ನಿಯಮ ಉಲ್ಲಂಘನೆ, ಗೂಗಲ್ ಪ್ಲೇಸ್ಟೋರಿನಿಂದ ಪೇಟಿಯಂ ಔಟ್

ಬೆಂಗಳೂರು, ಸೆ. 18: ಜೂಜು ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಗೂಗಲ್ ಪ್ಲೇಸ್ಟೋರಿನಿಂದ ಪೇಟಿಯಂ ಹಾಗೂ ಪೇಟಿಯಂ ಫಸ್ಟ್ ಗೇಮ್ಸ್ ತೆಗೆದು ಹಾಕಲಾಗಿದೆ.

ಗೂಗಲ್ ಅಪ್ಲಿಕೇಷನ್ ನಿಯಮ ಉಲ್ಲಂಘನೆ ಬಗ್ಗೆ ಪೇಟಿಯಂ ಸಂಸ್ಥೆ ಡೆವಲಪರ್ ಗಳಿಗೆ ಈ ಮುಂಚೆ ಸೂಚಿಸಲಾಗಿತ್ತು. ಆದರೆ, ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಹೀಗಾಗಿ ಡಿಜಿಟಲ್ ವ್ಯಾಲೆಟ್ ಹಾಗೂ ಇ ವಾಣಿಜ್ಯ ಆಪ್ ಬಳಸಿ ಆನ್ ಲೈನ್ ಕ್ಯಾಸಿನೋ ಅಥವಾ ಅನಧಿಕೃತ ಜೂಜು ನಡೆಸುವ ಅಪ್ಲಿಕೇಷನ್ ಗಳನ್ನು ಕಿತ್ತು ಹಾಕಲಾಗಿದೆ ಎಂದು ಗೂಗಲ್ ಸಂಸ್ಥೆ ಹೇಳಿದೆ.

ಕ್ರೀಡೆಗೆ ಸಂಬಂಧಿಸಿದಂತೆ ಆನ್ ಲೈನ್ ಬೆಟ್ಟಿಂಗ್, ಜೂಜು ಎಲ್ಲೆಡೆ ಅನುಮತಿ ಇಲ್ಲ, ಕೆಲವು ಸಂಸ್ಥೆಗಳು ಆಪ್ ಮೂಲಕ ಬೇರೆ ಆನ್ ಲೈನ್ ಜೂಜು ವೆಬ್ ಸೈಟ್ ಗಳಿಗೆ ದಾರಿ ಮಾಡಿಕೊಡುತ್ತಿವೆ ಎಂದು ಗೂಗಲ್ ಸಂಸ್ಥೆಯ ಅಧಿಕಾರಿ ಸೂಜಾನ್ ಫ್ರೆ ಹೇಳಿದ್ದಾರೆ.

Paytm And Paytm Games Pulled Down From Google Play Cites Violation Of Policies

ಒಂದು ಅಪ್ಲಿಕೇಷನ್ ನಿಂದ ಇನ್ನೊಂದು ಅಪ್ಲಿಕೇಷನ್ ಗೆ ಅಥವಾ ಇನ್ನೊಂದು ವೆಬ್ ಸೈಟಿಗೆ ಗ್ರಾಹಕರನ್ನು ಕರೆದೊಯ್ಯುವುದನ್ನು ಪ್ಲೇಸ್ಟೋರ್ ಅನುಮತಿಸುವುದಿಲ್ಲ. ಇದೇ ಕಾರಣಕ್ಕೆ Remove China Apps ಎಂಬ ಆಪ್ ಕೂಡಾ ತೆಗೆದು ಹಾಕಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+