ಅ.11: ಸತತವಾಗಿ ಏರಿಕೆಯಾಗುತ್ತಿದೆ ಪೆಟ್ರೋಲ್, ಡೀಸೆಲ್ ದರ; ನಿಮ್ಮ ನಗರದಲ್ಲಿ ಬೆಲೆಯೆಷ್ಟು?

ನವದೆಹಲಿ,

ಅಕ್ಟೋಬರ್
11:
ದೇಶದ
ಸರ್ಕಾರಿ
ಸ್ವಾಮ್ಯದ
ತೈಲ
ಸಂಸ್ಥೆಗಳು
ಪೆಟ್ರೋಲ್
ಮತ್ತು
ಡೀಸೆಲ್
ದರವನ್ನು
ಮತ್ತೆ
ಏರಿಕೆ
ಮಾಡಿದ್ದು,
ಸತತವಾಗಿ
ಇಂಧನ
ದರವು
ಏರುಗತಿಯಲ್ಲಿ
ಸಾಗುತ್ತಿದ್ದು,
ಸಾರ್ವಕಾಲಿಕ
ಗರಿಷ್ಠ
ಮಟ್ಟವನ್ನು
ದಾಟಿ
ಇಂಧನ
ದರ
ಏರಿಕೆಯಾಗುತ್ತಿದ್ದು,
ಇಂದು
(ಅ.11,
ಸೋಮವಾರ)
ಕೂಡ
ಎಲ್ಲಾ
ಮಹಾನಗರಗಳಲ್ಲಿ
ಪೆಟ್ರೋಲ್
ಮತ್ತು
ಡೀಸೆಲ್
ದರ
ಮತ್ತೆ
ಏರಿಕೆಯಾಗಿದೆ.

id="toptextpromo">
id='are-slot-1'
class='oiad
oi-axt
oiadv'>

ದೇಶದಲ್ಲಿ

ಲೀಟರ್​
ಪೆಟ್ರೋಲ್
ಬೆಲೆ
30
ಪೈಸೆ
ಹಾಗೂ
ಡೀಸೆಲ್
ಬೆಲೆಯಲ್ಲಿ
35
ಪೈಸೆ
ಏರಿಕೆ
ಆಗಿದೆ.
ಬಳಿಕ
ಮುಂಬೈನಲ್ಲಿ
ಲೀಟರ್​
ಪೆಟ್ರೋಲ್
ಬೆಲೆ
110.41
ರೂಪಾಯಿ
ಹಾಗೂ
ಲೀಟರ್​
ಡೀಸೆಲ್
ಬೆಲೆ
101.03
ರೂಪಾಯಿಗೆ
ಏರಿಕೆ
ಆಗಿದೆ.
ಜತೆಗೆ
ರಾಷ್ಟ್ರ
ರಾಜಧಾನಿ
ನವದೆಹಲಿಯಲ್ಲಿ
ಲೀಟರ್​
ಪೆಟ್ರೋಲ್
ಬೆಲೆ
104.44
ರೂಪಾಯಿ
ಹಾಗೂ
ಲೀಟರ್​
ಡೀಸೆಲ್
ಬೆಲೆ
93.17
ರೂಪಾಯಿ
ನಿಗದಿಯಾಗಿದೆ.

