ಜನವರಿ 25ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ರಾಜ್ಯದ ಜಿಲ್ಲಾವಾರು ಮಾಹಿತಿ ಇಲ್ಲಿದೆ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಕೂಡ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಜನವರಿ 25) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟ ಇದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ.

ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಜನವರಿ 25) ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 88.99 ರೂಪಾಯಿ ಇದೆ. ಇನ್ನುಳಿದಂತೆ ಚೆನ್ನೈ 100.80 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.39 ರೂಪಾಯಿ, 90.03 ಆಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 94.77 ರೂಪಾಯಿ, ಡೀಸೆಲ್ ದರ 87.67 ರೂಪಾಯಿ ಇದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.49 ರೂಪಾಯಿ
* ಬೆಂಗಳೂರು - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.55 (93 ಪೈಸೆ ಇಳಿಕೆ)
* ಬೆಳಗಾವಿ - 102.95 ರೂಪಾಯಿ (22 ಪೈಸೆ ಏರಿಕೆ)
* ಬಳ್ಳಾರಿ - 104.09 ರೂಪಾಯಿ
* ಬೀದರ್ - 103.52 ರೂಪಾಯಿ
* ವಿಜಯಪುರ - 103.10 ರೂಪಾಯಿ (1 ಪೈಸೆ ಇಳಿಕೆ)
* ಚಾಮರಾಜನಗರ - 103.06 ರೂಪಾಯಿ (32 ಪೈಸೆ ಏರಿಕೆ)
* ಚಿಕ್ಕಬಳ್ಳಾಪುರ - 103.38 ರೂಪಾಯಿ (35 ಪೈಸೆ ಏರಿಕೆ)
* ಚಿಕ್ಕಮಗಳೂರು - 104.22 ರೂಪಾಯಿ (14 ಪೈಸೆ ಏರಿಕೆ)
* ಚಿತ್ರದುರ್ಗ - 104 ರೂಪಾಯಿ (14 ಪೈಸೆ ಇಳಿಕೆ)
* ದಕ್ಷಿಣ ಕನ್ನಡ - 102.09 ರೂಪಾಯಿ (65 ಪೈಸೆ ಇಳಿಕೆ)
* ದಾವಣಗೆರೆ - 104.14 ರೂಪಾಯಿ
* ಧಾರವಾಡ - 102.69 ರೂಪಾಯಿ (29 ಪೈಸೆ ಇಳಿಕೆ)
* ಗದಗ - 103.24 ರೂಪಾಯಿ
* ಕಲಬುರಗಿ - 103 ರೂಪಾಯಿ (12 ಪೈಸೆ ಇಳಿಕೆ)
* ಹಾಸನ - 103.18 ರೂಪಾಯಿ (18 ಇಳಿಕೆ)
* ಹಾವೇರಿ - 103.40 ರೂಪಾಯಿ (26 ಪೈಸೆ ಇಳಿಕೆ)
* ಕೊಡಗು - 104.08 ರೂಪಾಯಿ
* ಕೋಲಾರ - 102.60 ರೂಪಾಯಿ (55 ಪೈಸೆ ಇಳಿಕೆ)
* ಕೊಪ್ಪಳ - 104.08 ರೂಪಾಯಿ (03 ಪೈಸೆ ಏರಿಕೆ)
* ಮಂಡ್ಯ - 102.76 ರೂಪಾಯಿ (30 ಪೈಸೆ ಏರಿಕೆ)
* ಮೈಸೂರು - 102.46 ರೂಪಾಯಿ (14 ಪೈಸೆ ಇಳಿಕೆ)
* ರಾಯಚೂರು - 103.28 ರೂಪಾಯಿ (32 ಪೈಸೆ ಏರಿಕೆ)
* ರಾಮನಗರ - 103.40 ರೂಪಾಯಿ (13 ಪೈಸೆ ಏರಿಕೆ)
* ಶಿವಮೊಗ್ಗ - 104.22 ರೂಪಾಯಿ (1 ಪೈಸೆ ಇಳಿಕೆ)
* ತುಮಕೂರು - 103.31 ರೂಪಾಯಿ (33 ಪೈಸೆ ಇಳಿಕೆ)
* ಉಡುಪಿ - 102.44 ರೂಪಾಯಿ (46 ಪೈಸೆ ಇಳಿಕೆ)
* ಉತ್ತರ ಕನ್ನಡ - 103.80 ರೂಪಾಯಿ (31 ಪೈಸೆ ಏರಿಕೆ)
* ವಿಜಯನಗರ - 104.09 ರೂಪಾಯಿ (01 ಪೈಸೆ ಏರಿಕೆ)
* ಯಾದಗಿರಿ - 104.09 ರೂಪಾಯಿ (09 ಪೈಸೆ ಏರಿಕೆ)
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 89.53 ರೂಪಾಯಿ
* ಬೆಂಗಳೂರು ನಗರ - 88.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 88.66 ರೂಪಾಯಿ
* ಬೆಳಗಾವಿ - 89.65 ರೂಪಾಯಿ
* ಬಳ್ಳಾರಿ - 90.20 ರೂಪಾಯಿ
* ಬೀದರ್ - 89.56 ರೂಪಾಯಿ
* ವಿಜಯಪುರ - 89.18 ರೂಪಾಯಿ
* ಚಾಮರಾಜನಗರ - 89.12 ರೂಪಾಯಿ
* ಚಿಕ್ಕಬಳ್ಳಾಪುರ - 89.41 ರೂಪಾಯಿ
* ಚಿಕ್ಕಮಗಳೂರು - 90.28 ರೂಪಾಯಿ
* ಚಿತ್ರದುರ್ಗ - 89.78 ರೂಪಾಯಿ
* ದಕ್ಷಿಣ ಕನ್ನಡ - 88.20 ರೂಪಾಯಿ
* ದಾವಣಗೆರೆ - 90.23 ರೂಪಾಯಿ
* ಧಾರವಾಡ - 80.81 ರೂಪಾಯಿ
* ಗದಗ - 89.31 ರೂಪಾಯಿ
* ಕಲಬುರಗಿ - 89.10 ರೂಪಾಯಿ
* ಹಾಸನ - 89.04 ರೂಪಾಯಿ
* ಹಾವೇರಿ - 89.47 ರೂಪಾಯಿ
* ಕೊಡಗು - 90.06 ರೂಪಾಯಿ
* ಕೋಲಾರ - 88.71 ರೂಪಾಯಿ
* ಕೊಪ್ಪಳ - 90.13 ರೂಪಾಯಿ
* ಮಂಡ್ಯ - 88.85 ರೂಪಾಯಿ
* ಮೈಸೂರು - 88.58 ರೂಪಾಯಿ
* ರಾಯಚೂರು - 89.36 ರೂಪಾಯಿ
* ರಾಮನಗರ - 89.44 ರೂಪಾಯಿ
* ಶಿವಮೊಗ್ಗ - 90.28 ರೂಪಾಯಿ
* ತುಮಕೂರು - 89.17 ರೂಪಾಯಿ
* ಉಡುಪಿ - 88.53 ರೂಪಾಯಿ
* ಉತ್ತರ ಕನ್ನಡ - 89.76 ರೂಪಾಯಿ
* ವಿಜಯನಗರ - 90.19 ರೂಪಾಯಿ
* ಯಾದಗಿರಿ - 90.08 ರೂಪಾಯಿ
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್












Click it and Unblock the Notifications