ಬಾಹುಬಲಿ-2 ಟಿಕೆಟ್ ಮೇಲೆ 77 ರೂ. ಕ್ಯಾಶ್ ಬ್ಯಾಕ್ ತ್ವರೆ ಮಾಡಿ

ಬಾಹುಬಲಿ ಸಿನಿಮಾದ ಟಿಕೆಟ್ ಗಳ ಮೇಲೆ 100 ರೂಪಾಯಿಗಳು ಕ್ಯಾಶ್ ಬ್ಯಾಕ್ ಸೇರಿದಂತೆ ಒನ್ ಇಂಡಿಯಾ ಕೂಪನ್ಸ್ ನೀಡುತ್ತಿರುವ ಈ ವಾರದ ಕೊಡುಗೆಗಳು ಇಲ್ಲಿವೆ, ತ್ವರೆ ಮಾಡಿ.

ಬೆಂಗಳೂರು, ಮೇ 03 : ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ? ಎಂಬ ಕುತೂಹಲಕಾರಿ ಹುಟ್ಟು ಹಾಕಿದ್ದ ಬಾಹುಬಲಿ-2 ಸಿನಿಮಾದ ಅರ್ಭಟ ದೇಶದ್ಯಾಂತ ಜೋರಾಗಿದೆ.

ಈಗಾಗಲೇ 500 ಕೋಟಿ ರೂ. ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿರುವ ಈ ಬಾಹುಬಲಿ 2 ಸಿನಿಮಾವನ್ನು ನೀವು ಇನ್ನು ಕಣ್ತುಂಬಿಕೊಂಡಿಲ್ಲವೇ? ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ? ಎಂಬುವುದನ್ನು ನೀವು ತಿಳಿಯಬೇಕು ಎನ್ನುವ ಆಸೆ ನಿಮಗೆ ಇದೆಯೇ?.

ಹಾಗಿದ್ದರೇ ಇನ್ನೇಕೆ ತಡ ಮಾಡುವಿರಿ ಒನ್ ಇಂಡಿಯಾ ಕೂಪನ್ಸ್ ಹೊತ್ತು ತಂದಿರುವ ಬಾಹುಬಲಿ 2 ಸಿನಿಮಾ ಟಿಕೆಟ್ ಮೇಲಿನ 77 ರು. ಕ್ಯಾಶ್ ಬ್ಯಾಕ್ ಆಫರ್ ನ್ನು ಸದುಪಯೋಗ ಮಾಡಿಕೊಳ್ಳಿ. ಈಗಲೇ ನಿಮ್ಮ ಟಿಕೆಟ್ ಬುಕ್ ಮಾಡಲು ಇಲ್ಲಿ ಕ್ಲಿಕ್ಕಿಸಿ.

Oneindia Coupons Flash Sale! Bahubali 2 Movie Tickets Flat Rs.77 Cashback

ಈ ವಾರದ ಟಾಪ್ 10 ಕೂಪನ್ಸ್ ಕೊಡುಗೆಗಳು
* Bookmyshow ಈ ವಾರದ ವಿಶೇಷವಾಗಿ 2ನೇ ಸಿನಿಮಾ ಟಿಕೆಟ್ ಉಚಿತ, ಇದು ಐಸಿಐಸಿಐ ಗ್ರಾಹಕರಿಗೆ ಮಾತ್ರ.
* Amazon India, ಮೇ 14 ತಾಯಂದಿರ ದಿನದ ಅಂಗವಾಗಿ ಎಲ್ಲಾ ವಸ್ತುಗಳ ಮೇಲೆ ಶೇ 70ರಷ್ಟು ರಿಯಾಯಿತಿ,
* Jabong ನಲ್ಲಿ ರಿಬಾಕ್ ಸ್ಪೋರ್ಟ್ಸ್ ಉಡುಗೆಗಳ ಮೇಲೆ ಶೇ 50ರಷ್ಟು ರಿಯಾಯಿತಿ,
* Foodpanda, ನ ಬೇಸಿಗೆ ಕೊಡುಗೆ, ಶೇ 40ರಷ್ಟು ಕ್ಯಾಶ್ ಬ್ಯಾಕ್.
* Swiggy ಮೂಲಕ ಆನ್ ಲೈನ್ ನಲ್ಲಿ ನಿಮಗಿಷ್ಟವಾದ ಊಟವನ್ನು ಆರ್ಡರ್ ಮಾಡಿ 225 ರು, ಗಳನ್ನು ಹಿಂಪಡೆಯಿರಿ.
* Freecharge ದಿಂದ ಬಾಹುಬಲಿ2 ಮೂವೀ ಟಿಕೆಟ್ ಮೇಲೆ 50 ರು ಕಡಿತ.
* eBay India, ನಲ್ಲಿ ಬೇಸಿಗೆಗೆ ಅವಶ್ಯಕವಾದ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇ 75ರಷ್ಟು ಕ್ಯಾಶ್ ಬ್ಯಾಕ್.
* Makmemytrip ದಿಂದ ಹೋಟೆಲ್ ಮತ್ತು ಹಾಲಿಡೇ ಪ್ಯಾಕೇಜ್ ಮೇಲೆ ಶೇ 60ಷ್ಟು ರಿಯಾಯಿತಿ.
* Yatra ಮೂಲಕ ಪ್ರಯಾಣಿಸಿ 10000 ರು. ಅಂತಾರಾಷ್ಟ್ರೀಯ ಮತ್ತು 15000 ರು ದೇಶಿಯ ವಿಮಾಯಾನ ಟಿಕೆಟ್ ದರವನ್ನು ಉಳಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+