ಪೇಟಿಎಂ ಕ್ಯಾಶ್‌ಬ್ಯಾಕ್ ಆಫರ್‌ಗಳಿಗೆ ಮಿತಿಯೇ ಇಲ್ಲ!
ಬೆಂಗಳೂರು ಏಪ್ರಿಲ್, 20: ಕ್ಯಾಶ್ ಬ್ಯಾಕ್ ಆಫರ್ ಗಳಿಗೆ ಕೊರತೆ ಇಲ್ಲವೇ ಇಲ್ಲ ಬಿಡಿ. ಪೆಟಿಎಂ ನಿಮ್ಮ ಅಂಗೈನಲ್ಲೇ ಆಫರ್ ಗಳ ಬ್ರಹ್ಮಾಂಡವನ್ನು ತೋರಿಸುತ್ತಿದೆ. ಅದನ್ನು ನಿಮ್ಮದಾಗಿಸಿಕೊಳ್ಳುವುದು ಬಹಳ ಸುಲಭ. ಶೇ. 100 ಕ್ಯಾಶ್ ಬ್ಯಾಕ್ ಪಡೆದುಕೊಂಡು ಒಂದು ಲಕ್ಷ ರು ಮತ್ತು ಐಪೋನ್ 6 ಎಸ್ ಗೆಲ್ಲುವ ಅವಕಾಶ ಸಹ ನಿಮ್ಮದಾಗಲಿದೆ.
ಫ್ಲಿಪ್ ಕಾರ್ಟ್, ಇಬೇ, ಜಬಾಂಗ್, ಮಿಂಟ್ರಾ ಸೇರಿದಂತೆ ಎಲ್ಲ ತಾಣಗಳ ಭರಪೂರ ಆಫರ್ ಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಿದೆ. ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು.ಇದಲ್ಲದೇ ನಿಮಗೆ ಇಲ್ಲಿಗೆ ಪ್ರವೇಶ ಮಾಡಿದರೆ ಇತರ ಆನ್ ಲೈನ್ ಆಫರ್ ಗಳ ಮಾಹಿತಿ ಜತೆಗೆ ಸಿಗಲಿದೆ.[ಭಾರತದ ಅತ್ಯುತ್ತಮ 5 ಮೊಬೈಲ್ ಅಪ್ಲಿಕೇಶನ್‌ಗಳು ಯಾವವು?]

IRCTCಯ ಬುಕಿಂಗ್ ಗೆ ಶೇ. 100 ಕ್ಯಾರ್ಶ ಬ್ಯಾಕ್
ಶೇ. 100 ಕ್ಯಾಶ್ ಬ್ಯಾಕ್ ಪಡೆಯಲು ಪ್ರೋಮೋ ಕೋಡ್ ಗಳು ಇಲ್ಲಿವೆ
ಸ್ಮಾರ್ಟ್ ಫೋನ್ ಗಳ ಮೇಲೆ ಮನಮೆಚ್ಚುವ ಆಫರ್ ಗಳು
ನಿಮ್ಮ ಮನೆಯ ವಿದ್ಯುತ್ ಬಿಲ್ ತುಂಬಿ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಿ
ಪೆಟಿಎಂ ನಲ್ಲಿ 1 ಲಕ್ಷ ರು. ಗೆಲ್ಲುವ ಅವಕಾಶ
ಮಹಿಳೆಯರ ಇಷ್ಟದ ವಸ್ತುಗಳ ಮೇಲೆ ಶೇ. 35 ಕ್ಯಾಶ್ ಬ್ಯಾಕ್
ಪವರ್ ಬ್ಯಾಂಕ್ ಗಳ ಮೇಲೆ ಶೇ. 80 ಕಡಿತ
ಮೊಬೈಲ್ ನಲ್ಲಿ ಪೆಟಿಎಂ ಬಳಕೆ ಮಾಡಿ, ಹೆಚ್ಚುವರಿ ಲಾಭ ಪಡೆಯಿರಿ












Click it and Unblock the Notifications