ಆನ್‌ಲೈನ್ ತಾಣಗಳಿಂದ ಕೊಡುಗೆಗಳ ಮಹಾಪೂರ

ಬೆಂಗಳೂರು, ಜು. 15: ಎಲ್ಲ ಪ್ರಮುಖ ಆನ್ ಲೈನ್ ಮಾರ್ಕೆಟಿಂಗ್ ತಾಣಗಳು ಕೊಡುಗೆಗಳ ಮಹಾಪೂರವನ್ನೇ ಹರಿಸಿವೆ. ಒನ್ ಇಂಡಿಯಾ ಅವುಗಳನ್ನೆಲ್ಲ ಒಟ್ಟುಗೂಡಿಸಿ ನಿಮ್ಮ ಮುಂದೆ ಇಡುತ್ತಿದೆ. ನಮ್ಮ ಓದುಗರಿಗೆ ಮಾಹಿತಿಯೊಂದಿಗೆ ಹಣದ ಉಳಿತಾಯವೂ ಸಾಧ್ಯವಾಗಲಿದೆ.

ಹೊಸ ಹೊಸ ಡಿಸ್ಕೌಂಟ್ ಗಳು ಯಾವುದಿದೆ? ಆಫರ್ ಗಳು ಏನೇನು? ಎಂಬ ಮಾಹಿತಿ ಲಭ್ಯವಾಗುತ್ತದೆ. ಆನ್ ಲೈನ್ ಕೂಪನ್, ಡೀಲ್ ಗಳ ಕೊಡುಗೆಯನ್ನು ನೀಡಲಾಗುತ್ತಿದೆ. ಜಬಾಂಬ್, ಅಮೆಜಾನ್, ಫ್ಲಿಪ್ ಕಾರ್ಟ್, ಫುಡ್ ಪಂಡಾ, ಇಬೆ ಸೇರಿದಂತೆ ಎಲ್ಲ ಕಂಪನಿಗಳ ಆಫರ್ ಗಳನ್ನು ಪಡೆದುಕೊಳ್ಳಬಹುದು.

ಒನ್ ಇಂಡಿಯಾ ಕೂಪನ್ ತಾಣಕ್ಕೆ ಭೇಟಿ ನೀಡಿದರೆ ನಿಮಗೆ ಪ್ರೋಮೋ ಕೋಡ್ ಲಭ್ಯವಾಗುತ್ತದೆ. ಅದನ್ನು ನಿರ್ದಿಷ್ಟ ಜಾಗದಲ್ಲಿ ಬಳಕೆ ಮಾಡಿದರೆ ಹಣ ಮತ್ತು ಶ್ರಮದ ಉಳಿತಾಯದೊಂದಿಗೆ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಬಹುದು.

ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸಿ. ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ.

Oneindia Coupons: Top 10 Free Coupons from Flipkart, Snapdeal

1) ಪೆಟಿಎಮ್ ಮೂಲಕ ಪಾವತಿ ಮಾಡಿದರೆ ಶೇ. 50 ಕ್ಯಾಶ್ ಬ್ಯಾಕ್

2) ಸ್ನ್ಯಾಪ್ ಡೀಲ್ ನಲ್ಲಿ ಶೇ. 40 ರಿಂದ 80 ಕಡಿತ

3) ಮಹಿಳೆಯರ ಟ್ರೆಂಡಿ ಫ್ಯಾಷನ್ ವಸ್ತುಗಳ ಮೇಲೆ ಶೇ. 90 ರಿಯಾಯಿತಿ

4) ಒನ್ ಇಂಡಿಯಾ ಮೂಲಕ ರೀಚಾರ್ಜ್ ಮಾಡಿ, ಅಪರಿಮಿತ ಕೊಡುಗೆ ನಿಮ್ಮದಾಗಿಸಿಕೊಳ್ಳಿ

5) Zivame ಕೂಪನ್ ಗಳ ಮೂಲಕ ಶೇ. 50 ರಿಯಾಯಿ ಪಡೆಯಿರಿ

6) ಜಬಾಂಗ್ ನಲ್ಲಿ ಶೇ. 50 ಕೊಡುಗೆ ಯೊಂದಿಗೆ ಹೆಚ್ಚುವರಿ ಲಾಭ ಪಡೆಯಿರಿ

7) ಅಮೇಜಾನ್ ಆಫರ್ ಗಳ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ

8) ಆರೋಗ್ಯ ಕಾಪಾಡುವ ವಸ್ತುಗಳ ಮೇಲೂ ಕೊಡುಗೆಗಳ ಮಹಾಪೂರ

9) ಫುಡ್ ಪಂಡಾದಲ್ಲಿ ಶೇ. 50 ಕೊಡುಗೆ

10) Fabfurnishನಲ್ಲಿ ಶೇ. 50 ಕೊಡುಗೆಯೊಂದಿಗೆ ಹೆಚ್ಚುವರಿ ಕೊಡುಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+