id='are-slot-2'
class='oiad
oi-axt
oiadv'>

 ಕರ್ನಾಟಕದಲ್ಲಿ ಡೀಸೆಲ್ ​ಬೆಲೆಯೂ 100ರ ಗಡಿ ದಾಟಿದೆ

ಕರ್ನಾಟಕದಲ್ಲಿ ಡೀಸೆಲ್ ​ಬೆಲೆಯೂ 100ರ ಗಡಿ ದಾಟಿದೆ

ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್​​ ಬೆಲೆಯೊಂದೇ ಅಲ್ಲದೇ ಇದೀಗ ಲೀಟರ್​ ಡೀಸೆಲ್ ​ಬೆಲೆಯೂ 100ರ ಗಡಿ ದಾಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನೇ ದಿನೆ ಏರಿಕೆ ಕಾಣುತ್ತಿದ್ದು, ಶಿವಮೊಗ್ಗದಲ್ಲಿ ಲೀಟರ್​ ಪೆಟ್ರೋಲ್ ಬೆಲೆ 109.69 ರೂಪಾಯಿ, ಲೀಟರ್​ ಡೀಸೆಲ್ ಬೆಲೆ 100.29 ರೂಪಾಯಿ ಇದೆ. ಬೀದರ್​ನಲ್ಲಿ ಲೀಟರ್​ ಪೆಟ್ರೋಲ್​ ದರ 108.97 ರೂಪಾಯಿ ಹಾಗೂ ಲೀಟರ್​ ಡೀಸೆಲ್ ಬೆಲೆ 99.73 ರೂಪಾಯಿಗೆ ಏರಿಕೆಯಾಗಿದೆ.

ತುಮಕೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.14 ರೂಪಾಯಿ, ಲೀಟರ್ ಡೀಸೆಲ್ ಬೆಲೆ 98.74 ರೂಪಾಯಿ ಇದೆ. ಮೈಸೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.57 ರೂಪಾಯಿ ಹಾಗೂ ಲೀಟರ್ ಡೀಸೆಲ್ ಬೆಲೆ 98.43 ರೂಪಾಯಿ ಇದೆ. ಇನ್ನು ರಾಮನಗರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.40 ರೂಪಾಯಿ ಹಾಗೂ ಲೀಟರ್ ಡೀಸೆಲ್ ಬೆಲೆ 99.19 ರೂಪಾಯಿ ಇದೆ. ಹಾಸನದಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.83 ರೂಪಾಯಿ ಹಾಗೂ ಲೀಟರ್ ಡೀಸೆಲ್ ಬೆಲೆ 98.55 ರೂಪಾಯಿ ಇದೆ.

 ದಾವಣಗೆರೆಯಲ್ಲಿ ಲೀಟರ್ ಡೀಸೆಲ್ ಬೆಲೆ 100.44 ರೂ.

ದಾವಣಗೆರೆಯಲ್ಲಿ ಲೀಟರ್ ಡೀಸೆಲ್ ಬೆಲೆ 100.44 ರೂ.

ವಿಜಯಪುರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.79 ರೂಪಾಯಿ ಹಾಗೂ ಲೀಟರ್ ಡೀಸೆಲ್ ಬೆಲೆ 98.65 ರೂಪಾಯಿ ಇದೆ. ದಾವಣಗೆರೆಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 109.85 ರೂಪಾಯಿ ಹಾಗೂ ಲೀಟರ್ ಡೀಸೆಲ್ ಬೆಲೆ 100.44 ರೂಪಾಯಿ ಇದೆ. ಅದೇ ರೀತಿ ಧಾರವಾಡದಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.95 ರೂಪಾಯಿ ಹಾಗೂ ಲೀಟರ್ ಡೀಸೆಲ್ ಬೆಲೆ 98.75 ರೂಪಾಯಿ ಇದೆ. ಚಿತ್ರದುರ್ಗದಲ್ಲಿ ಲೀಟರ್ ಪೆಟ್ರೋಲ್ ಬೆಲೆ 109.85 ರೂಪಾಯಿ ಹಾಗೂ ಲೀಟರ್ ಡೀಸೆಲ್ ಬೆಲೆ 100.44 ರೂಪಾಯಿಗೆ ಏರಿಕೆ ಆಗಿದೆ.

 ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

Recommended Video

    Virat Kohli ನಾಯಕತ್ವದಿಂದ ಕೆಳಗಿಳಿದ ನಂತರ ಮೊದಲ ಬಾರಿಗೆ ಮಾತನಾಡಿದ್ದಾರೆ | Oneindia Kannada
     ಅಂತರರಾಷ್ಟ್ರೀಯ ಮಾನದಂಡಗಳ ಆಧಾರದಲ್ಲಿ ದರ ನಿಗದಿ

    ಅಂತರರಾಷ್ಟ್ರೀಯ ಮಾನದಂಡಗಳ ಆಧಾರದಲ್ಲಿ ದರ ನಿಗದಿ

    ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+