ಪ್ಲಿಪ್ ಕಾರ್ಟ್ ನೀಡುತ್ತಿರುವ ಬಿಗ್ ಬಿಲಿಯನ್ ಡೇ ಆಫರ್ ಗಳು!

ಬೆಂಗಳೂರು, ಅಕ್ಟೋಬರ್, 05 : ಹಬ್ಬಗಳು ಬಂತಂದ್ರೆ ಸಾಕು ಆನ್ ಲೈನ್ ಗಳಲ್ಲಿ ಶಾಪಿಂಗ್ ಮಾಡಲು ಡಿಸ್ಕೌಂಟ್ ಗಳಿಗೆ ಬರವೇ ಇಲ್ಲ. ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ, ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್, ಸ್ನಾಪ್ ಡೀಲ್ ಅನ್ ಬಾಕ್ಸ್ ದಿವಾಳಿ ಸೇಲ್ ಹೀಗೆ ಒಂದಕ್ಕಿಂತ ಒಂದು ಇ-ಕಾಮರ್ಸ್ ಗಳು ಗ್ರಾಹಕರಿಗೆ ಬಂಪರ್ ಕೊಡುಗೆಗಳನ್ನು ನೀಡುತ್ತಿವೆ.

ಅಂತದ್ದೆ ಒಂದು ಬಿಗ್ ಬಿಲಿಯನ್ ಡೇ ಸೇಲ್ ಈಗ ನಿಮ್ಮ ಕಣ್ಣೇದುರಿಗೆ ಫ್ಲಿಪ್ ಕಾರ್ಟ್ ಮತ್ತೊಮ್ಮೆ ಸಾದರಪಡಿಸುತ್ತಿದೆ. ಫ್ಯಾಷನ್ ವಸ್ತುಗಳ ಖರೀದಿ, ಗೃಹೋಪಯೋಗಿ ವಸ್ತುಗಳ ಖರೀದಿ ಸೇರಿದಂತೆ ಇನ್ನಿತರ ಉಪಯುಕ್ತ ವಸ್ತುಗಳನ್ನು ಖರೀದಿಸಿ ಅಪರಿಮಿತ ಕ್ಯಾಶ್ ಬ್ಯಾಕ್ ಮತ್ತು ರಿಯಾಯಿತಿ ಲಾಭವನ್ನು ನಿಮ್ಮದಾಗಿಸಿಕೊಳ್ಳಬಹುದು.

ONLY 48 HOURS LEFT! Flipkart Big Billion Day Sale

ಇದು ಈ ಬಿಗ್ ಬಿಲಿಯನ್ ಆಫರ್ ಇನ್ನು 48 ಗಳು ಮಾತ್ರ ಮಿಸ್ ಮಾಡಿಕೊಳ್ಳದಿರಿ. ಹಾಗಾದರೆ ಇನ್ನೇಕೆ ತಡ ಬಿಗ್ ಬಿಲಿಯನ್ ಡೇ ಸೇಲ್ ಯಾವ ಯಾವ ಯಾವ ಬಿಗ್ ಬಿಗ್ ಆಫರ್ ಗಳು ಇವೆ ಎಂಬುದನ್ನು ಒಂದು ಸುತ್ತು ನೋಡಿಕೊಂಡು ಬನ್ನಿ..

* ಮೋಟೋ, ಸ್ಯಾಮ್ಸಂಗ್ ಹಾಗೂ ಲೆನೊವೊ ಕೆಎಸ್ ಪ್ಲಸ್ 3 ಮೊಬೈಲ್ ಗಳ ಮೇಲೆ 1000 ರುಗಳ ಕಡಿತ.

* ಗೃಹೋಪಯೋಗಿ ವಸ್ತುಗಳನ್ನು ಅತಿ ಕಡಿಮೆ ಬೆಲೆಯಲ್ಲಿ. ಇನ್ನು ರೆಫ್ರಿಜರೇಟರ್ ಕೇವಲ 8490 ರುಗಳಲ್ಲಿ ನಿಮ್ಮದಾಗಿಸಿಕೊಳ್ಳಬಹುದು. ಅಷ್ಟೇ ಅಲ್ಲ ಬಿಪಿಎಲ್ ಕಂಪನಿಯ 30 ಇಂಚಿನ ಎಲ್ ಇಡಿ ಟಿವಿ ಕೇವಲ 12990 ರುಗಳಿಂದ ಪ್ರಾರಂಭ.

* ಸ್ಯಾಮ್ಸಂಗ್, ಇಂಟೆಲ್, ಮೈಕ್ರೋಮ್ಯಾಕ್ಸ್, ಸೇರಿದಂತೆ ಹಲವು ಬ್ರ್ಯಾಂಡ್ ಪವರ್ ಬ್ಯಾಂಕ್ ಖರೀದಿಸಿ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಿ.

* ಹಲವು ಬ್ರ್ಯಾಂಡ್ ವಸ್ತುಗಳನ್ನು ಖರೀದಿಸಿ ಯಾವುದೇ ಇಎಲ್ ಐ ಮೇಲೆ ಯಾವುದೇ ತೆರಿಗೆ ಇಲ್ಲದೆ. ಇಷ್ಟಲ್ಲದೇ ಪ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇನಲ್ಲಿ ನಿಮಗೆ ಎಕ್ಸ್ ಚೆಂಜ್ ಆಫರ್ ಲಭ್ಯವಿದೆ. ಹಾಗಿದ್ದರೆ ಇನ್ನೇಕೆ ಯೋಚನೆ ಒನ್ ಇಂಡಿಯಾ ಕೂಪನ್ ನೆರವಿನಿಂದ 100% ವಿಶ್ವಾಸದೊಂದಿಗೆ ಬಿಗ್ ಬಿಲಿಯನ್ ಆಫರ್ ಗಳನ್ನು ಖರೀದಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+