ಫೆಬ್ರವರಿ 28ರಂದು ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ; ಅಂಕಿಅಂಶಗಳ ವಿವರ ಇಲ್ಲಿದೆ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಕೂಡ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಫೆಬ್ರವರಿ 28) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟ ಇದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ.

ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಫೆಬ್ರವರಿ 28) ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 88.99 ರೂಪಾಯಿ ಇದೆ. ಇನ್ನುಳಿದಂತೆ ಚೆನ್ನೈ 100.80 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.39 ರೂಪಾಯಿ, 90.03 ಆಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.55 ರೂಪಾಯಿ (29 ಪೈಸೆ ಏರಿಕೆ)
* ಬೆಂಗಳೂರು - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.99
* ಬೆಳಗಾವಿ - 103.41 ರೂಪಾಯಿ (33 ಪೈಸೆ ಇಳಿಕೆ)
* ಬಳ್ಳಾರಿ - 104.09 ರೂಪಾಯಿ (05 ಪೈಸೆ ಇಳಿಕೆ)
* ಬೀದರ್ - 103.52 ರೂಪಾಯಿ
* ವಿಜಯಪುರ - 102.70 ರೂಪಾಯಿ (53 ಪೈಸೆ ಇಳಿಕೆ)
* ಚಾಮರಾಜನಗರ - 102.91 ರೂಪಾಯಿ (20 ಪೈಸೆ ಏರಿಕೆ)
* ಚಿಕ್ಕಬಳ್ಳಾಪುರ - 103.40 ರೂಪಾಯಿ
* ಚಿಕ್ಕಮಗಳೂರು - 104.22 ರೂಪಾಯಿ (10 ಪೈಸೆ ಏರಿಕೆ)
* ಚಿತ್ರದುರ್ಗ - 103.78 ರೂಪಾಯಿ (36 ಪೈಸೆ ಇಳಿಕೆ)
* ದಕ್ಷಿಣ ಕನ್ನಡ - 102.17 ರೂಪಾಯಿ (27 ಪೈಸೆ ಇಳಿಕೆ)
* ದಾವಣಗೆರೆ - 104.14 ರೂಪಾಯಿ
* ಧಾರವಾಡ - 102.69 ರೂಪಾಯಿ (23 ಪೈಸೆ ಇಳಿಕೆ)
* ಗದಗ - 103.21 ರೂಪಾಯಿ (32 ಪೈಸೆ ಇಳಿಕೆ)
* ಕಲಬುರಗಿ - 103.29 ರೂಪಾಯಿ (16 ಪೈಸೆ ಏರಿಕೆ)
* ಹಾಸನ - 102.90 ರೂಪಾಯಿ (08 ಪೈಸೆ ಇಳಿಕೆ)
* ಹಾವೇರಿ - 103.59 ರೂಪಾಯಿ (37 ಪೈಸೆ ಇಳಿಕೆ)
* ಕೊಡಗು - 104.08 ರೂಪಾಯಿ
* ಕೋಲಾರ - 102.78 ರೂಪಾಯಿ (30 ಪೈಸೆ ಇಳಿಕೆ)
* ಕೊಪ್ಪಳ - 103.87 ರೂಪಾಯಿ (22 ಪೈಸೆ ಇಳಿಕೆ)
* ಮಂಡ್ಯ - 103.03 ರೂಪಾಯಿ
* ಮೈಸೂರು - 102.69 ರೂಪಾಯಿ (04 ಪೈಸೆ ಇಳಿಕೆ)
* ರಾಯಚೂರು - 102.89 ರೂಪಾಯಿ (07 ಪೈಸೆ ಏರಿಕೆ)
* ರಾಮನಗರ - 103.28 ರೂಪಾಯಿ (24 ಪೈಸೆ ಏರಿಕೆ)
* ಶಿವಮೊಗ್ಗ - 104.22 ರೂಪಾಯಿ (1 ಪೈಸೆ ಇಳಿಕೆ)
* ತುಮಕೂರು - 103.45 ರೂಪಾಯಿ (14 ಪೈಸೆ ಏರಿಕೆ)
* ಉಡುಪಿ - 102.19 ರೂಪಾಯಿ (17 ಪೈಸೆ ಇಳಿಕೆ)
* ಉತ್ತರ ಕನ್ನಡ - 103.80 ರೂಪಾಯಿ (43 ಪೈಸೆ ಏರಿಕೆ)
* ವಿಜಯನಗರ - 104.09 ರೂಪಾಯಿ (5 ಪೈಸೆ ಇಳಿಕೆ)
* ಯಾದಗಿರಿ - 103.80 ರೂಪಾಯಿ (33 ಪೈಸೆ ಏರಿಕೆ)
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 89.59 ರೂಪಾಯಿ
* ಬೆಂಗಳೂರು ನಗರ - 88.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 89.5 ರೂಪಾಯಿ
* ಬೆಳಗಾವಿ - 89.46 ರೂಪಾಯಿ
* ಬಳ್ಳಾರಿ - 90.20 ರೂಪಾಯಿ
* ಬೀದರ್ - 89.56 ರೂಪಾಯಿ
* ವಿಜಯಪುರ - 88.82 ರೂಪಾಯಿ
* ಚಾಮರಾಜನಗರ - 88.98 ರೂಪಾಯಿ
* ಚಿಕ್ಕಬಳ್ಳಾಪುರ - 89.43 ರೂಪಾಯಿ
* ಚಿಕ್ಕಮಗಳೂರು - 90.29 ರೂಪಾಯಿ
* ಚಿತ್ರದುರ್ಗ - 89.59 ರೂಪಾಯಿ
* ದಕ್ಷಿಣ ಕನ್ನಡ - 88.28 ರೂಪಾಯಿ
* ದಾವಣಗೆರೆ - 90.23 ರೂಪಾಯಿ
* ಧಾರವಾಡ - 88.81 ರೂಪಾಯಿ
* ಗದಗ - 89.28 ರೂಪಾಯಿ
* ಕಲಬುರಗಿ - 89.35 ರೂಪಾಯಿ
* ಹಾಸನ - 88.79 ರೂಪಾಯಿ
* ಹಾವೇರಿ - 89.63 ರೂಪಾಯಿ
* ಕೊಡಗು - 90.09 ರೂಪಾಯಿ
* ಕೋಲಾರ - 88.87 ರೂಪಾಯಿ
* ಕೊಪ್ಪಳ - 89.88 ರೂಪಾಯಿ
* ಮಂಡ್ಯ - 89.10 ರೂಪಾಯಿ
* ಮೈಸೂರು - 88.79 ರೂಪಾಯಿ
* ರಾಯಚೂರು - 89 ರೂಪಾಯಿ
* ರಾಮನಗರ - 89.33 ರೂಪಾಯಿ
* ಶಿವಮೊಗ್ಗ - 90.29 ರೂಪಾಯಿ
* ತುಮಕೂರು - 89.47 ರೂಪಾಯಿ
* ಉಡುಪಿ - 88.30 ರೂಪಾಯಿ
* ಉತ್ತರ ಕನ್ನಡ - 89.76 ರೂಪಾಯಿ
* ವಿಜಯನಗರ - 90.19 ರೂಪಾಯಿ
* ಯಾದಗಿರಿ - 89.81 ರೂಪಾಯಿ
-
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications