಾಜನಗರ - 102.99 ರೂಪಾಯಿ (7 ಪೈಸೆ ಇಳಿಕೆ)
* ಚಿಕ್ಕಬಳ್ಳಾಪುರ - 102.98 ರೂಪಾಯಿ (32 ಪೈಸೆ ಏರಿಕೆ)
* ಚಿಕ್ಕಮಗಳೂರು - 103.90 ರೂಪಾಯಿ
* ಚಿತ್ರದುರ್ಗ - 103.86 ರೂಪಾಯಿ
* ದಕ್ಷಿಣ ಕನ್ನಡ - 102.13 ರೂಪಾಯಿ (4 ಪೈಸೆ ಏರಿಕೆ)
* ದಾವಣಗೆರೆ - 103.87 ರೂಪಾಯಿ
* ಧಾರವಾಡ - 102.83 ರೂಪಾಯಿ (2 ಪೈಸೆ ಏರಿಕೆ)
* ಗದಗ - 103.24 ರೂಪಾಯಿ
* ಕಲಬುರಗಿ - 103.8 ರೂಪಾಯಿ (9 ಪೈಸೆ ಇಳಿಕೆ)
* ಹಾಸನ - 102.3 ರೂಪಾಯಿ (43 ಪೈಸೆ ಏರಿಕೆ)
* ಹಾವೇರಿ - 103.8 ರೂಪಾಯಿ
* ಕೊಡಗು - 103.97 ರೂಪಾಯಿ (1 ಪೈಸೆ ಏರಿಕೆ)
* ಕೋಲಾರ - 102.98 ರೂಪಾಯಿ (13 ಪೈಸೆ ಏರಿಕೆ)
* ಕೊಪ್ಪಳ - 103.87 ರೂಪಾಯಿ (4 ಪೈಸೆ ಏರಿಕೆ)
* ಮಂಡ್ಯ - 102.88 ರೂಪಾಯಿ (7 ಪೈಸೆ ಇಳಿಕೆ)
* ಮೈಸೂರು - 102.46 ರೂಪಾಯಿ (44 ಪೈಸೆ ಇಳಿಕೆ)
* ರಾಯಚೂರು - 103.67 ರೂಪಾಯಿ (5 ಪೈಸೆ ಏರಿಕೆ)
* ರಾಮನಗರ - 103.31 ರೂಪಾಯಿ (7 ಪೈಸೆ ಏರಿಕೆ)
* ಶಿವಮೊಗ್ಗ - 103.62 ರೂಪಾಯಿ (30 ಪೈಸೆ ಇಳಿಕೆ)
* ತುಮಕೂರು - 103.28 ರೂಪಾಯಿ (2 ಪೈಸೆ ಏರಿಕೆ)
* ಉಡುಪಿ - 102.59 ರೂಪಾಯಿ (18 ಪೈಸೆ ಏರಿಕೆ)
* ಉತ್ತರ ಕನ್ನಡ - 103.96 ರೂಪಾಯಿ (97 ಪೈಸೆ ಏರಿಕೆ)
* ವಿಜಯನಗರ - 104.9 ರೂಪಾಯಿ
* ಯಾದಗಿರಿ - 103.58 ರೂಪಾಯಿ (27 ಪೈಸೆ ಏರಿಕೆ)
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.60 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 91.54 ರೂಪಾಯಿ
* ಬೆಳಗಾವಿ - 91.78 ರೂಪಾಯಿ
* ಬಳ್ಳಾರಿ - 92.6 ರೂಪಾಯಿ
* ಬೀದರ್ - 91.51 ರೂಪಾಯಿ
* ವಿಜಯಪುರ - 90.92 ರೂಪಾಯಿ
* ಚಾಮರಾಜನಗರ - 91.6 ರೂಪಾಯಿ
* ಚಿಕ್ಕಬಳ್ಳಾಪುರ - 91.5 ರೂಪಾಯಿ
* ಚಿಕ್ಕಮಗಳೂರು - 92.11 ರೂಪಾಯಿ
* ಚಿತ್ರದುರ್ಗ - 92.9 ರೂಪಾಯಿ
* ದಕ್ಷಿಣ ಕನ್ನಡ - 90.23 ರೂಪಾಯಿ
* ದಾವಣಗೆರೆ - 92.10 ರೂಪಾಯಿ
* ಧಾರವಾಡ - 90.93 ರೂಪಾಯಿ
* ಗದಗ - 91.31 ರೂಪಾಯಿ
* ಕಲಬುರಗಿ - 91.17 ರೂಪಾಯಿ
* ಹಾಸನ - 90.99 ರೂಪಾಯಿ
* ಹಾವೇರಿ - 91.17 ರೂಪಾಯಿ
* ಕೊಡಗು - 92.3 ರೂಪಾಯಿ
* ಕೋಲಾರ - 91.14 ರೂಪಾಯಿ
* ಕೊಪ್ಪಳ - 91.90 ರೂಪಾಯಿ
* ಮಂಡ್ಯ - 91.17 ರೂಪಾಯಿ
* ಮೈಸೂರು - 92.3 ರೂಪಾಯಿ
* ರಾಯಚೂರು - 91.14 ರೂಪಾಯಿ
* ರಾಮನಗರ - 91.37 ರೂಪಾಯಿ
* ಶಿವಮೊಗ್ಗ - 92.58 ರೂಪಾಯಿ
* ತುಮಕೂರು - 91.33 ರೂಪಾಯಿ
* ಉಡುಪಿ - 90.65 ರೂಪಾಯಿ
* ಉತ್ತರ ಕನ್ನಡ - 91.92 ರೂಪಾಯಿ
* ವಿಜಯನಗರ - 92.22 ರೂಪಾಯಿ
* ಯಾದಗಿರಿ - 91.63 ರೂಪಾಯಿ
-
ಪೆಟ್ರೋಲ್ ಪ್ರತಿ ಲೀಟರ್ಗೆ 18 ರೂ, ಡೀಸೆಲ್ 35 ರೂಪಾಯಿ ದರ ಹೆಚ್ಚಳ ಸಾಧ್ಯತೆ: ಭಾರತೀಯರಲ್ಲಿ ಗಾಬರಿ ಹುಟ್ಟಿಸಿದೆ ಈ ಲೆಕ್ಕಾಚಾರ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications