ಫೆಬ್ರವರಿ 7ರಂದು ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ; ಮಾಹಿತಿ ಇಲ್ಲಿದೆ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಕೂಡ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗೆಯೇ ಇಂದು (ಫೆಬ್ರವರಿ 7) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟ ಇದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ.

ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಫೆಬ್ರವರಿ 3) ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 88.99 ರೂಪಾಯಿ ಇದೆ. ಇನ್ನುಳಿದಂತೆ ಚೆನ್ನೈ 103.50 ರೂಪಾಯಿ, ಮುಂಬೈ 105.01 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.49 ರೂಪಾಯಿ, 90.03 ಆಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 94.77 ರೂಪಾಯಿ, ಡೀಸೆಲ್ ದರ 87.67 ರೂಪಾಯಿ ಆಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.70 ರೂಪಾಯಿ (15 ಪೈಸೆ ಏರಿಕೆ)
* ಬೆಂಗಳೂರು - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 103.03 (11 ಪೈಸೆ ಏರಿಕೆ)
* ಬೆಳಗಾವಿ - 103.11 ರೂಪಾಯಿ (18 ಪೈಸೆ ಇಳಿಕೆ)
* ಬಳ್ಳಾರಿ - 103.96 ರೂಪಾಯಿ (04 ಪೈಸೆ ಇಳಿಕೆ)
* ಬೀದರ್ - 103.76 ರೂಪಾಯಿ (24 ಪೈಸೆ ಏರಿಕೆ)
* ವಿಜಯಪುರ - 103.01 ರೂಪಾಯಿ (31 ಪೈಸೆ ಏರಿಕೆ)
* ಚಾಮರಾಜನಗರ - 103.24 ರೂಪಾಯಿ
* ಚಿಕ್ಕಬಳ್ಳಾಪುರ - 102.98 ರೂಪಾಯಿ (42 ಪೈಸೆ ಇಳಿಕೆ)
* ಚಿಕ್ಕಮಗಳೂರು - 104.08 ರೂಪಾಯಿ (82 ಪೈಸೆ ಏರಿಕೆ)
* ಚಿತ್ರದುರ್ಗ - 104.14 ರೂಪಾಯಿ
* ದಕ್ಷಿಣ ಕನ್ನಡ - 102.89 ರೂಪಾಯಿ (80 ಪೈಸೆ ಏರಿಕೆ)
* ದಾವಣಗೆರೆ - 104.14 ರೂಪಾಯಿ
* ಧಾರವಾಡ - 102.67 ರೂಪಾಯಿ (14 ಪೈಸೆ ಇಳಿಕೆ)
* ಗದಗ - 103.24 ರೂಪಾಯಿ (03 ಪೈಸೆ ಏರಿಕೆ)
* ಕಲಬುರಗಿ - 103.45 ರೂಪಾಯಿ (45 ಪೈಸೆ ಏರಿಕೆ)
* ಹಾಸನ - 102.43 ರೂಪಾಯಿ (53 ಏರಿಕೆ)
* ಹಾವೇರಿ - 103.76 ರೂಪಾಯಿ
* ಕೊಡಗು - 104.08 ರೂಪಾಯಿ
* ಕೋಲಾರ - 102.85 ರೂಪಾಯಿ (07 ಪೈಸೆ ಏರಿಕೆ)
* ಕೊಪ್ಪಳ - 103.87 ರೂಪಾಯಿ (21 ಪೈಸೆ ಇಳಿಕೆ)
* ಮಂಡ್ಯ - 102.86 ರೂಪಾಯಿ (31 ಪೈಸೆ ಇಳಿಕೆ)
* ಮೈಸೂರು - 102.71 ರೂಪಾಯಿ (52 ಪೈಸೆ ಇಳಿಕೆ)
* ರಾಯಚೂರು - 103.62 ರೂಪಾಯಿ (34 ಪೈಸೆ ಏರಿಕೆ)
* ರಾಮನಗರ - 102.24 ರೂಪಾಯಿ (26 ಪೈಸೆ ಏರಿಕೆ)
* ಶಿವಮೊಗ್ಗ - 104.23 ರೂಪಾಯಿ (09 ಪೈಸೆ ಏರಿಕೆ)
* ತುಮಕೂರು - 103.98 ರೂಪಾಯಿ (75 ಪೈಸೆ ಏರಿಕೆ)
* ಉಡುಪಿ - 102.95 ರೂಪಾಯಿ (05 ಪೈಸೆ ಏರಿಕೆ)
* ಉತ್ತರ ಕನ್ನಡ - 102.99 ರೂಪಾಯಿ (81 ಪೈಸೆ ಏರಿಕೆ)
* ವಿಜಯನಗರ - 104.14 ರೂಪಾಯಿ (6 ಪೈಸೆ ಏರಿಕೆ)
* ಯಾದಗಿರಿ - 103.31 ರೂಪಾಯಿ (49 ಪೈಸೆ ಇಳಿಕೆ)
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 89.73 ರೂಪಾಯಿ
* ಬೆಂಗಳೂರು ನಗರ - 88.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 89.10 ರೂಪಾಯಿ
* ಬೆಳಗಾವಿ - 88.19 ರೂಪಾಯಿ
* ಬಳ್ಳಾರಿ - 89.97 ರೂಪಾಯಿ
* ಬೀದರ್ - 89.78 ರೂಪಾಯಿ
* ವಿಜಯಪುರ - 89.10 ರೂಪಾಯಿ
* ಚಾಮರಾಜನಗರ - 88.28 ರೂಪಾಯಿ
* ಚಿಕ್ಕಬಳ್ಳಾಪುರ - 89.05 ರೂಪಾಯಿ
* ಚಿಕ್ಕಮಗಳೂರು - 90.01 ರೂಪಾಯಿ
* ಚಿತ್ರದುರ್ಗ - 90.23 ರೂಪಾಯಿ
* ದಕ್ಷಿಣ ಕನ್ನಡ - 88.93 ರೂಪಾಯಿ
* ದಾವಣಗೆರೆ - 90.23 ರೂಪಾಯಿ
* ಧಾರವಾಡ - 88.73 ರೂಪಾಯಿ
* ಗದಗ - 89.31 ರೂಪಾಯಿ
* ಕಲಬುರಗಿ - 89.50 ರೂಪಾಯಿ
* ಹಾಸನ - 89.27 ರೂಪಾಯಿ
* ಹಾವೇರಿ - 89.78 ರೂಪಾಯಿ
* ಕೊಡಗು - 90.20 ರೂಪಾಯಿ
* ಕೋಲಾರ - 88.93 ರೂಪಾಯಿ
* ಕೊಪ್ಪಳ - 89.88 ರೂಪಾಯಿ
* ಮಂಡ್ಯ - 88.94 ರೂಪಾಯಿ
* ಮೈಸೂರು - 88.80 ರೂಪಾಯಿ
* ರಾಯಚೂರು - 89.67 ರೂಪಾಯಿ
* ರಾಮನಗರ - 89.29 ರೂಪಾಯಿ
* ಶಿವಮೊಗ್ಗ - 90.29 ರೂಪಾಯಿ
* ತುಮಕೂರು - 89.96 ರೂಪಾಯಿ
* ಉಡುಪಿ - 88.99 ರೂಪಾಯಿ
* ಉತ್ತರ ಕನ್ನಡ - 89.08 ರೂಪಾಯಿ
* ವಿಜಯನಗರ - 90.23 ರೂಪಾಯಿ
* ಯಾದಗಿರಿ - 89.37 ರೂಪಾಯಿ
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು?












Click it and Unblock the Notifications